ದೇಶದ ಕಾನೂನಿಗಿಂತ ‘ಮುಸ್ಲಿಂ ಪರ್ಸನಲ್ ಲಾ’ ದೊಡ್ಡದಲ್ಲ ! – ಅಲಹಾಬಾದ್ ಹೈಕೋರ್ಟ್

ಭಾರತದಲ್ಲಿ ವಿವಿಧ ಧರ್ಮಗಳಿಗೆ ವಿಭಿನ್ನ ಕಾನೂನುಗಳನ್ನು ತಡೆಗಟ್ಟಲು, ದೇಶದಲ್ಲಿ ಎಲ್ಲಾ ಧರ್ಮಗಳಿಗೆ ಏಕರೂಪದ ಕಾನೂನು ಇರಬೇಕು. ದೇಶದ ಮಟ್ಟದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಜನರು ಈಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು!

ಅಲಾಹಾಬಾದ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರ ಮತ್ತು ಪುರಾತತ್ವ ಇಲಾಖೆಯಿಂದ ಉತ್ತರ ಕೇಳಿದೆ ! : Taj Mahal Survey

ತಾಜಮಹಲ ಇದು ತೇಜೋಮಹಾಲಯ ದೇವಸ್ಥಾನವಾಗಿದೆ ಎಂದು ದಾವೆ ಮಾಡುವ ಅರ್ಜಿಯ ಕುರಿತು ಅಲಾಹಾಬಾದ ಉಚ್ಚ ನ್ಯಾಯಾಲಯವು ಜುಲೈ ೬ ರಂದು ನಡೆದ ವಿಚಾರಣೆಯ ಸಮಯದಲ್ಲಿ ಕೇಂದ್ರ ಸರಕಾರ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಬಳಿ ಉತ್ತರವನ್ನು ನೀಡಲು ಆದೇಶಿಸಿದೆ.

ತಾಜ್‌ಮಹಲ್ ಸಮೀಕ್ಷೆಗೆ ಅರ್ಜಿ, 109 ಪುರಾವೆಗಳ ದಾವೆ : Taj Mahal Survey Petition

ಈ ಅರ್ಜಿಯಲ್ಲಿ ಅರ್ಜಿದಾರರು ‘ತಾಜಮಹಲ್’ ಇದು ಭಗವಾನ್ ಶಿವನಿಗೆ ಅರ್ಪಿತವಾದ ‘ತೇಜೋಮಹಾಲಯ’ವಾಗಿದೆ ಎಂದು ೧೦೯ ಹಿಂದೂ ಪುರಾವೆ/ಚಿಹ್ನೆಗಳನ್ನು ಸಲ್ಲಿಸಿದ್ದಾರೆ. ಈ ಅರ್ಜಿಯ ಮೂಲಕ ಆಗ್ರಾದ ಜಿಲ್ಲಾ ನ್ಯಾಯಾಲಯದ ಹಳೆಯ ಆದೇಶವನ್ನು ಪ್ರಶ್ನಿಸಲಾಗಿದೆ.

ತ್ರಿವಳಿ ತಲಾಖ್ ಹೆಸರಲ್ಲಿ ಲೈಂಗಿಕ ಶೋಷಣೆಗೆ ಅವಕಾಶವಿಲ್ಲ: ಹೈಕೋರ್ಟ್ : Allahabad High Court Triple Talaq

ನ್ಯಾಯಾಲಯವು ಮಹಿಳೆಯ ಮಾಜಿ ಪತಿ, ಮೌಲಾನಾ (ಧರ್ಮಗುರು), ಸಂಬಂಧಿಕರು ಮತ್ತು ಇತರ ಆರೋಪಿಗಳು ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸುವಾಗ ನಿರೀಕ್ಷಣೆ ಮಾಡಿದೆ.

