
‘ಅಡಚಣೆ ಬಂದಾಗ ಸಹಾಯ ವಾಗಬೇಕೆಂದು ನಾವು ಬ್ಯಾಂಕ್ ನಲ್ಲಿ ಹಣವನ್ನು ಇಡುತ್ತೇವೆ. ಅದೇ ರೀತಿ ಸಂಕಟಕಾಲದಲ್ಲಿ ಸಹಾಯವಾಗ ಬೇಕೆಂದು ಸಾಧನೆಯ ಸಂಗ್ರಹ ನಮ್ಮ ಬಳಿ ಇರುವುದು ಅವಶ್ಯಕ. ಅದರಿಂದ ನಮಗೆ ಸಂಕಟಕಾಲದಲ್ಲಿ ಸಹಾಯ ಸಿಗುತ್ತದೆ.’
ಇವರು ಶಿಕ್ಷಣಸಾಮ್ರಾಟರಂತೆ !
ಒಬ್ಬ ಶಿಕ್ಷಣಸಾಮ್ರಾಟನಾದರೂ ಶಿಕ್ಷಣಕ್ಷೇತ್ರದಲ್ಲಿ ಋಷಿ-ಮುನಿಗಳಂತೆ ಕಾರ್ಯ ಮಾಡಿದ್ದಾನೆಯೇ ? ಇತ್ತೀಚಿನ ಶಿಕ್ಷಣ ಸಾಮ್ರಾಟರು ಶಿಕ್ಷಣದ ಮಾಧ್ಯಮದಿಂದ ಹೆಚ್ಚು-ಹೆಚ್ಚು ಹಣಗಳಿಸುವ ಸಾಮ್ರಾಟರಾಗಿದ್ದಾರೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