ಅಯೋಧ್ಯೆನಗರದಲ್ಲಿ ಇಂದು ಸುವರ್ಣ ಅಕ್ಷರದಲ್ಲಿ ಇತಿಹಾಸ ಬರೆಯುವರು : ಶ್ರೀರಾಮಲಲ್ಲನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ !

ಕಳೆದ ೫೦೦ ವರ್ಷಗಳಿಂದ ಹಿಂದೂಗಳು ಯಾವ ಕ್ಷಣದ ದಾರಿ ಕಾಯುತ್ತಿದ್ದರು, ಆ ಕ್ಷಣ ಈಗ ಕೆಲವೇ ಗಂಟೆ ಉಳಿದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಹಸ್ತದಿಂದ ಇಂದು ಶ್ರೀರಾಮಲಲ್ಲನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ನಡೆಯುವುದು.

ಹಿಂದೂ ರಾಷ್ಟ್ರ ಆಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ! – ಜಗದ್ಗುರು ಪರಮಹಂಸಾಚಾರ್ಯ, ತಪಸ್ವಿ ಛಾವಣಿ, ಅಯೋಧ್ಯೆ, ಉತ್ತರ ಪ್ರದೇಶ

ಜಗದ್ಗುರು ಪರಮಹಂಸಾಚಾರ್ಯರು ಸನಾತನ ಪ್ರಭಾತದ ಕಾರ್ಯವನ್ನು ಶ್ಲಾಘಿಸಿದರು ಮತ್ತು ` ಸನಾತನ ಪ್ರಭಾತ’ಕ್ಕೆ ಶುಭ ಹಾರೈಸಿದರು. ಸನಾತನ ಪ್ರಭಾತವನ್ನು ಹೆಚ್ಚು ಹೆಚ್ಚು ಹಿಂದೂಗಳು ಓದಬೇಕು ಮತ್ತು ಅದಕ್ಕಾಗಿ ಇತರರನ್ನು ಓದುವಂತೆ ಪ್ರೇರೇಪಿಸಬೇಕು ಎಂದು ಹೇಳಿದರು.

ಕಾನೂನು ವಿಭಾಗದ 4 ವಿದ್ಯಾರ್ಥಿಗಳ ಅರ್ಜಿಯನ್ನು ಮುಂಬೈ ಉಚ್ಚನ್ಯಾಯಾಲಯ ತಿರಸ್ಕರಿಸಿದೆ.

ರಾಜ್ಯ ಸರಕಾರವು ಶ್ರೀ ರಾಮಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯ ನಿಮಿತ್ತದಿಂದ ಘೋಷಿಸಿರುವ ಸಾರ್ವಜನಿಕ ರಜೆಯ ಆದೇಶದ ವಿರುದ್ಧ ಕಾನೂನು ವಿಭಾಗದ ನಾಲ್ವರು ವಿದ್ಯಾರ್ಥಿಗಳು ಮುಂಬೈ ಉಚ್ಚನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದರು.

ಅಯೋಧ್ಯೆಯ ನಕ್ಷೆ ಸೆರೆ ಹಿಡಿಯಲು ಹೋಗಿದ್ದ ೩ ಖಲಿಸ್ತಾನವಾದಿಗಳ ಬಂಧನ

ಉತ್ತರ ಪ್ರದೇಶ ಉಗ್ರ ನಿಗ್ರಹ ದಳವು ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ನಕ್ಷೆ ಸೆರೆಹಿಡಿಯಲು ಬಂದಿದ್ದ ಖಲಿಸ್ತಾನಿ ಭಯೋತ್ಪಾದಕರಿಗೆ ಸಂಬಂಧಿಸಿದ ೩ ಜನರನ್ನು ಬಂಧಿಸಿದ್ದಾರೆ.

ಶ್ರೀರಾಮನ ಕಣ್ಣು ತೆರೆದಿರುವ ಮೂರ್ತಿಯ ಚಿತ್ರ ಪ್ರಸಾರಗೊಳಿಸಿರುವವರ ವಿಚಾರಣೆ ನಡೆಯಬೇಕು !

ಪ್ರಸಾರ ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಸ್ಥಾಪನೆ ಮಾಡುವ ಶ್ರೀರಾಮ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಮಾಡುವ ಮೊದಲಿನ ಅಂದರೆ ಕಣ್ಣು ತೆರೆದಿರುವ ಛಾಯಾಚಿತ್ರ ಎಲ್ಲಡೆ ಪ್ರಸಾರವಾಗಿದೆ.

ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ೧೯೯೦ ರಲ್ಲಿ ಕಾರಸೇವಕರ ಮೇಲಿನ ಗುಂಡಿನ ದಾಳಿ ಆವಶ್ಯಕವಾಗಿತ್ತು ! (ಅಂತೆ)

ಮತಾಂಧ ಮುಸಲ್ಮಾನರು ದೇವರ್ಸಥಾನವನ್ನು ಧ್ವಂಸ ಮಾಡುತ್ತಿದ್ದರೆ ಸಮಾಜವಾದಿ ಪಕ್ಷ ಅವರ ಮೇಲೆ ಗುಂಡು ಹಾರಿಸುತ್ತಿದ್ದರೇ ?

ಜನವರಿ 22 ರಂದು ಕೇಂದ್ರ ಸರ್ಕಾರದ ನೌಕರರಿಗೆ ಅರ್ಧ ದಿನ ರಜೆ! 

ಬರುವ ಜನವರಿ 22 ರಂದು ಅಯೋಧ್ಯೆಯ  ಶ್ರೀರಾಮ ಮಂದಿರದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ನೌಕರರಿಗೆ  ಅರ್ಧ ದಿನದ ರಜೆಯನ್ನು ಘೋಷಿಸಲಾಗಿದೆ. ಇದರಿಂದ ದೇವಾಲಯದ ಉದ್ಘಾಟನೆಯ ಸಮಾರಂಭದ ನೇರ ಪ್ರಸಾರವನ್ನು ನೋಡಲು ಸಾಧ್ಯವಾಗುವುದು.

‘ಭಾಜಪದವರು ಅಯೋಧ್ಯೆಯಲ್ಲಿ ೨ ಗೊಂಬೆಗಳನ್ನು ಇಟ್ಟು ಅವನ್ನು ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರಂತೆ’ !- ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ

ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ನವರ ಖೇದಕರ ಹೇಳಿಕೆ !

ಶ್ರೀರಾಮ ಮಂದಿರದ ಕಾಮಗಾರಿ ಪೂರ್ಣಗೊಳ್ಳದಿದ್ದರೂ ದೇವತೆಗಳ ಪ್ರತಿಷ್ಠಾಪನೆಗೆ ಶಾಸ್ತ್ರದಿಂದ ಒಪ್ಪಿಗೆ !- ವಾರಾಣಸಿಯ ಗಣೇಶ್ವರ ಶಾಸ್ತ್ರಿ ದ್ರವೀಡಜಿ

ಎಲ್ಲಿ ಮಂದಿರ ಪೂರ್ಣವಾಗಿಲ್ಲ, ಅಲ್ಲಿ ದೇವತೆಯ ಅಭಿಷೇಕದ ನಂತರ ಮಂದಿರ ಪೂರ್ಣ ಕಟ್ಟಿದ ನಂತರ ಯಾವುದಾದರೂ ಶುಭದಿನದಂದು ಶುಭ ಮುಹೂರ್ತದಲ್ಲಿ ಮಂದಿರದ ಮೇಲಿನ ಕಳಶಕ್ಕೆ ಅಭಿಷೇಕ ಮಾಡಲಾಗುತ್ತದೆ.

ಶ್ರೀರಾಮಜನ್ಮಭೂಮಿಯ ವಿವಾದಾತ್ಮಕ ಸ್ಥಳದಲ್ಲಿ ಶ್ರೀರಾಮ ಮಂದಿರ ಕಟ್ಟದೆ ಅಲ್ಲಿಂದ ೩ -೪ ಕಿಲೋಮೀಟರ್ ಅಂತರದಲ್ಲಿ ಕಟ್ಟಲಾಗಿದೆ ! – ಕಾಂಗ್ರೆಸ್ಸಿನಿಂದ ಸಲ್ಲದ ಆರೋಪ

ಧೈರ್ಯ ಇದ್ದರೆ, ಸೋನಿಯಾ ಗಾಂಧಿ ಮತ್ತು ರಾಹುಲ ಗಾಂಧಿ ಇವರು ಮಂದಿರದ ಸ್ಥಳಕ್ಕೆ ಬಂದು ಈ ವಿಷಯದ ಬಗ್ಗೆ ಹೇಳಬೇಕು ! – ಹನುಮಾನಗಢಿಯ ಮಹಂತ ರಾಜುದಾಸ ಇವರಿಂದ ಸವಾಲು