ಸಾಧನೆ ಮಾಡುತ್ತಿರುವುದರಿಂದ ಮರಣದ ನಂತರ ಸಾಧಕನಿಗೆ ದೈವಿ ವೇಗ ಪ್ರಾಪ್ತಿಯಾಗುವುದು ಹಾಗೂ ಜೀವನದಲ್ಲಿ ಸಾಧನೆಯ ಮಹತ್ವ !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ ಅಮೂಲ್ಯ ವಿಚಾರಧನ !

ಕೇವಲ ೩ ತಿಂಗಳಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ದೇವರ ಕೋಣೆಯಲ್ಲಿನ ಮೂರ್ತಿಗಳು ಮತ್ತು ಚಿತ್ರಗಳ ಚೈತನ್ಯದಲ್ಲಿ ಗಣನೀಯ ಹೆಚ್ಚಳ

ಹಿಂದೂ ರಾಷ್ಟ್ರ ಸ್ಥಾಪನೆಯಂತಹ (ಈಶ್ವರೀ ರಾಜ್ಯ ಸ್ಥಾಪನೆಯ) ಶ್ರೇಷ್ಠ ಕಾರ್ಯ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಮಹರ್ಷಿಗಳು ಹಾಗೂ ಕೆಲವು ಸಂತರು ದೇವತೆಗಳ ಕೆಲವು ಮೂರ್ತಿಗಳನ್ನು ಕೊಟ್ಟಿದ್ದು ಅದನ್ನು ಅವರು ಅತ್ಯಂತ ಭಕ್ತಿಭಾವದಿಂದ ತಮ್ಮ ದೇವರಕೋಣೆಯಲ್ಲಿಟ್ಟಿದ್ದಾರೆ.

ಗುರು, ಸಂತರು ಮತ್ತು ದೇವರಲ್ಲಿ ಶ್ರದ್ಧೆ ಇರುವ, ೫೩ ಶೇ. ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಮೈಸೂರಿನ ಕು. ಚಿರಂತ ವಿ.ಟಿ. (ವಯಸ್ಸು ೧೪ ವರ್ಷ) !

ಉಚ್ಚ (ಉನ್ನತ)ಲೋಕಗಳಿಂದ ಪೃಥ್ವಿಯಲ್ಲಿ ಜನ್ಮಕ್ಕೆ ಬಂದಿದ ದೈವಿ (ಸಾತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಚಿರಂತ ವಿ.ಟಿ. ಇವನು ಅವರಲ್ಲಿ ಒಬ್ಬನಾಗಿದ್ದಾನೆ !

ಸಂತರನ್ನು ಬಹಿರ್ಮುಖ ದೃಷ್ಟಿಯಿಂದ ಅಲ್ಲ, ಆದರೆ ಅಂತರ್ಮುಖ ದೃಷ್ಟಿಯಿಂದ ನೋಡಿರಿ !

‘ಸಂತರ ಸಹವಾಸ ಪಡೆಯಲು ತುಂಬಾ ಭಾಗ್ಯ ಬೇಕಾಗುತ್ತದೆ. ಸಾಧಕರು ಸಂತರನ್ನು ಅಂತರ್ಮುಖ ದೃಷ್ಟಿಯಿಂದ ನೋಡಿದಾಗ ಮಾತ್ರ ಅವರಿಗೆ ಸಂತರಲ್ಲಿನ ದೇವತ್ವದ ನಿಜವಾದ ಲಾಭ ಆಗುತ್ತದೆ.

ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟದ ಮಹತ್ವ

ಆಧ್ಯಾತ್ಮಿಕ ಮಟ್ಟ ಶೇ. ೩೦ ರಷ್ಟು ಇದ್ದಾಗ, ಅವನು ಈಶ್ವರನ ಅಸ್ತಿತ್ವವನ್ನು ಸ್ವಲ್ಪಮಟ್ಟಿಗೆ ಒಪ್ಪಿಕೊಳ್ಳಲು ಆರಂಭಿಸುತ್ತಾನೆ, ಹಾಗೆಯೇ ಸಾಧನೆ ಮತ್ತು ಸೇವೆ ಮಾಡುತ್ತಾನೆ. ಮಾಯೆಯ ಮತ್ತು ಈಶ್ವರಪ್ರಾಪ್ತಿಯ ಸೆಳೆತ ಸಮಾನವಾದಾಗ, ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಶೇ. ೫೦ ರಷ್ಟು ಆಗುತ್ತದೆ. ಆಧ್ಯಾತ್ಮಿಕ ಮಟ್ಟ ಶೇ. ೬೦ ರಷ್ಟು ಇದ್ದಾಗ, ಆ ವ್ಯಕ್ತಿ ಮಾಯೆಯಿಂದ ದೂರವಾಗಲು ಆರಂಭಿಸುತ್ತಾನೆ.

ಭೀಕರ ಆಪತ್ಕಾಲ ಆರಂಭವಾಗುವ ಮೊದಲೇ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಗ್ರಂಥನಿರ್ಮಿತಿಯ ಕಾರ್ಯದಲ್ಲಿ ಪಾಲ್ಗೊಂಡು ಶೀಘ್ರ ಈಶ್ವರೀ ಕೃಪೆಗೆ ಪಾತ್ರರಾಗಿ !

