ಸಮಾಜವಾದಿ ಪಕ್ಷದ ನಾಯಕ ಮತ್ತು ಮುಲಾಯಮಸಿಂಹ ಇವರ ಸಹೋದರ ಶಿವಪಾಲ ಯಾದವ ಇವರ ಹೇಳಿಕೆ !
ಲಕ್ಷ್ಮಣಪುರಿ (ಉತ್ತರಪ್ರದೇಶ) – ೧೯೯೦ ಅಯೋಧ್ಯೆಯಲ್ಲಿ ಶ್ರೀರಾಮಜನ್ಮಭೂಮಿಯ ಆಂದೋಲನದ ಸಮಯದಲ್ಲಿ ಕಾರಸೇವಕರ ಮೇಲೆ ಆಗಿನ ಸಮಾಜವಾದಿ ಪಕ್ಷದ ಸರಕಾರದ ಮುಖ್ಯಮಂತ್ರಿ ಮುಲಾಯಂ ಸಿಂಹ ಯಾದವ ಇವರು ಗುಂಡು ಹಾರಿಸಿರುವುದು ಯೋಗ್ಯವಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗುಂಡು ಹಾರಿಸುವ ನಿರ್ಣಯ ತೆಗೆದುಕೊಳ್ಳುವುದು ಆವಶ್ಯಕವಾಗಿತ್ತು. ಎಂದು ಸಮಾಜವಾದಿ ಪಕ್ಷದ ನಾಯಕ ಮತ್ತು ಮುಲಾಯಂಸಿಂಹ ಇವರ ಸಹೋದರ ಶಿವಪಾಲ ಯಾದವ ಇವರು ಗುಂಡು ಹಾರಾಟವನ್ನು ಬೆಂಬಲಿಸಿದರು.
ಸಂಪಾದಕೀಯ ನಿಲುವುಮತಾಂಧ ಮುಸಲ್ಮಾನರು ದೇವರ್ಸಥಾನವನ್ನು ಧ್ವಂಸ ಮಾಡುತ್ತಿದ್ದರೆ ಸಮಾಜವಾದಿ ಪಕ್ಷ ಅವರ ಮೇಲೆ ಗುಂಡು ಹಾರಿಸುತ್ತಿದ್ದರೇ ? ಮತಾಂಧ ಮುಸಲ್ಮಾನರು ಮಸೀದಿಯ ಹತ್ತಿರ ಬಂರುವ ಹಿಂದುಗಳ ಮೆರವಣಿಗೆಯ ಮೇಲೆ ದಾಳಿ ಮಾಡುತ್ತಾರೆ, ಆಗ ಅಧಿಕಾರದಲ್ಲಿ ಇರುವ ಕಥಿತ ಜಾತ್ಯತೀತ ಪಕ್ಷ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಎಂದಾದರೂ ಗುಂಡು ಹಾರಿಸುವರೆ ? ಕಾನೂನು ಮತ್ತು ಸುವ್ಯವಸ್ಥೆ ಹದಗೆಡಿಸಲು ಕೇವಲ ಹಿಂದುಗಳನ್ನೇ ಜವಾಬ್ದಾರರನ್ನಾಗಿ ಮಾಡುತ್ತಾರೆ ಇದನ್ನು ತಿಳಿಯಿರಿ ! |