ಭಾರತಕ್ಕಾಗಿ ಪಾಕಿಸ್ತಾನ ಜೊತೆಗಿನ ರಕ್ಷಣಾ ಸಂಬಂಧಕ್ಕೆ ರಷ್ಯಾದಿಂದ ತಿಲಾಂಜಲಿ ! – ರಷ್ಯಾ

ಡೆನಿಸ್ ಆಲಿಪೋವ

ನವದೆಹಲಿ – ಭಾರತಕ್ಕಾಗಿ ರಷ್ಯಾದಿಂದ ಪಾಕಿಸ್ತಾನದ ಜೊತೆಗೆ ರಕ್ಷಣಾ ಸಂಬಂಧಕ್ಕೆ ತಿಲಾಂಜಲಿ ನೀಡಿದೆ, ಎಂದು ಭಾರತದಲ್ಲಿನ ರಷ್ಯಾದ ರಾಯಭಾರಿ ಡೆನಿಸ್ ಆಲಿಪೋವ ಇವರು ಇಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಭಾರತಕ್ಕೆ ನಷ್ಟ ಆಗುವಂತಹ ಯಾವುದೇ ಕ್ರಮ ರಷ್ಯಾ ತೆಗೆದುಕೊಳ್ಳುವುದಿಲ್ಲ’ ಎಂದು ಕೂಡ ಅಲಿಪೋವ ಇವರು ಸ್ಪಷ್ಟಪಡಿಸಿದರು.