Gulf Countries Ban Pakistan Citizens : ಕೊಲ್ಲಿ ದೇಶಗಳಿಂದ ಪಾಕಿಸ್ತಾನದ ನಾಗರೀಕರ ಮೇಲೆ ಪ್ರವೇಶ ನಿರ್ಬಂಧ !
ಪಾಕಿಸ್ತಾನದ ಮಾನಸಿಕತೆ ನೋಡಿದರೆ ಪಾಕಿಸ್ತಾನದ ಮೇಲೆ ಜಗತ್ತೇ ನಿಷೇಧ ಹೇರಿ ಅದನ್ನು ಬಹಿಷ್ಕರಿಸುವುದು ಆವಶ್ಯಕವಾಗಿದೆ !
ಪಾಕಿಸ್ತಾನದ ಮಾನಸಿಕತೆ ನೋಡಿದರೆ ಪಾಕಿಸ್ತಾನದ ಮೇಲೆ ಜಗತ್ತೇ ನಿಷೇಧ ಹೇರಿ ಅದನ್ನು ಬಹಿಷ್ಕರಿಸುವುದು ಆವಶ್ಯಕವಾಗಿದೆ !
ಕಬ್ರದಲ್ಲಿ ಶಿವಲಿಂಗವಿದೆ ಅಂದರೆ ಈ ಭೂಮಿ ಹಿಂದೂಗಳಿಗೆ ಸೇರಿದ್ದು ಮತ್ತು ಅದನ್ನು ಮುಸ್ಲಿಮರು ಒತ್ತುವರಿ ಮಾಡಿ ಕಬ್ರ ನಿರ್ಮಿಸಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ !
ಭಾರತ ಸರಕಾರ ಬಾಂಗ್ಲಾದೇಶ ಸರಕಾರಕ್ಕೆ ಹಿಂದೂಗಳ ಮತ್ತು ಅವರ ಧಾರ್ಮಿಕ ಸ್ಥಳಗಳನ್ನು ರಕ್ಷಿಸುವಂತೆ ಕರೆ ನೀಡಿದೆ; ಆದರೆ ಬಾಂಗ್ಲಾದೇಶದಿಂದ ಅಂತಹ ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ.
ತಮಿಳುನಾಡಿನಲ್ಲಿ ಹಿಂದೂ ದ್ವೇಷಿ ದ್ರಮುಕ ಸರಕಾರದಿಂದ ಇದಕ್ಕಿಂತ ಭಿನ್ನವಾಗಿ ಏನು ನಡೆಯಬಹುದು ? ಹಿಂದೂ ಧರ್ಮವನ್ನು ಡೆಂಗ್ಯೂ ಮತ್ತು ಮಲೇರಿಯಾ ಎಂದು ಕರೆಯುವವರಿಗೆ ಜಿಹಾದಿ ಭಯೋತ್ಪಾದನೆ ಹತ್ತಿರವಾಗಿದೆ ಎಂಬುದನ್ನು ಗಮನಿಸಬೇಕು !
ಬಾಂಗ್ಲಾದೇಶದಲ್ಲಿನ ಮೈಮನ ಸಿಂಗ್ ಮತ್ತು ದಿನಾಜಪುರ್ ಇಲ್ಲಿಯ ೩ ಹಿಂದೂ ದೇವಸ್ಥಾನಗಳಲ್ಲಿನ ೮ ಮೂರ್ತಿಗಳನ್ನು ೨ ದಿನದಲ್ಲಿ ಧ್ವಂಸ ಮಾಡಿದ್ದಾರೆ.
ದೇಶದಲ್ಲಿ ಮುಸ್ಲಿಮರಲ್ಲ, ಹಿಂದೂಗಳು ಮತ್ತು ಅವರ ನಾಯಕರು ಅಸುರಕ್ಷಿತರಾಗಿದ್ದಾರೆ. ಒಬ್ಬನೇ ಒಬ್ಬ ಮುಸ್ಲಿಂ ನಾಯಕನನ್ನು ಕೊಲ್ಲುವ ಸಂಚು ರಚಿಸಿರುವ ಪ್ರಕರಣದಲ್ಲಿ ಎಂದಾದರೂ ಯಾರನ್ನಾದರೂ ಬಂಧಿಸಲಾಗಿದೆಯೇ ?
ಚಾರ್‌ಬಾಗ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ 5 ವರ್ಷದ ಅಮಾಯಕ ಬಾಲಕನನ್ನು ಅಪಹರಿಸಿ ಆತನ ಕೈಕಾಲು ಕಟ್ಟಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಆತನ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲೆ ಮಾಡಿದ್ದಾನೆ.
ರಾಜ್ಯದ ಕಾಂಗ್ರೆಸ್ ಸರಕಾರದಲ್ಲಿನ ಮಹಿಳಾ ಮತ್ತು ಮಕ್ಕಳ ಬಾಲ ವಿಕಾಸ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಇವರನ್ನು ವಿಧಾನ ಪರಿಷತ್ತಿನ ಕಲಾಪದ ಸಮಯದಲ್ಲಿ ‘ವೇಶ್ಯೆ’ ಎಂದು ಹೇಳಿದ ಆರೋಪದಡಿಯಲ್ಲಿ ಭಾಜಪದ ವಿಧಾನ ಪರಿಷತ್ತಿನ ಶಾಸಕ ಸಿ.ಟಿ. ರವಿ ಇವರನ್ನು ಪೊಲೀಸರು ಬಂಧಿಸಿದ್ದಾರೆ.
ಯತಿ ನರಸಿಂಹಾನಂದ ಮತ್ತು ಇತರರ ಪರವಾಗಿ ಈ ವಾರ ಧರ್ಮ ಸಂಸದ್ ಆಯೋಜಿಸಲಾಗಿದೆ. ಈ ಧರ್ಮ ಸಂಸದ್ಅನ್ನು ರದ್ದುಗೊಳಿಸಲು, ಮಾಜಿ ಆಡಳಿತ ಅಧಿಕಾರಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ಡಿಸೆಂಬರ್ 14 ರಂದು ಬೆಳಿಗ್ಗೆಯಿಂದ ಜಿಲ್ಲಾಡಳಿತವು ಅತಿಕ್ರಮಣ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕ್ಷಿಪ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಇಲ್ಲಿ ಮಹಮೂದ ಖಾ ಸರಾಯ ಪ್ರದೇಶದಲ್ಲಿ 46 ವರ್ಷಗಳಿಂದ ಮುಚ್ಚಿದ್ದ ಶಿವ ಮಂದಿರ ಪತ್ತೆಯಾಗಿದೆ.