ಹೋಳಿಯಂದು ಮುಸಲ್ಮಾನರು ಮನೆಯಲ್ಲೇ ಇರಿ ಅಥವಾ ಹೊರಗೆ ಹೋದರೆ ಯಾರಾದರೂ ಬಣ್ಣ ಹಾಕಿದರೆ ಬೇಸರ ಮಾಡಿಕೊಳ್ಳಬೇಡಿ ! – ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ
ಹೋಳಿ ಹಬ್ಬದಂದು ಮುಸಲ್ಮಾನರು ಮನೆಯಲ್ಲೇ ನಮಾಜ ಮಾಡಬೇಕು ಎಂದು ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮುಖ್ಯ ಪೊಲೀಸ್ ಅಧಿಕಾರಿ ಅನುಜ್ ಚೌಧರಿ ಸಲಹೆ ನೀಡಿದ್ದಾರೆ. ಬಿಹಾರದ ಭಾಜಪ ಶಾಸಕ ಹರಿಭೂಷಣ ಠಾಕೂರ ಬಚೌಲ್ ಈ ಸಲಹೆಯನ್ನು ಬೆಂಬಲಿಸಿದ್ದಾರೆ.