ಗುರುಗಳ ಮಹತ್ವ

ಭಗವಂತನ ತತ್ತ್ವಕ್ಕನುಸಾರ ನ್ಯಾಯವ್ಯವಸ್ಥೆ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು.

ಪ.ಪೂ. ಭಕ್ತರಾಜ ಮಹಾರಾಜರ ಜನ್ಮೋತ್ಸವ ನಿಮಿತ್ತ !

ಒಮ್ಮೆ ಬಾಬಾರವರು ತಮ್ಮ ಮಗಳಾದ ಮೀನಾಳನ್ನು ಕರೆದುಕೊಂಡು ರಸ್ತೆಯಲ್ಲಿ ಹೋಗುತ್ತಿದ್ದರು. ಆಗ ಅವರ ಮನಸ್ಸಿನಲ್ಲಿ ‘ಮಗಳನ್ನು ಜೋಪಾಸನೆ ಮಾಡುವವನು ನಾನು ಯಾರು ? ಗುರುಗಳು ಸಮರ್ಥರಿದ್ದಾರೆ’ ಎಂಬ ವಿಚಾರ ಬಂದಿತು ಮತ್ತು ಅವರು ಮೀನಾಳನ್ನು ರಸ್ತೆಯಲ್ಲಿ ಬಿಟ್ಟು ಹೊರಟು ಹೋದರು. ಅವಳು ಸಂಜೆ ಪೊಲೀಸ್ ಠಾಣೆಯಲ್ಲಿ ಸಿಕ್ಕಿದಳು.

ಸಾಧಕರ ಸಾಧನೆಯಾಗಬೇಕು ಮತ್ತು ಗುರುಕಾರ್ಯ ವೃದ್ಧಿಯಾಗಬೇಕು, ಎಂಬ ತೀವ್ರ ತಳಮಳವಿರುವ ಕರ್ನಾಟಕದ ಧರ್ಮಪ್ರಚಾರಕ ಪೂ. ರಮಾನಂದ ಗೌಡ !

ಪೂ.ಅಣ್ಣನವರು ಸೇವೆಯಲ್ಲಿನ ಸಾಧಕರು ಸೇವೆಯನ್ನು ಮಾಡುವಾಗ ಪರಸ್ಪರ ಯಾವ ರೀತಿ ಸಮನ್ವಯವನ್ನು ಇಟ್ಟುಕೊಳ್ಳಬೇಕು ? ಯಾವುದೇ ಸತ್ಸಂಗವನ್ನು ತೆಗೆದುಕೊಳ್ಳುವ ಮೊದಲು ಅದರ ಪೂರ್ವ ಸಿದ್ಧತೆಯನ್ನು ಹೇಗೆ ಮಾಡಬೇಕು?, ಇತ್ಯಾದಿ ವಿಷಯಗಳನ್ನು ಉದಾಹರಣೆಗಳೊಂದಿಗೆ ಹೇಳಿದರು.

ಸನಾತನದ ಸಾಧನೆಯ ವೈಶಿಷ್ಟ್ಯಗಳು ಸಾಧನೆಯ ಒಂದು ಮೂಲಭೂತ ತತ್ತ್ವವೆಂದರೆ ವ್ಯಕ್ತಿಗಳೆಷ್ಟು

ಸನಾತನ ಸಂಸ್ಥೆಯ ಮಹತ್ವ ಮಗು ಮತ್ತು ಇನ್ನು ಇತರರು ಹೇಗೆ ನಡೆಯಬೇಕು ? ಮಾತನಾಡಬೇಕು ? ಮತ್ತು ವರ್ತಿಸಬೇಕು ? ಎಂಬುದನ್ನು ಅವರ ತಂದೆ-ತಾಯಿಯರು ಅಥವಾ ಹಿತೈಷಿಗಳು ಅವರಿಗೆ ಕಲಿಸುತ್ತಾರೆ; ಆದರೆ ಅವರು ಅದನ್ನು ಹೇಗೆ ಕಾರ್ಯರೂಪಕ್ಕೆ ತರುವುದು ? ಎಂದು ಕಲಿಸುವುದಿಲ್ಲ. ಸನಾತನ ಸಂಸ್ಥೆಯು ಅದನ್ನೇ ಕಲಿಸುತ್ತದೆ.

