ಮನುಷ್ಯನು ಯುವ ವಯಸ್ಸಿನಲ್ಲಿಯೇ ಸಾಧನೆಯನ್ನು ಮಾಡಿ ಮನಸ್ಸಿನ ಮೇಲೆ ಒಳ್ಳೆಯ ಆಧ್ಯಾತ್ಮಿಕ ಸಂಸ್ಕಾರಗಳನ್ನು ಮಾಡಿದರೆ ಮರಣವು ಕಡಿಮೆ ದುಃಖದಾಯಕ ಮತ್ತು ಸಹನೀಯವಾಗುತ್ತದೆ ! – ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ
ಸಾಧನೆಯನ್ನು ಮಾಡುವುದು ಇಷ್ಟವಾಗುತ್ತದೆ ಅಥವಾ ಒಳ್ಳೆಯದೆನಿಸುತ್ತದೆಂದು ಮೇಲುಮೇಲಿನ ಅಧ್ಯಾತ್ಮವನ್ನು ಮಾಡುವುದು ಬೇಡ, ಸ್ವತಃ ಅಧ್ಯಾತ್ಮವನ್ನು ಜೀವಿಸಬೇಕು.