ಮದರಸದಲ್ಲಿ ಕಲಿಯುತ್ತಿರುವ ೧೬ ವರ್ಷದ ಹುಡುಗನಿಂದ ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ !

ಮದರಸಾದಲ್ಲಿ ಕಲಿಯುತ್ತಿರುವ ಹುಡುಗರಿಂದ ಬಲಾತ್ಕಾರ, ಹತ್ಯೆ ಇಂತಹ ಗಂಭೀರ ಅಪರಾಧ ಘಟಿಸುವುದು ಆಗಾಗ ಬೆಳಕಿಗೆ ಬರುತ್ತದೆ. ಇದರಿಂದ ಅವರಿಗೆ ನೀಡುವ ಶಿಕ್ಷಣದ ಸಮೀಕ್ಷೆ ನಡೆಯಬೇಕು ಹಾಗೂ ದೇಶದಾದ್ಯಂತ ಇರುವ ಮದರಸಾಗಳಿಗೆ ಬಿಗ್ ಹಾಕಬೇಕು!

ಜಾರಖಂಡ್: 5 ಅಪ್ರಾಪ್ತ ಬಾಲಕಿಯರ ಮೇಲೆ 18 ಅಪ್ರಾಪ್ತ ಬಾಲಕರಿಂದ ಬಲಾತ್ಕಾರ!

ಕಲಿಯುವ ವಯಸ್ಸಿನಲ್ಲೇ ಮಕ್ಕಳು ಬಲಾತ್ಕಾರದಂತಹ ಹೀನ ಕೃತ್ಯಗಳನ್ನು ಎಸಗುವುದು ಖೇದಕರವಾಗಿದೆ. ಇದು ಸಮಾಜದ ನೈತಿಕತೆ ಕುಸಿದಿರುವುದರ ಸೂಚನೆಯಾಗಿದೆ. ಅಂತಹವರಿಗೆ ಕಠಿಣ ಶಿಕ್ಷೆ ಆಗುವುದು ಆವಶ್ಯಕವಾಗಿದೆ!

ಬೆಂಗಳೂರು: ಅತ್ಯಾಚಾರದ ದೂರು ನೀಡಲು ಬಂದ ಸಂತ್ರಸ್ತೆಯ ಮೇಲೆ ಮತ್ತೆ ಅತ್ಯಾಚಾರವೆಸಗಿದ ಪೊಲೀಸ್ ಕಾನ್‌ಸ್ಟೆಬಲ್ !

ಇದು ಬೇಲಿಯೇ ಹೊಲವನ್ನು ಮೇಯ್ದಂತಾದ ದುರಂತ. ಇಂತಹ ಪೊಲೀಸರಿಗೆ ಮರಣದಂಡನೆಯೇ ಸೂಕ್ತ !

ರಾಜಸ್ಥಾನದ ಅಜಮೇರಿನಲ್ಲಿ ಒಂದೇ ವರ್ಷದಲ್ಲಿ 251 ಹಿಂದೂ ಹುಡುಗಿಯರು ನಾಪತ್ತೆ: ಮುಸಲ್ಮಾನ ಗುಂಪಿನ ಕೈವಾಡ

ರಾಜಸ್ಥಾನದಲ್ಲಿ ಬಿಜೆಪಿಯ ಆಡಳಿತವಿರುವಾಗ ಇಂತಹ ಘಟನೆಗಳು ಅಪೇಕ್ಷಿತವಲ್ಲ ! ಹಿಂದೂಗಳ ತಾಯಿ-ಸಹೋದರಿಯರನ್ನು ವಕ್ರ ದೃಷ್ಟಿಯಿಂದ ನೋಡುವ ಧೈರ್ಯ ಯಾರಿಗೂ ಬರಬಾರದು, ಅಂತಹ ಭಯವನ್ನು ಸರಕಾರಿ ವ್ಯವಸ್ಥೆಗಳು ನಿರ್ಮಾಣ ಮಾಡುವುದು ಅವಶ್ಯಕವಾಗಿದೆ !

ಢಾಕಾ ರಾಜಶಾಹಿ ಬಸ್ ನಲ್ಲಿ ೨ ಹಿಂದೂ ಮಹಿಳೆಯರ ಮೇಲೆ ಸಾಮೂಹಿಕ ಬಲತ್ಕಾರ

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಇನ್ನೂ ಎಷ್ಟು ದೌರ್ಜನ್ಯ ನಡೆದ ಮೇಲೆ ಭಾರತ ಸರಕಾರ ಅಲ್ಲಿಯ ಹಿಂದುಗಳಿಗಾಗಿ ಆಕ್ರಮಣಕಾರಿ ನಿಲುವು ತಾಳುವುದು ?

ಜಮ್ಮು-ಕಾಶ್ಮಿರದಲ್ಲಿ 10 ವರ್ಷಗಳಿಂದ ಇಬ್ಬರು ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮೌಲಾನಾಗೆ 14 ವರ್ಷಗಳ ಜೈಲು ಶಿಕ್ಷೆ

ಇಂತಹವರಿಗೆ ಷರಿಯಾ ಕಾನೂನಿನ ಪ್ರಕಾರ ಕೈಕಾಲುಗಳನ್ನು ಕತ್ತರಿಸಿ ಶಿಕ್ಷಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ, ಆಶ್ಚರ್ಯವಾಗುವುದಿಲ್ಲ !

‘ಲವ್ ಜಿಹಾದ್’ ದ ಪ್ರಕರಣದಲ್ಲಿ ಕ್ರಮ ಕೈಗೊಳ್ಳುವುದಕ್ಕಾಗಿ ಮಹಾರಾಷ್ಟ್ರ ಸರಕಾರದಿಂದ ೭ ಸದಸ್ಯರ ಸಮಿತಿ ಸ್ಥಾಪನೆ !

‘ಲವ್ ಜಿಹಾದ್’ ಯಾರು ನಡೆಸುತ್ತಿದ್ದಾರೆ, ಇದು ಎಲ್ಲರಿಗೆ ತಿಳಿದಿದೆ ಮತ್ತು ಇದರ ಸಂದರ್ಭದಲ್ಲಿನ ಘಟನೆಗಳು ದಿನೇ ದಿನೇ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಗುತ್ತಿರುವಾಗ ಶಾಸಕ ರಯಿಸ್ ಶೇಖ ಇವರ ಹೇಳಿಕೆ ಎಂದರೆ ‘ಲವ್ ಜಿಹಾದ್’ಗೆ ಬೆಂಬಲ ನೀಡುವ ಪ್ರಯತ್ನವಾಗಿದೆ !

ಕಳೆದ 8 ವರ್ಷಗಳಲ್ಲಿ ಕೇರಳದಲ್ಲಿ 44 ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣು !

ಕೇರಳದಲ್ಲಿ 8 ವರ್ಷಗಳಲ್ಲಿ ಪೋಕ್ಸೋ ಕಾಯ್ದೆಯಡಿ 31 ಸಾವಿರ ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ

ತಮಿಳುನಾಡಿನಲ್ಲಿ ರೈಲಿನಲ್ಲಿ ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ರೈಲಿನಿಂದ ಹೊರಗೆ ತಳ್ಳಿದ !

ತಮಿಳುನಾಡಿನಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ! ಈ ಘಟನೆಯ ಬಗ್ಗೆ ದೇಶದಲ್ಲಿನ ಜಾತ್ಯತೀತ ರಾಜಕೀಯ ಪಕ್ಷ ಏಕೆ ಬಾಯಿ ತೆರೆಯುವುದಿಲ್ಲ?