ಕಾಂಗ್ರೆಸ್ ಸಚಿವ ಕೆ.ಎನ್. ರಾಜಣ್ಣ ನವರ ಖೇದಕರ ಹೇಳಿಕೆ !

ಬೆಂಗಳೂರು – ಅನೇಕ ಸ್ಥಳಗಳಲ್ಲಿ ಸಾವಿರಾರು ವರ್ಷಗಳ ಇತಿಹಾಸ ಇರುವ ಶ್ರೀರಾಮನ ದೇವಾಲಯಗಳಿವೆ; ಆದರೆ ಭಾಜಪ ಚುನಾವಣೆಗಾಗಿ ದೇವಸ್ಥಾನಗಳನ್ನು ಕಟ್ಟುತ್ತಿದೆ. ಭಾಜಪ ಜನರಿಗೆ ಮೋಸ ಮಾಡುತ್ತಿದೆ. ಬಾಬ್ರಿ ಮಸೀದಿ ಬೀಳಿಸಿದಾಗ, ನಾನು ಅಯೋಧ್ಯೆಗೆ ಹೋಗಿದ್ದೆ. ನಂತರ ಗುಡಾರದಲ್ಲಿ ೨ ಗೊಂಬೆಗಳನ್ನಿಟ್ಟು ಅದಕ್ಕೆ ‘ರಾಮ‘ ಎಂದು ಕರೆಯಲು ಪ್ರಾರಂಭಿಸಿದರು. ನಾವು ಶ್ರೀರಾಮಮಂದಿರಕ್ಕೆ ಹೋದಾಗ, ಅಲ್ಲಿ ನಮಗೆ ಒಂದು ರೀತಿಯ ವಿಶಿಷ್ಟ ಸ್ಪಂದನಗಳ ಅರಿವಾಗುವುದು. ಅಯೋಧ್ಯೆಯಲ್ಲಿ ನನಗೆ ಏನೂ ಅನಿಸಲಿಲ್ಲ, ಎಂದು ಕಾಂಗ್ರೆಸ್ ಸರಕಾರದಲ್ಲಿಯ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
(ಸೌಜನ್ಯ: Tv9 Kannada)
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