ರಾಜಸ್ಥಾನದ ಕಾಂಗ್ರೆಸ್‌ನ ಸಚಿವರು ರಾಹುಲ ಗಾಂಧಿಯ ಪಾದಯಾತ್ರೆಯನ್ನು ಪ್ರಭು ಶ್ರೀ ರಾಮನ ಜೊತೆ ಹೋಲಿಸಿದ್ದಾರೆ !
ಯಾವಾಗಲೂ ಪ್ರಭು ಶ್ರೀ ರಾಮನನ್ನು ಕಾಲ್ಪನಿಕ ಎನ್ನುವ ಹಿಂದೂದ್ರೋಹಿ ಕಾಂಗ್ರೆಸ್‌ನ ಕಪಟಿ ಮತ್ತು ದ್ವಿಮುಖ ಹೇಗೆ ಇದೆ ಇದು ತಿಳಿದುಕೊಳ್ಳಿ ! ಇಂತಹ ಕಾಂಗ್ರೆಸ್‌ಅನ್ನು ಇತಿಹಾಸದ ಪುಟಗಳಲ್ಲಿ ಸೇರಿಸುವುದಕ್ಕೆ ಹಿಂದೂಗಳು ಸಿದ್ದರಾಗಿದ್ದಾರೆ, ಇದನ್ನು ಅವರು ಮರೆಯಬಾರದು !