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಆನ್‌ಲೈನ್ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ’ ಶಿಬಿರ

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಇತ್ತೀಚೆಗೆ ಧಾರವಾಡ ಜಿಲ್ಲೆಯಲ್ಲಿ ‘ಆನ್‌ಲೈನ್ ಮೂಲಕ ಧರ್ಮಪ್ರೇಮಿಗಳಿಗೆ ಮತ್ತು ಹಿಂದುತ್ವನಿಷ್ಠರಿಗೆ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಕು. ಶಿಲ್ಪಾ ಗೌಡರ ಶಿಬಿರದ ಸೂತ್ರ ಸಂಚಲನೆಯನ್ನು ಮಾಡಿದರು.

ಬೆಳಗಾವಿ ಜಿಲ್ಲೆಯಲ್ಲಿ ಆಸಕ್ತ ಜಿಜ್ಞಾಸುಗಳಿಗೆ ‘ಆನ್‌ಲೈನ್ ಸಾಧನಾ ವೃದ್ದಿ’ ಶಿಬಿರ ಸಂಪನ್ನ

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ‘ಸಾಧನೆಯಲ್ಲಿ ಆಸಕ್ತಿ ಇರುವ ಜಿಜ್ಞಾಸುಗಳಿಗಾಗಿ ಇತ್ತೀಚೆಗೆ ‘ಆನ್‌ಲೈನ್ ಸಾಧನಾವೃದ್ದಿ’ ಶಿಬಿರದ ಆಯೋಜನೆ ಮಾಡಲಾಗಿತ್ತು. ಅದರಲ್ಲಿ ಮಾತನಾಡಿದ ಸನಾತನ ಸಂಸ್ಥೆಯ ಸೌ. ವಿದುಲಾ ಹಳದಿಪುರ ಇವರು, ‘ಸುಖ-ದುಃಖದ ಪರಿಧಿ ದಾಟಿ ಆನಂದಪ್ರಾಪ್ತಿಗಾಗಿ ಪ್ರಯತ್ನಿಸುವುದು ಅವಶ್ಯಕವಿದೆ.

ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಸ್ತರದಲ್ಲಿ ‘ಆನ್‌ಲೈನ್ ವರದಿಗಾರ ತರಬೇತಿ ಶಿಬಿರ’ದ ಆಯೋಜನೆ

ಪತ್ರಿಕೋದ್ಯಮವು ಇಂದು ಸಮಾಜದಲ್ಲಿನ ಪ್ರಭಾವಶಾಲಿ ಮಾಧ್ಯಮವಾಗಿದೆ. ಸಮಾಜದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳ ಮಾಹಿತಿಗೆ ಯೋಗ್ಯ ದೃಷ್ಟಿಕೋನವನ್ನು ನೀಡುವುದು ಮತ್ತು ಅದನ್ನು ಜನಮನದ ತನಕ ತಲುಪಿಸಿ ಜಾಗೃತಿಯನ್ನು ಮೂಡಿಸಲು ವಾರ್ತೆಯನ್ನು ತಯಾರಿ ಮಾಡುವುದು ತುಂಬಾ ಮಹತ್ವಪೂರ್ಣವಾಗಿದೆ.

ಸಾಧಕರೇ, ಪ್ರತಿಕ್ಷಣವನ್ನು ಸಾಧನೆಗಾಗಿಯೇ ಉಪಯೋಗಿಸಿ ಸಾಧನೆಯ ಫಲಶೃತಿಯನ್ನು ಹೆಚ್ಚಿಸಿ ಮತ್ತು ಆಧ್ಯಾತ್ಮಿಕ ಉನ್ನತಿಯ ಧ್ಯೇಯವನ್ನು ಶೀಘ್ರದಲ್ಲಿ ಸಾಧ್ಯಮಾಡಿಕೊಳ್ಳಿರಿ !

