ವರ್ತಮಾನ ಕಾಲದಲ್ಲಿ ವಿಶ್ವಮಂಡಲದಲ್ಲಿ ಕಾರ್ಯನಿರತವಾಗಿರುವ ದೇವತೆಗಳ ತತ್ತ್ವಗಳನ್ನು ಮಹರ್ಷಿಗಳು ಮೊದಲೇ ಅರಿತುಕೊಂಡು ಅದಕ್ಕನುಸಾರ ಮಾರ್ಗದರ್ಶನ ಮಾಡುತ್ತಾರೆ, ಅದರ ಸಂದರ್ಭದಲ್ಲಿ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರಿಗೆ ಬಂದ ಅನುಭವ !
೧೨.೨.೨೦೨೧ ರಂದು ಬ್ರಹ್ಮಮುಹೂರ್ತದಲ್ಲಿ ನನಗೆ ಒಂದು ಕನಸು ಬಿದ್ದಿತು. ಕನಸಿನಲ್ಲಿ ನನಗೆ, ’ಸಾವಿರಾರು ವರ್ಷಗಳ ಹಿಂದಿನ ಒಂದು ದೇವಸ್ಥಾನ ಕಾಣಿಸಿತು. ಆ ದೇವಸ್ಥಾನದಲ್ಲಿ ಅನೇಕ ಕಂಬಗಳಿದ್ದವು. ಆ ಕಂಬಗಳಿಗೆ ಪಾಚಿ ಹಿಡಿದಿರುವುದು ಕಾಣಿಸಿತು.