ಆಂಧ್ರಪ್ರದೇಶದಲ್ಲಿ ಪುರಸಭೆಯ ಸಭೆಯಲ್ಲಿ ತಾವೇ ಚಪ್ಪಲಿಯಿಂದ ಹೊಡೆದುಕೊಂಡ ಕಾರ್ಪೊರೇಟರ !

ಮತದಾರರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗದಿರುವುದು ಮತ್ತು ಪೂರ್ಣಗೊಳಿಸಲಾಗದ ಆಶ್ವಾಸನೆಗಳನ್ನು ನೀಡಿ ಜನರನ್ನು ಮೂರ್ಖರನ್ನಾಗಿಸುವುದು ಈ 2 ಕಾರಣಗಳಿಂದ ಜನಪ್ರತಿನಿಧಿಗಳು ತಾವೇ ಚಪ್ಪಲಿಗಳೀಂದ ಹೊಡೆದುಕೊಳ್ಳಲು ನಿರ್ಧರಿಸಿದರೆ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದೇ ಜನರಿಗೆ ಅನಿಸುತ್ತದೆ !

ಶಾಲೆಗೆ ತಿಲಕ ಹಚ್ಚಿ ಬಂದಿದ್ದಕ್ಕೆ ಹಿಂದೂ ವಿದ್ಯಾರ್ಥಿಗೆ ಮುಸಲ್ಮಾನ ವಿದ್ಯಾರ್ಥಿಗಳಿಂದ ಜೀವ ಬೆದರಿಕೆ !

ಮುಸಲ್ಮಾನ ವಿದ್ಯಾರ್ಥಿಯ ಸಂಬಂಧಿಕರಿಂದ ಶಾಲೆಗೆ ನುಗ್ಗಿ ಹಿಂದೂ ವಿದ್ಯಾರ್ಥಿಗೆ ಥಳಿತ

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ರಾಜಕೀಯ ಪಕ್ಷಗಳ ನಾಯಕರು ಮತ್ತು ದೇವರ ಭಕ್ತ ಇವರಲ್ಲಿನ ವ್ಯತ್ಯಾಸ !

ಭಾರತವು ವಿನಾಶದ ಜ್ವಾಲಾಮುಖಿಯ ಮೇಲೆ ಕುಳಿತಿದೆ !

ದೇಶಭಕ್ತರು, ನಿಷ್ಕಾಮ ಕರ್ಮಯೋಗಿಗಳು, ಜನರ ಸೇವಕರು, ಪ್ರಾಮಾಣಿಕರು ಮತ್ತು ನಿಷ್ಟಾವಂತರು ಮುಂತಾದವರಿಗೆ ರಾಜಕಾರಣದಲ್ಲಿ ಯಾವುದೇ ಮಹತ್ವವಿಲ್ಲ.

`ಬಂಧಿತರನ್ನು ಈಗಲೇ ಉಗ್ರರು ಎನ್ನಲಾಗದು’ : ಗೃಹ ಸಚಿವ ಪರಮೇಶ್ವರ

ಆರೋಗ್ಯ ಸಚಿವ ದಿನೇಶ ಗುಂಡೂರಾವ ಇವರು ಘಟನೆಯ ತನಿಖೆ ನಡೆಯುತ್ತಿದ್ದು, ಎಲ್ಲರೂ ಈ ಬಗ್ಗೆ ಸವಿಸ್ತಾರವಾದ ಮಾಹಿತಿ ಹೊರಬರುವವರೆಗೆ ಕಾಯಬೇಕು. ಎಂದು ಹೇಳಿದರು.

ಭಾಜಪವಿರೋಧಿ ಪಕ್ಷಗಳಿಂದ `ಇಂಡಿಯಾ’ ಹೆಸರಿನಲ್ಲಿ ಮೈತ್ರಿಕೂಟ !

ಜುಲೈ 18 ರಂದು ಭಾಜಪ ವಿರೋಧಿ ಪಕ್ಷಗಳ ಸಭೆ ನಡೆಯಿತು. ಈ ಸಭೆಯಲ್ಲಿ 26 ರಾಜಕೀಯ ಪಕ್ಷಗಳ ಮುಖಂಡರು, ನಾಯಕರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯದ ಕಾಂಗ್ರೆಸ್ ಸರಕಾರವು ಹಣಕಾಸು ಮುಂಗಡಪತ್ರದಲ್ಲಿನ ಹಿಂದಿನ ಭಾಜಪ ಸರಕಾರದ ಗೋಶಾಲೆ ಯೋಜನೆಯನ್ನು ಕೈಬಿಟ್ಟಿದೆ !

2023-24 ರ ಹಣಕಾಸು ಮುಂಗಡಪತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಜುಲೈ 7 ರಂದು ವಿಧಾನಸಭೆಯಲ್ಲಿ ಮಂಡಿಸಿದರು. ಇದರಲ್ಲಿ ಹಿಂದಿನ ಭಾಜಪ ಸರಕಾರ ಘೋಷಿಸಿದ್ದ ಅನೇಕ ಜನಪ್ರಿಯ ಯೋಜನೆಗಳನ್ನು ಉಲ್ಲೇಖಿಸಿಲ್ಲ. ಭಾಜಪ ಸರಕಾರದಿಂದ ಗೋಮಾತೆಯ ರಕ್ಷಣೆಗಾಗಿ ಜಿಲ್ಲೆಗೆ ಒಂದರಂತೆ ಗೋಶಾಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿತ್ತು.

ನಾನು ರಾಜೀನಾಮೆ ನೀಡುವುದು ಇದು ವದಂತಿ ! – ಮುಖ್ಯಮಂತ್ರಿ

ವದಂತಿಗಳು ಮಿತಿಮೀರಿವೆ. ವಿರೋಧಿಗಳು ಮೊದಲು ಅವರವರ ಮನೆಗಳನ್ನು ರಕ್ಷಿಸಲಿ, ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಇವರು ಒಂದು ವಾರ್ತಾ ವಾಹಿನಿಯ ಜೊತೆಗೆ ಮಾತನಾಡುವಾಗ ಹೇಳಿದರು.