ಹಿಂದೂ ರಾಷ್ಟ್ರವು ಕೆಲವು ಸಾವಿರ ವರ್ಷಗಳ ವರೆಗೆ ಉಳಿಯಬಹುದು; ಆದರೆ ಗ್ರಂಥಗಳಲ್ಲಿನ ಜ್ಞಾನವು ಅನಂತ ಕಾಲ ಉಳಿಯುವುದರಿಂದ ಹಿಂದೂ ರಾಷ್ಟ್ರವು ಹೇಗೆ ಬೇಗನೆ ಬರುವುದು ಆವಶ್ಯಕವಿದೆಯೋ, ಅಷ್ಟೇ ಅವಸರದಿಂದ ಭೀಕರ ಆಪತ್ಕಾಲವು ಆರಂಭವಾಗುವ ಮೊದಲು ಈ ಗ್ರಂಥಗಳನ್ನು ಪ್ರಕಟಿಸಬೇಕಾಗಿದೆ.

‘ಸಾಧಕಿಯು ಲೇಖನ ಬರೆಯಬೇಕು’, ಎಂದು ತಮ್ಮ ಕೃತಿ ಮತ್ತು ಪ್ರಸಂಗಗಳಿಂದ ಅವಳನ್ನು ಪ್ರೋತ್ಸಾಹಿಸಿ ರೂಪಿಸುವ ಏಕೈಕ ಪರಾತ್ಪರ ಗುರು ಡಾ. ಆಠವಲೆ !

ಸಾಧಕಿಗೆ ನಾನು ಸಾಧನೆಯಲ್ಲಿ ಬಂದಾಗಿನಿಂದ ನನಗೆ, ಸಾಧನೆಯಲ್ಲಿ ಕೇವಲ ತನು, ಮನ, ಧನ, ಬುದ್ಧಿ ಮತ್ತು ಅಹಂ ಇಷ್ಟೇ ಅಲ್ಲದೇ, ಸಮಯ ಬಂದಾಗ ಪ್ರಾಣವನ್ನೂ (ಸರ್ವಸ್ವವನ್ನು) ಅರ್ಪಿಸುವ ಸಿದ್ಧತೆ ಇರಬೇಕು’, ಎಂದು ಸಾಧಕಿಗೆ ಅನಿಸುತ್ತದೆ.

ಶೇ. ೫೪ ರಷ್ಟು ಆಧ್ಯಾತ್ಮಿಕ ಮಟ್ಟದ ಉಚ್ಚ ಸ್ವರ್ಗಲೋಕದಿಂದ ಪೃಥ್ವಿಯಲ್ಲಿ ಜನಿಸಿದ ಬೆಂಗಳೂರಿನ ಕು. ಆದಿತ್ಯ ಪ್ರದೀಪ ಭಟ್‌ (ವಯಸ್ಸು ೧೩ ವರ್ಷ) !

ಉಚ್ಚ (ಉನ್ನತ)ಲೋಕದಿಂದ ಪೃಥ್ವಿಯ ಮೇಲೆ ಜನಿಸಿದ ದೈವಿ (ಸಾತ್ತ್ವಿಕ) ಬಾಲಕ ಎಂದರೆ ಹಿಂದೂ ರಾಷ್ಟ್ರ ನಡೆಸುವ ಪೀಳಿಗೆ ! ಕು. ಆದಿತ್ಯ ಭಟ್‌ ಇವನು ಈ ಪೀಳಿಗೆಯಲ್ಲಿನ ಒಬ್ಬನು !

ಆಧ್ಯಾತ್ಮಿಕ ತೊಂದರೆ ಇರುವ ವ್ಯಕ್ತಿಯು ತಯಾರಿಸಿದ ಆಹಾರವನ್ನು ಸೇವಿಸಿದಾಗ ಆಗುವ ತೊಂದರೆ ಮತ್ತು ಅವರಲ್ಲಿರುವ ಗುಣಗಳಿಂದಾಗಿ ಆಗುವ ಒಳ್ಳೆಯ ಪರಿಣಾಮ !

ಸಾಮಾನ್ಯವಾಗಿ ಬೇಗನೆ ಏಳಬೇಕೆಂದು ನಿರ್ಧರಿಸಿದರೂ ಸಾಧಕಿಗೆ ಬೆಳಗ್ಗೆ ಬೇಗ ಏಳಲು ಸಾಧ್ಯವಾಗುವುದಿಲ್ಲ. ತಾಯಿಯು ಕಳುಹಿಸಿದ ಆಹಾರವನ್ನು ಸೇವಿಸಿದ ನಂತರ ಸಾಧಕಿಗೆ ಮರುದಿನ ಬೆಳಗ್ಗೆ ಎಂದಿಗಿಂತಲೂ ಬೇಗ ಏಳಲು ಸಾಧ್ಯವಾಯಿತು.

ಸಾಧಕಿಗೆ ಕೈಲಾಸ ಪರ್ವತದಲ್ಲಿ ಮತ್ತು ಮಾನಸರೋವರದ ಬಗ್ಗೆ ಬಂದ ಅನುಭೂತಿ

ಗುರುಚರಣಗಳಿಗೆ ಸಂಪೂರ್ಣ ಶರಣಾಗಿ ತನು, ಮನ ಮತ್ತು ಬುದ್ಧಿಯನ್ನು ತ್ಯಾಗ ಮಾಡಿದರೆ, ನಿನಗೆ ಬೇರೆ ಎಲ್ಲಿಗೂ ಹೋಗುವ ಅವಶ್ಯಕತೆಯಿಲ್ಲ.