ಬಾಗಲಕೋಟೆಯಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರಿಂದ ಮತಾಂಧರು ಮಾಡಿದ ದಾಳಿಯಲ್ಲಿ ಹಿಂದೂ ಯುವಕ ಗಾಯ

ಟಿಪ್ಪು ಸುಲ್ತಾನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿ ತಮ್ಮ ವಿಚಾರವನ್ನು ಪ್ರಸಾರ ಮಾಡಿದ ಪ್ರಕಾಶ ಲೋಣಾರೆ ಎಂಬ ಯುವಕನ ಮೇಲೆ ೧೫ ರಿಂದ ೫೦ ಮತಾಂಧರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ, ಇದರಲ್ಲಿ ಗಂಭಿರವಾಗಿ ಗಾಯಗೊಂಡಿರುವ ಪ್ರಕಾಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಿಜಾಬ್‌ನ ಮೂಲಕ ಶಾಲೆಗಳನ್ನು ಇಸ್ಲಾಮೀಕರಣಗೊಳಿಸುವ ಸಂಚನ್ನು ವಿಫಲಗೊಳಿಸಿ ! – ಶ್ರೀ. ಪ್ರಮೋದ ಮುತಾಲಿಕ, ಸಂಸ್ಥಾಪಕ ಅಧ್ಯಕ್ಷರು, ಶ್ರೀರಾಮ ಸೇನೆ

ಪ್ರಸ್ತುತ ಚರ್ಚೆಯಲ್ಲಿರುವ ‘ಹಿಜಾಬ್’ ಪ್ರಕರಣದ ಹಿಂದೆ ಭಯೋತ್ಪಾದನೆಯ ಹಿನ್ನೆಲೆಯಿರುವ ವಿವಿಧ ದೇಶದ್ರೋಹಿ ಮುಸಲ್ಮಾನ ಸಂಘಟನೆಗಳು, ಪಕ್ಷಗಳು ಮತ್ತು ಕಮ್ಯುನಿಸ್ಟರು ಇದ್ದಾರೆ.

ಉಡುಪಿಯ ಸರಕಾರಿ ವಿಶ್ವವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಲು ಮನವಿ ಮಾಡಿರುವದರಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿದರು !

ಶಾಲೆ, ವಿಶ್ವವಿದ್ಯಾಲಯಗಳ ಸಮವಸ್ತ್ರವಿರುವಾಗ ಅದನ್ನು ನಿರಾಕರಿಸಿ ಧಾರ್ಮಿಕ ವೇಶಭೂಷಣವನ್ನು ಧರಿಸಲು ಮತಾಂದರ ಬೇಡಿಕೆ ನಿಯಮಬಾಹಿರವಾಗಿದೆ. ಅದಕ್ಕೆ ಒಂದು ವೇಳೆ ಹಿಂದೂ ವಿದ್ಯಾರ್ಥಿಗಳು ಪ್ರತಿಕ್ರಿಯೆಯ ರೂಪದಲ್ಲಿ ಕೇಸರಿ ಶಾಲನ್ನು ಧರಿಸುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ?

ಕೋಲಾರದಲ್ಲಿ ಹಿಂದೂ ಸಂಘಟನೆಗಳು ಘೋಷಿಸಿದ `ಬಂದ್’ ಯಶಸ್ವಿ !

ಲವು ದಿನಗಳ ಹಿಂದೆ ಚಿಕ್ಕಮಗಳೂರಿನಲ್ಲಿನ ದತ್ತಪೀಠಕ್ಕೆ ಹೊರಟ ದತ್ತಮಾಲಾಧಾರಣೆ ಮಾಡಿದವರ ಬಸ್ಸಿನ ಮೇಲೆ ಮತಾಂಧರು ಮಾಡಿದ ಆಕ್ರಮಣವನ್ನು ವಿರೋಧಿಸಿ ಕೋಲಾರದಲ್ಲಿ ಘೋಷಿಸಲಾದ ಬಂದ್ ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.

