ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳಲ್ಲಾಗಿರುವ ಬದಲಾವಣೆ ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ.

ವಿಠ್ಠಲನನ್ನು ಅನನ್ಯವಾಗಿ ಭಜಿಸಿದ ಶ್ರೀ ಪುರಂದರ ದಾಸರು

ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ ಭಾಷೆಯಲ್ಲಿದ್ದು ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ.

ತರ್ಕ, ಅದರ ವ್ಯಾಪ್ತಿ ಮತ್ತು ಮಹತ್ವ !

ಮನುಷ್ಯನ ಪುನರ್ಜನ್ಮವನ್ನು ತಡೆಗಟ್ಟುವಂತಹ ಶಿಕ್ಷಣವನ್ನು ಏಕೆ ನೀಡಬಾರದು ? ಒಂದು ವೇಳೆ ಅದು ಸಾಧ್ಯವಿದ್ದರೆ (ಭಾರತೀಯ ಸಂಸ್ಕೃತಿ ಮತ್ತು ಅದರ ಕಲಿಕೆ ವಿವಿಧ ಪುರಾವೆಗಳೊಂದಿಗೆ ಇದನ್ನು ಹೇಳುತ್ತದೆ), ಅದನ್ನು ಪ್ರಾಪ್ತ ಮಾಡಿಕೊಳ್ಳುವ ಶಿಕ್ಷಣವನ್ನು ಏಕೆ ನೀಡಬಾರದು ?

ಶ್ರೀಗುರುಗಳ ಬಗ್ಗೆ ಅಚಲ ಶ್ರದ್ಧೆ ಇರುವ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟ ತಲುಪಿದ ಬೆಂಗಳೂರು ಸಾಧಕದಂಪತಿಗಳಾದ ಶ್ರೀ. ಸದಾನಂದ ಕಳ್ಸೆ ಮತ್ತು ಸೌ. ಸುಧಾ ಸದಾನಂದ !

ಶ್ರೀ. ಸದಾನಂದ ಕಳ್ಸೆ ಇವರು ಮೂಲತಃ ಹೊಟೆಲ್ ಉದ್ಯಮಿಯಾಗಿದ್ದಾರೆ. ಇವರು ಕಳೆದ ೨೧ ವರ್ಷಗಳಿಂದ ಅವರ ಮನೆಯ ನೆಲಮಹಡಿಯನ್ನು ಸನಾತನ ಸಂಸ್ಥೆಯ ಕಾರ್ಯಕ್ಕೆ ನೀಡಿದ್ದಾರೆ. ‘ಸಾಧಕತ್ವ, ಆಂತರಿಕ ಗುಣಗಳಿಂದಾಗಿ ಈ ದಂಪತಿಗಳು ಜನನ-ಮರಣ ಚಕ್ರದಿಂದ ಬಿಡುಗಡೆಯಾದರು’.

‘ಭಗವಂತನ ಭಕ್ತರ ಯೋಗಕ್ಷೇಮವನ್ನು ಯಾರು ವಹಿಸುತ್ತಾರೆಯೋ, ಅವರ ಯೋಗಕ್ಷೇಮವನ್ನು ಭಗವಂತನೇ ವಹಿಸುತ್ತಾನೆ !’, ಎನ್ನುವ ವಚನದ ಬಗ್ಗೆ ಮುಂಗಳೂರಿನ ಶ್ರೀ. ಭರತ ಪ್ರಭು ಇವರಿಗಾದ ಅನುಭವ !

ಪೂ. ಭಾರ್ಗವರಾಮರ ಹೊಣೆ ನನ್ನದಾಗಿದ್ದರೂ ಭಗವಂತನು ನನ್ನ ಬಗ್ಗೆ ಚಿಂತನೆ ಮಾಡಿ ನನ್ನ ಮೇಲೆ ಕೃಪೆ ಮಾಡಿದರು. ಈ ಪ್ರಸಂಗದಿಂದ ನನಗೆ ‘ಭಗವಂತ ಎಷ್ಟು ಶ್ರೇಷ್ಠನಾಗಿದ್ದಾನೆ’ ಎಂಬುದು ಅರಿವಾಯಿತು !

