ಆಂದೋಲನದ ಸಮಯದಲ್ಲಿ ಕಾಂಗ್ರೆಸ್ ನಾಯಕಿ ನೆಟ್ಟ ಡಿಸೋಜಾ ಪೊಲೀಸರ ಮೇಲೆ ಉಗಳಿದರು !
ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.
ಕಾಂಗ್ರೆಸ್ಸಿನಿಂದ ದೇಶಾದ್ಯಂತ ಆಂದೋಲನ ಮಾಡಲಾಗುತ್ತಿದೆ. ದೆಹಲಿಯ ಆಂದೋಲನ ಸಮಯದಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ನೆಟ್ಟ ಡಿಸೋಜಾ ಅವರು ಪೊಲೀಸ್ ಸಿಬ್ಬಂದಿಗಳ ಮೇಲೆ ಉಗಳಿರುವ ಘಟನೆ ನಡೆದಿದೆ.
‘ಖಲಿಸ್ತಾನ ಜಿಂದಾಬಾದ’ ಎಂದು ಹೇಳುವವರು ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿಯ ಸಿಖ್ಖರ ಸಂಕಷ್ಟದ ಬಗ್ಗೆ ಮಾತ್ರ ಮೌನವಾಗಿದ್ದಾರೆ !
ಇಲ್ಲಿಯ ಬಟ್ಟೆ ಅಂಗಡಿಯ ಮಾಲಿಕನಾಗಿದ್ದ ಝೀಶಾನ ೨೩ ವರ್ಷದ ‘ಫ್ಯಾಷನ ಡಿಸೈನರ’ ಮಹಿಳೆಗೆ ಮದುವೆಯ ಆಮೀಷವನ್ನೊಡ್ಡಿ ಆಕೆಯ ಮೇಲೆ ಎರಡುವರೆ ವರ್ಷಗಳ ಕಾಲ ಅತ್ಯಾಚಾರವೆಸಗಿದ್ದಾನೆ.
ಕೇಂದ್ರ ಸಶಸ್ತ್ರ ಪೊಲೀಸ ಪಡೆ ಮತ್ತು ಆಸಾಮ ರೈಫಲ್ಸ ನೇಮಕಾತಿಗಾಗಿ ಅಗ್ನಿವೀರ ಸೈನಿಕರಿಗೆ ಪ್ರತಿಶತ ೧೦ ರ ಮೀಸಲಾತಿ ನೀಡಲು ಗೃಹ ಸಚಿವಾಲಯ ನಿರ್ಧರಿಸಿದೆ.
ಭಾಜಪಾದ ಶಾಸಕ ಮತ್ತು ಹಿಂದುತ್ವನಿಷ್ಠ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ ಇವರಿಗೆ ಅಂತರಾಷ್ಟ್ರೀಯ ಭಯೋತ್ಪಾದಕ ದಾವುದ್ ಇಬ್ರಾಹಿಮ ನ ಸಹೋದರ ಇಕ್ಬಾಲ್ ಕಾಸರ್ ಇವರ ಕಡೆಯವರು ಎಂದು ಹೇಳುತ್ತಾ ಅಪರಿಚಿತರು ಸಂಚಾರ ವಾಣಿಯಲ್ಲಿ ಹತ್ಯೆಯ ಬೆದರಿಕೆ ನೀಡಿದ್ದಾರೆ.
ದೇಶದ ಸಂರಕ್ಷಣಾ ವಿಷಯವಾಗಿ ಕಂಪನಿಯಲ್ಲಿ ಕೆಲಸ ಮಾಡುವವರಲ್ಲಿ ದೇಶಭಕ್ತಿ ಇಲ್ಲದೆ ಇರುವುದರಿಂದ ಈ ರೀತಿ ಮೋಹದ ಜಾಲದಲ್ಲಿ ಸಿಲುಕುವ ಘಟನೆಗಳು ನಡೆಯುತ್ತವೆ. ಇದಕ್ಕಾಗಿ ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರಿಗೆ ರಾಷ್ಟ್ರ ಮತ್ತು ಧರ್ಮ ವಿಷಯವಾಗಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ.
ಉತ್ತರಪ್ರದೇಶದ ಬಾಂದಾ ಎಂಬಲ್ಲಿ ಆನಲೈನ ಗೇಮ ‘ಫ್ರೀ ಫೈರ’ ಆಡುತ್ತಿದ್ದಾಗ ಮತಾಂಧ ಯುವಕನೊಬ್ಬ ಅಪ್ರಾಪ್ತ ಹಿಂದೂ ಹುಡುಗಿಯೊಂದಿಗೆ ಸ್ನೇಹ ಬೆಳೆಸಿದ. ಯುವಕ ಆ ಅಪ್ರಾಪ್ತ ಹಿಂದೂ ಯುವತಿಯನ್ನು ಆಮಿಶವೊಡ್ಡಿ ಕೋಶಾಂಬಿಗೆ ಕರೆದೊಯ್ದು ಮಾದಕ ಪದಾರ್ಥ ನೀಡಿ ಅತ್ಯಾಚಾರ ಎಸಗಿದ್ದಾನೆ.
ಕೇರಳದಲ್ಲಿಯ ಕನ್ನೂರಿನ ಮಯ್ಯಿಲ ಪೊಲೀಸ ಠಾಣೆಯ ಮುಖ್ಯಸ್ಥ ಬಿಜು ಪ್ರಕಾಶ ಅವರನ್ನು ಕೇರಳದ ಕಮ್ಯುನಿಸ್ಟ ಸರಕಾರ ಹುದ್ದೆಯಿಂದ ವಜಾಗೊಳಿಸಿದೆ. ಬಿಜು ಪ್ರಕಾಶ ಎರಡು ಧರ್ಮಗಳ ನಡುವೆ ದ್ವೇಷದ ಭಾಷಣ ಮಾಡದಂತೆ ಕನ್ನೂರಿನ ಜಾಮಾ ಮಸೀದಿಗೆ ನೋಟಿಸ ನೀಡಿದ್ದರು.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಯಾವಾಗಲೋ ನಾಶವಾಗಿದೆ ಆದ್ದರಿಂದ ಈಗ ನ್ಯಾಯಾಲಯವೇ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗಾಗಿ ಕೇಂದ್ರ ಸುರಕ್ಷಾ ದಳವನ್ನು ನೇಮಕಗೊಳಿಸುವ ಆದೇಶ ನೀಡಬೇಕು, ಎಂದು ಇಲ್ಲಿಯ ಹಿಂದೂಗಳಿಗೆ ಅನಿಸುತ್ತದೆ.