ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ ಇವರು ‘ಸನಾತನ ರಾಷ್ಟ್ರ ಶಂಖನಾದ ಮಹೊತ್ಸವ’ದ ಬಗ್ಗೆ ಮಾಡಿದ ಗೌರವೋದ್ಗಾರ !
‘ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರ ಕೃಪೆಯಿಂದ ಗೋವಾದಲ್ಲಿ ೩ ದಿನ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಅತ್ಯಂತ ಯಶಸ್ವಿಯಾಗಿದೆ. ಅದನ್ನು ವರ್ಣಿಸಲು ಶಬ್ದಗಳೇ ಸಾಲದು. ಭಾಗವಹಿಸಿದವರೆಲ್ಲರ ಚಿಕ್ಕ ಕುಂಭಮೇಳದಲ್ಲಿದ್ದೇವೆಂದು ಆನಂದದಿಂದ ತೇಲಾಡಿದರು.