‘ಪರಾತ್ಪರ ಗುರು ಡಾ. ಆಠವಲೆ ಯವರ ಕೃಪೆಯಿಂದ ಎಲ್ಲ ಸಾಧಕರಿಗೆ ಸದ್ಯದ ಭೀಕರ ಆಪತ್ಕಾಲದಲ್ಲಿ ಸಾಧನೆಯನ್ನು ಮಾಡಿ ಜೀವನ್ಮುಕ್ತ ವಾಗುವ ಅಮೂಲ್ಯ ಅವಕಾಶವು ಲಭಿಸಿದೆ. ಆಧ್ಯಾತ್ಮಿಕ ಉನ್ನತಿಯ ಮೂಲಕ ಮನುಷ್ಯ ಜನ್ಮವನ್ನು ಸಾರ್ಥಕಗೊಳಿಸುವ ಧ್ಯೇಯವನ್ನು ಗಮನದಲ್ಲಿಟ್ಟು ‘ತಮ್ಮ ಪ್ರತಿಯೊಂದು ಕ್ಷಣವನ್ನು ವ್ಯಷ್ಟಿ-ಸಮಷ್ಟಿ ಸಾಧನೆಗಾಗಿ ಕೊಡುತ್ತಿದ್ದೇವಲ್ಲ,

ಸನಾತನದ ಸರ್ವಾಂಗಸ್ಪರ್ಶಿ ಆಧ್ಯಾತ್ಮಿಕ ಗ್ರಂಥಗಳನ್ನು ಎಲ್ಲ ಭಾರತೀಯ ಮತ್ತು ವಿದೇಶಿ ಭಾಷೆಗಳಲ್ಲಿ ಪ್ರಕಾಶಿಸಲು ಈ ಗ್ರಂಥಗಳ ರಚನೆಯ ವ್ಯಾಪಕ ಸೇವೆಯಲ್ಲಿ ಪಾಲ್ಗೊಳ್ಳಿ !

ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ಗ್ರಂಥಗಳ ವಿಷಯ ಮತ್ತು ಸಂಭಾವ್ಯ ಗ್ರಂಥಗಳ ಸಂಖ್ಯೆ ಇವುಗಳ ಪಟ್ಟಿಯನ್ನು ಈ ಲೇಖನದ ಕೆಳಗಿನ ಭಾಗದಲ್ಲಿ ನೀಡಲಾಗಿದೆ. ಇಂದು ಪರಾತ್ಪರ ಗುರು ಡಾ. ಆಠವಲೆಯವರು ಸಂಕಲನ ಮಾಡುತ್ತಿರುವ ೫ ಸಾವಿರ ಗ್ರಂಥಗಳಲ್ಲಿ ಕೇವಲ ೪೯ ಗ್ರಂಥಮಾಲಿಕೆಗಳ ವಿಷಯಗಳ (ಒಟ್ಟು ೧ ಸಾವಿರ ೮೨೩ ಗ್ರಂಥಗಳ) ಪಟ್ಟಿಯನ್ನು ಪ್ರಕಟಿಸುತ್ತಿದ್ದೇವೆ.

ಈಶ್ವರನು ಮಾನವನ ಅಹಂಕಾರಕ್ಕೆ ಪೆಟ್ಟು ಕೊಟ್ಟ ಅನುಭವವನ್ನು ನೀಡುವ ಕೊರೊನದ ಎರಡೆನೆಯ ಅಲೆ !

ಈಶ್ವರನು ಮನುಷ್ಯನಲ್ಲಿನ ಅಹಂಕಾರವನ್ನು ನಾಶ ಮಾಡಲು ನಿಸರ್ಗದ ಬೆತ್ತವನ್ನು ಹೇಗೆ ಉಪಯೋಗಿಸುತ್ತಾನೆ ಎಂದು ಗಮನದಲ್ಲಿಟ್ಟು ಮತ್ತು ಮುಂದೆ ಬರುವ ದೊಡ್ಡ ಆಪತ್ಕಾಲದ ಜಾಡನ್ನು ಗುರುತಿಸಿ ಮನುಷ್ಯನು ಇನ್ನಾದರೂ ಜಾಣನಾಗಿ ಸ್ವರಕ್ಷಣೆಗಾಗಿ ಧರ್ಮಾಚರಣೆ ಮಾಡಬೇಕು ಮತ್ತು ಸಾಧನೆಯನ್ನು ಮಾಡಬೇಕು.