ಇತರ ರಾಜ್ಯಗಳ ಮತಾಂತರ ನಿಷೇಧ ಕಾನೂನಿನ ಅಧ್ಯಯನ ಮಾಡಿ ರಾಜ್ಯದಲ್ಲಿಯೂ ಕಾನೂನು ರೂಪಿಸುವೆವು

ಕಾನೂನು ರೂಪಿಸಿದ ನಂತರ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೂ ಪ್ರಯತ್ನಿಸಬೇಕು. ದೇಶದಲ್ಲಿ ಅನೇಕ ರಾಜ್ಯಗಳಲ್ಲಿ ಗೋಹತ್ಯಾ ನಿಷೇಧ ಕಾನೂನು ಇರುವಾಗಲೂ ಅಲ್ಲಿ ಗೋಹತ್ಯೆಗಳಾಗುತ್ತಿವೆ, ಹೀಗಾಗುವುದು ಹಿಂದೂಗಳಿಗೆ ಅಪೇಕ್ಷಿತವಿಲ್ಲ

ಹಿಂದೂ ಗ್ರಾಹಕರಿಗೆ ಕರೆ – ‘ಹಲಾಲ್ ಮುಕ್ತ ದೀಪಾವಳಿ’ ಅಭಿಯಾನ! – ಹಿಂದೂ ಜನಜಾಗೃತಿ ಸಮಿತಿ

ಹಲಾಲ್‌ಗೂ ಹಿಂದೂಗಳಿಗೂ ಸಂಬಂಧವಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಕೇವಲ ಮಾಂಸಕ್ಕೆ ಸೀಮಿತವಾಗಿದ್ದ ಇದು ಇಂದು ಎಲ್ಲ ಉತ್ಪನ್ನಗಳಿಗೂ ವ್ಯಾಪಿಸಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ.

ಪ್ರಖರ ಹಿಂದುತ್ವನಿಷ್ಠ ಹಾಗೂ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಗೋವಾ ಪ್ರವೇಶ ನಿರ್ಬಂಧ ಎರಡು ತಿಂಗಳು ಹೆಚ್ಚಿಸಲಾಗಿದೆ

ಹಿಂದುತ್ವನಿಷ್ಠ ಶ್ರೀ. ಪ್ರಮೋದ ಮುತಾಲಿಕ ಮತ್ತು ಅವರ ಸಹಚರರ ಮೇಲೆ 19 ಆಗಸ್ಟ್ 2014 ರಿಂದ ಗೋವಾದಲ್ಲಿ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಆರಂಭದಲ್ಲಿ ಈ ಪ್ರವೇಶ ನಿರ್ಬಂಧ ಆರು ತಿಂಗಳಿಗೆ ಎಂದು ಹೇಳಲಾಗಿತ್ತು ಮತ್ತು ಪ್ರತಿಬಾರಿಯೂ ಹೆಚ್ಚಿಸಲಾಗುತ್ತಿದೆ.

ಗೌರಿ ಲಂಕೇಶ ಹತ್ಯೆಯ ಪ್ರಕರಣದಲ್ಲಿನ ದೋಷಾರೋಪಿಗಳಿಗೆ ‘ಕೋಕಾ ಕಾಯದೆ ಮತ್ತು ಹಿಂದುತ್ವನಿಷ್ಠರ ಹತ್ಯೆ ಮಾಡಿದವರಿಗೆ ಜಾಮೀನು, ಈ ತಾರತಮ್ಯವೇಕೆ ? – ಶ್ರೀ. ಪ್ರಮೋದ ಮುತಾಲಿಕ್, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನೆ

‘ಗೌರಿ ಲಂಕೇಶ ಹತ್ಯೆ ಪ್ರಕರಣ : ವಾಸ್ತವ ಮತ್ತು ವಿಪರ್ಯಾಸ ವಿಷಯದಲ್ಲಿ ಆನ್‌ಲೈನ್ ವಿಚಾರಸಂಕೀರಣ

ಧಾರವಾಡ (ಕರ್ನಾಟಕ) ಇಲ್ಲಿ ಶ್ರೀರಾಮ ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಾರ್ಯಾಲಯದ ಎದುರು ಆಂದೋಲನ

ಕೊರೊನಾದ ನಿಯಮಗಳ ಹೆಸರಿನಡಿಯಲ್ಲಿ ‘ಸಾರ್ವಜನಿಕ ಗಣೇಶೋತ್ಸವ’ದ ಮೇಲಿನ ನಿರ್ಬಂಧಗಳಿಗೆ ವಿರೋಧ