ಗಂಗಾನದಿಯಲ್ಲಿ ಮಾಂಸಾಹಾರಿ ಪದಾರ್ಥ ಎಸೆದರೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು ! – Allahabad High Court

ನ್ಯಾಯಾಲಯವು, ಆರೋಪಿಗಳು ವ್ಯಕ್ತಪಡಿಸಿದ ಪಶ್ಚಾತ್ತಾಪದ ಭಾವನೆಯನ್ನು ಜಾಮೀನು ಮಂಜೂರು ಮಾಡಲು ಪರಿಗಣಿಸಬಹುದು ಎಂದು ಹೇಳಿದೆ. ಕೇವಲ ಆರೋಪಿಗಳು ಮಾತ್ರವಲ್ಲ, ಅವರ ಕುಟುಂಬದವರು ಕೂಡ ಸಮಾಜಕ್ಕಾದ ನೋವಿನ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮುಸ್ಲಿಂ ಪ್ರಾಧ್ಯಾಪಕನ ಹಿಂದೂ ಧರ್ಮ ಪ್ರವೇಶದ ಅರ್ಜಿ ತಿರಸ್ಕರಿಸಿದ ಎಡಿಎಂ ವಿರುದ್ಧ ಅಲಹಾಬಾದ್ ಹೈಕೋರ್ಟ್ ಅಸಮಾಧಾನ! – Allahabad High Court

ಸನಾತನ ಧರ್ಮಕ್ಕೆ ಸೇರಲು ಬಯಸಿದ್ದ ಮುಸ್ಲಿಂ ಪ್ರಾಧ್ಯಾಪಕರೊಬ್ಬರ ಅರ್ಜಿಯನ್ನು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟರು ಅರ್ಜಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಪದೇ ಪದೇ ಪೊಲೀಸ್ ವಿಚಾರಣೆ ನಡೆಸಿ ಅವರ ಅರ್ಜಿಯನ್ನು ತಿರಸ್ಕರಿಸಿದರು. ಅವರ ಕ್ರಮಕ್ಕೆ ಅಲಹಾಬಾದ್ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿ ಯಶವಂತ್ ವರ್ಮಾ ರಾಜೀನಾಮೆ ನೀಡಿದರೂ ಇನ್ನೂ ಅಧಿಕಾರದಲ್ಲಿ ಮುಂದುವರಿಕೆ!

ಸಂವಿಧಾನದ ಕಲಂ 217 (1) ರ ಪ್ರಕಾರ, ಒಬ್ಬ ನ್ಯಾಯಾಧೀಶರು ಸ್ವತಃ ಸಹಿ ಮಾಡಿದ ರಾಜೀನಾಮೆ ಪತ್ರವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿದಾಗ, ಅವರ ರಾಜೀನಾಮೆಯನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ.

ಸಾರ್ವಜನಿಕ ಭೂಮಿಯಲ್ಲಿ ನಮಾಜ್ ಮಾಡುವ ಹಕ್ಕಿಲ್ಲ !

ಒಂದು ವೇಳೆ ಸಾರ್ವಜನಿಕ ಭೂಮಿಯನ್ನು ತಪ್ಪಾದ ರೀತಿಯಲ್ಲಿ ಹಸ್ತಾಂತರಿಸಿ, ಅಲ್ಲಿ ಜನಸಮೂಹವನ್ನು ಸೇರಿಸಿ ನಮಾಜ್ ಮಾಡಲು ಅನುಮತಿ ಕೋರುತ್ತಿದ್ದರೆ, ಅಂತಹ ಹಸ್ತಾಂತರವನ್ನು ಅಕ್ರಮ ಎಂದು ಪರಿಗಣಿಸಲಾಗುವುದು.

ಕೇವಲ ಜಾತಿಯ ಹೆಸರಿನಿಂದ ಸಂಬೋಧಿಸುವುದು ಅಪರಾಧವಲ್ಲ! – Allahabad HC Verdict

2019ರಲ್ಲಿ ಅಮಯ ಪಾಂಡೆ ಮತ್ತು ಇತರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅವರು ದೂರುದಾರರಿಗೆ ಹಲ್ಲೆ ನಡೆಸಿದ್ದಾರೆ ಮತ್ತು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ಗೋಮಾಂಸವೆಂದು ಖಚಿತವಾಗುವವರೆಗೆ ವಾಹನ ಜಪ್ತಿ ಮಾಡುವುದು ಕಾನೂನು ಬಾಹಿರ

ಗೋಮಾಂಸವೆಂದು ಖಚಿತಪಡಿಸಿಕೊಳ್ಳದೆಯೇ ವಾಹನವನ್ನು ಜಪ್ತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಉಚ್ಚ ನ್ಯಾಯಾಲಯವು ಉತ್ತರಪ್ರದೇಶ ಸರಕಾರಕ್ಕೆ ೨ ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಿದೆ.