ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ಸ್ವಾತಂತ್ರ್ಯ ವೀರ ಸಾವರಕರ್ ಮೊಮ್ಮಗ ಸಾತ್ಯಕಿ ಸಾವರಕರ್ !

ಇಂಗ್ಲೆಂಡ್ ನಲ್ಲಿ ಸಾವರಕರ ವಿಷಯದಲ್ಲಿ ನೀಡಿರುವ ಹೇಳಿಕೆಯ ಪ್ರಕರಣದಲ್ಲಿ ಸ್ವಾತಂತ್ರ್ಯವೀರ ಸಾವರಕರರ ಮೊಮ್ಮಗ ಸಾತ್ಯಕಿ ಸಾವರಕರ ಇವರು ಪುಣೆ ಸೆಷನ್ಸ್ ನ್ಯಾಯಾಲಯದಲ್ಲಿ ರಾಹುಲ ಗಾಂಧಿಯವರ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದ್ದಾರೆ.

ಭಾರತದ್ವೇಷಿ ಮತ್ತು ಕಾಂಗ್ರೆಸ್‌ಪ್ರೇಮಿ ಅಮೇರಿಕಾ-ಜರ್ಮನಿ !

ಇಸ್ರೈಲ್ ಸರಕಾರವು ತನ್ನ ಕಾನೂನುಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ. ಅಲ್ಲಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ನೇಮಕಾತಿಯಲ್ಲಿ ಸಂಸದರಿಗೂ ಅಧಿಕಾರ ಸಿಗಬೇಕೆಂಬ ಅಂಶವು ಈ ಕಾನೂನಿನಲ್ಲಿ ವಿಶೇಷವಾಗಿ ಒಳಗೊಂಡಿದೆ.

ವಿದೇಶಿ ಕೈಗಾರಿಕೋದ್ಯಮಿಗಳೊಂದಿಗೆ ರಾಹುಲ್ ಗಾಂಧಿ ಸಂಬಂಧ ! – ಕಾಂಗ್ರೆಸ್ ನ ಮಾಜಿ ನಾಯಕ ಗುಲಾಂ ನಬಿ ಆಜಾದ್ ನ ದಾವೆ

ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೆ ಸಹಾಯ ಮಾಡಿದ್ದಕ್ಕಾಗಿ ಕಾಂಗ್ರೆಸ್ ತೊರೆದ ಗುಲಾಂ ನಬಿ ಆಜಾದ್ ಸೇರಿದಂತೆ ೫ ನಾಯಕರನ್ನು ರಾಹುಲ್ ಗಾಂಧಿ ಗುರಿಯಾಗಿಸಿದ್ದಾರೆ.

‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸುವೆ !’ (ಅಂತೆ)

ಇಂತಹ ಪದಾಧಿಕಾರಿಗಳನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಕಾನೂನು ಸುವ್ಯವಸ್ಥೆ ನೀಡಲು ಸಾಧ್ಯವೇ ?

ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ : 3 ಶಾಸಕರ ಅಮಾನತ್ತು

ರಾಹುಲ ಗಾಂಧಿಯವರನ್ನು ಲೋಕಸಭೆಯ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ನಿಷೇಧಿಸಿ ಕಾಂಗ್ರೆಸ್ಸಿನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸುವ ಪ್ರಸ್ತಾವನೆಯ ವಿಷಯದಲ್ಲಿ ಆಸ್ಸಾಂ ವಿಧಾನಸಭೆಯಲ್ಲಿ ಗದ್ದಲ ನಡೆಯಿತು.

ಸುಳ್ಳು ಚಕಮಕಿಯಲ್ಲಿ ಪ್ರಧಾನಿ ಮೋದಿ ಇವರನ್ನು ಸಿಲುಕಿಸುವುದಕ್ಕಾಗಿ ನನ್ನ ಮೇಲೆ ಸಿಬಿಐನ ಒತ್ತಡ ಇತ್ತು !

ಕೇಂದ್ರದಲ್ಲಿ ಕಾಂಗ್ರೆಸ್ ಮೈತ್ರಿ ಸರಕಾರ ಇರುವಾಗ ಗುಜರಾತ್ ನ ತತ್ಕಾಲಿನ ಮುಖ್ಯಮಂತ್ರಿ ನರೇಂದ್ರ ಮೋದಿ ಇವರನ್ನು ಸುಳ್ಳು ಚಕಮಕಿಯ ಪ್ರಕರಣದಲ್ಲಿ ಸಿಲುಕಿಸಲು ಸಿಬಿಐ ವಿಚಾರಣೆಯ ಸಮಯದಲ್ಲಿ ನನ್ನ ಮೇಲೆ ಒತ್ತಡ ಹೇರಿತ್ತು, ಎಂದು ಕೇಂದ್ರ ಸಚಿವ ಅಮಿತ ಶಹಾ ಇವರು ಒಂದು ವಾರ್ತಾವಾಹಿನಿಯ ಕಾರ್ಯಕ್ರಮದಲ್ಲಿ ದಾವೆ ಮಾಡಿದರು.

‘ರಾಹುಲ್ ಗಾಂಧಿ ಪ್ರಕರಣದಲ್ಲಿ ನ್ಯಾಯಾಲಯ ಮೂಲಭೂತ ಮತ್ತು ಪ್ರಜಾಪ್ರಭುತ್ವದ ತತ್ವ ಗಮನದಲ್ಲಿಟ್ಟುಕೊಂಡು ತನಿಖೆ ನಡೆಸಲಿ !’ (ಅಂತೆ)

ಜರ್ಮನಿಯು ಭಾರತದ ಆಂತರಿಕ ವಿಷಯದಲ್ಲಿ ಮೂಗ ತೂರಿಸುವ ಅವಶ್ಯಕತೆ ಏನಿದೆ ? ಭಾರತವು ಈ ವಿಷಯವಾಗಿ ಜರ್ಮನಿಗೆ ಕಿವಿಹಿಂಡುವ ಅವಶ್ಯಕತೆ ಇದೆ !

ಸ್ವಾತಂತ್ರ್ಯ ವೀರ ಸಾವರ್ಕರ್ ಅವರನ್ನು ‘ಕ್ಷಮಾವೀರ’ ಎಂದು ಕರೆಯುವುದು ಸರಿಯಲ್ಲ !

ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಅವಮಾನಿಸಿದ ರಾಹುಲ್ ಗಾಂಧಿ ಕ್ಷಮೆ ಕೇಳುತ್ತಾರೆಯೇ ? ಇಲ್ಲವಾದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಈ ಪ್ರಕರಣದಲ್ಲಿ ಶಿಕ್ಷೆ ಸಿಗುವಂತೆ ಪ್ರಯತ್ನ ಮಾಡಬೇಕು !

’ರಾಹುಲ ಗಾಂಧಿ ಪ್ರಕರಣದಲ್ಲಿ ನಾವು ಭಾರತ ಸರಕಾರದ ಸಂಪರ್ಕದಲ್ಲಿದ್ದೇವೆ’ ! (ಅಂತೆ) – ಅಮೇರಿಕಾ

ಲೋಕಸಭೆಯಿಂದ ರಾಹುಲ ಗಾಂಧಿಯವರ ಅನರ್ಹತೆಗೊಂಡಿರುವ ವಿಷಯ ಭಾರತದ ಆಂತರಿಕ ವಿಷಯವಾಗಿದೆ. ಆ ವಿಷಯದಲ್ಲಿ ಅಮೇರಿಕಾವು ಭಾರತದ ಸಂಪರ್ಕದಲ್ಲಿರುವ ಯಾವುದೇ ಆವಶ್ಯಕತೆ ಇಲ್ಲ.

‘ನಾನು ಸುಮ್ಮನೆ ಕೂರುವುದಿಲ್ಲ, ನಾನು ಮೋದಿಗೆ ಹೆದರುವುದಿಲ್ಲ !’ (ಅಂತೆ) – ರಾಹುಲ ಗಾಂಧಿ

ದೇಶದಲ್ಲಿ ಇಂದು ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ. ಇದರ ಉದಾಹರಣೆಗಳು ಪ್ರತಿದಿನ ನೋಡುತ್ತಿದ್ದೇವೆ. ನಾನು ಸಂಸತ್ತಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉದ್ಯಮಿ ಅದಾನಿ ಇವರ ಸಂಬಂಧದ ಬಗ್ಗೆ ಪ್ರಶ್ನೆ ಎತ್ತಿದೆ. ಅದರ ಸಾಕ್ಷಿಗಳು ಕೂಡ ಪ್ರಸ್ತುತಪಡಿಸಿದ್ದೆ.