ಪ್ರತಿಯೊಂದು ಕ್ಷಣ ಸಾಧನೆಯಲ್ಲಿಯೇ ಇರುವ ಮತ್ತು ‘ಗುರುಚರಣಗಳ ಕಡೆಗೆ  ಹೋಗುವುದಿದೆ’, ಎಂಬ ಒಂದೇ ಹಂಬಲ ಇರುವ ರಾಮನಾಥಿ ಆಶ್ರಮದಲ್ಲಿನ ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಕು. ಅಪಾಲಾ ಅಮಿತ ಔಂಧಕರ (೧೪ ವರ್ಷ) !

ಕೆಲವು ದೈವೀ ಬಾಲಕರು ಕೇವಲ ೭ ರಿಂದ ೯ ವರ್ಷದವರಾಗಿದ್ದಾರೆ, ಆದರೂ ಅವರು ನಿಯಮಿತವಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ನಡೆಸುತ್ತಾರೆ. ಅವರ ಮನಸ್ಸಿನಲ್ಲಿ ಅಹಂನ ಬಗ್ಗೆ ವಿಚಾರಗಳು ಬಂದರೆ, ಈ ಬಾಲಕರು ಸತ್ಸಂಗದಲ್ಲಿ ಪ್ರಾಮಾಣಿಕವಾಗಿ ಆತ್ಮನಿವೇದನೆಯನ್ನು ಮಾಡುತ್ತಾರೆ.

ಅಖಿಲ ಮನುಕುಲಕ್ಕೆ ಪರಿಪೂರ್ಣ ಅಧ್ಯಾತ್ಮಶಾಸ್ತ್ರವನ್ನು ಕಲಿಸಲು ಅದ್ವಿತೀಯ ಗ್ರಂಥಕಾರ್ಯವನ್ನು ಮಾಡುವ  ಪರಾತ್ಪರ ಗುರು ಡಾ. ಜಯಂತ ಆಠವಲೆ !

ಪ.ಪೂ. ಬಾಬಾರವರು (ಡಾ. ಆಠವಲೆಯವರ ಗುರುಗಳು) ಡಾ. ಆಠವಲೆಯವರಿಗೆ, “ಹಣದಿಂದ ಈ ಕೆಲಸಗಳು ಆಗುವುದಿಲ್ಲ. ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಅಧಿಕ ಚೈತನ್ಯಮಯವಾಗಲು ಸಹಾಯವಾಗುತ್ತದೆ

ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಆಗ ನನಗೆ ನಮ್ಮ ಮೂರು ಜನರನ್ನು ಬಿಟ್ಟು ‘ನಮ್ಮೊಂದಿಗೆ ಇನ್ನೂ ಯಾರೋ ಒಬ್ಬರು ಇದ್ದಾರೆ’, ಎಂದು ಅನಿಸುತ್ತಿತ್ತು. ಆಟವಾಡಿದ ನಂತರ ನಾನು ದೇವಿಯ ದರ್ಶನವನ್ನು ಪಡೆದೆನು. ಆಗ ನನಗೆ ಸೂಕ್ಷ್ಮದಲ್ಲಿ ಕೈಯಲ್ಲಿ ಶಸ್ತ್ರಗಳನ್ನು ಹಿಡಿದ ದೇವಿಯು ಕಾಣಿಸಿದಳು.

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಕಲಿಯುಗದಲ್ಲಿ ಮಾನವನ ಆಯುಷ್ಯ ಸೀಮಿತವಾಗಿದೆ. ಈ ಅಲ್ಪಾವಧಿಯಲ್ಲಿ ಮಾನವನ ಜೀವನದ ಮೂಲ ಧ್ಯೇಯವಾದ ‘ಈಶ್ವರಪ್ರಾಪ್ತಿ’ಯನ್ನು ಸಾಧಿಸಲು ಸಮಯವನ್ನು ಹೆಚ್ಚೆಚ್ಚು ಸದುಪಯೋಗಪಡಿಸಿಕೊಳ್ಳುವುದು ಅಗತ್ಯವಾಗಿದೆ.