೧೨ ಮುಸ್ಲಿಂ ಯುವತಿಯರನ್ನು ಮದುವೆಯಾಗಿ ವೇಶ್ಯಾವಾಟಿಕೆಗೆ ತಳ್ಳಿದ್ದ ಶಂಶಾದ ಬಂಧನ
ಬಿಹಾರದ ಕಿಶನಗಂಜ ಜಿಲ್ಲೆಯ ನಿವಾಸಿ ೩೨ ವರ್ಷದ ಮೊಹಮ್ಮದ ಶಂಶಾದ ಅಲಿಯಾಸ್ ಮನೋಹರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ೧೨ ಮುಸ್ಲಿಮ ಹುಡುಗಿಯರನ್ನು ವಂಚಿಸಿ ಮದುವೆಯಾಗಿ ನಂತರ ವೇಶ್ಯಾವಾಟಿಕೆಗೆ ತಳ್ಳಿದ್ದ.
ಬಿಹಾರದ ಕಿಶನಗಂಜ ಜಿಲ್ಲೆಯ ನಿವಾಸಿ ೩೨ ವರ್ಷದ ಮೊಹಮ್ಮದ ಶಂಶಾದ ಅಲಿಯಾಸ್ ಮನೋಹರ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ೧೨ ಮುಸ್ಲಿಮ ಹುಡುಗಿಯರನ್ನು ವಂಚಿಸಿ ಮದುವೆಯಾಗಿ ನಂತರ ವೇಶ್ಯಾವಾಟಿಕೆಗೆ ತಳ್ಳಿದ್ದ.
ಓರ್ವ ದಲಿತ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆಗೆ ಸೋನಿಯಾ ಗಾಂಧಿ ಅವರ ೭೧ ವರ್ಷದ ಆಪ್ತ ಸಹಾಯಕ ಪಿ.ಪಿ. ಮಾಧವನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಬಂಗಾಳದಲ್ಲಿ ಮಹಮ್ಮದ ಜಮಾಲ್ ಎಂಬಾತನಿಂದ ಅಪಹರಣಕ್ಕೊಳಗಾದ ಅಪ್ರಾಪ್ತ ಹಿಂದೂ ಹುಡುಗಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
‘ಆಲ್ಟ್ ನ್ಯೂಸ್’ ಈ ರಾಷ್ಟ್ರವಿರೋಧಿ ವಾರ್ತೆಯ ಜಾಲತಾಣದ ಸಹಸಂಸ್ಥಾಪಕ ಮಹಮ್ಮದ ಜುಬೇರನನ್ನು ದೆಹಲಿ ಪೊಲೀಸರು ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ಬಂಧಿಸಿದ್ದಾರೆ.
ಪೊಲೀಸರು ಪಾಟ್ನಾ ವಿಶ್ವವಿದ್ಯಾಲಯದ ವಸತಿ ನಿಲಯದ ಮೇಲೆ ದಾಳಿ ನಡೆಸಿ ‘ಸಿಡಿಮದ್ದು’ (ಗನ ಪೌಡರ) ವಶಪಡಿಸಿಕೊಂಡು ಹಲವಾರು ಯುವಕರನ್ನು ಬಂಧಿಸಿದ್ದಾರೆ. ಈ ಯುವಕರು ಪಟೇಲ ವಸತಿಗೃಹದಲ್ಲಿ ವಾಸಿಸುತ್ತಿದ್ದಾರೆ.
ದೇವಸ್ಥಾನಗಳಿಗೆ ಸಿಗುವ ಆದಾಯ ಸರಕಾರಿ ಮತ್ತು ಆಡಳಿತ ಖರ್ಚಿಗಾಗಿ ಉಪಯೋಗಿಸದೆ ಕೇವಲ ದೇವಸ್ಥಾನದ ನಿರ್ವಹಣೆಗಾಗಿ ಮತ್ತು ಹಿಂದುಗಳ ಹಿತಕ್ಕಾಗಿಯೇ ಉಪಯೋಗಿಸಬೇಕೆಂದು ವಿಶ್ವ ಹಿಂದೂ ಪರಿಷತ್ತಿನ ಕಾರ್ಯಾಧ್ಯಕ್ಷ ಅಲೋಕ ಕುಮಾರ ಇವರು ಒತ್ತಾಯಿಸಿದ್ದಾರೆ.
ನೇಪಾಳ ಮೂಲದ ನಿವಾಸಿ ಮತ್ತು ಕತಾರನಲ್ಲಿ ಕೂಲಿ ಕೆಲಸ ಮಾಡುವ ಇಜರಾಯಿಲ್ ನದಾಫ ಹೆಸರಿನ ಯುವಕ ರಾಜಸ್ಥಾನದ ದೌಸಾ ಜಿಲ್ಲೆಯ ಬಾಂಧಿಕೂಯಿಯ ಓರ್ವ ೧೩ ವರ್ಷದ ಅಪ್ರಾಪ್ತ ಹುಡುಗಿಯನ್ನು ಅಪಹರಿಸಿದನು.
ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಹಿಂದೂ ಭಕ್ತರ ಸುರಕ್ಷತೆಗಾಗಿ ಇಲ್ಲಿಯ ಪೊಲೀಸರನ್ನು ನೇಮಿಸಲಾಗಿದೆ .ಈ ಪೊಲೀಸರ ವಾಹನಗಳ ಮೇಲೆ ಚಂದ್ರ – ನಕ್ಷತ್ರ ಇಸ್ಲಾಮಿ ಚಿಹ್ನೆಗಳು ಇರುವ ಸ್ಟಿಕ್ಕರ್ಸ್ ಅಂಟಿಸಿರುವುದು ಹಿಂದೂ ಭಕ್ತರ ಗಮನಕ್ಕೆ ಬಂದಿದೆ
ರಾಜ್ಯದ ಬೀರಭೂಮ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ನಾಯಕ ಭಾದು ಶೇಕ್ ಇವರ ಹತ್ಯೆಯ ನಂತರ ಮಾರ್ಚ್ ೨೧ ರಂದು ರಾತ್ರಿ ಅವರ ಬೆಂಬಲಿಗರು ದಾಂಧಲೆ ಮಾಡಿ ಬೆಂಕಿ ಹಚ್ಚಿ ಮಾಡಿದ ಹಿಂಸಾಚಾರದಲ್ಲಿ ೧೦ ಜನರು ಸುಟ್ಟು ಸಾವನ್ನಪ್ಪಿದ್ದಾರೆ.
ಲವ್ ಜಿಹಾದಿನ ಹೊಸ ಪ್ರಕರಣವು ಎದುರಿಗೆ ಬಂದಿದ್ದು ಬಶೀಲ ಮಂಸೂರಿ ಅಲಿಯಾಸ ಮಹೇಶ ಎಂಬ ಮುಸಲ್ಮಾನನು ತನ್ನ ಧರ್ಮವನ್ನು ಅಡಗಿಸಿಟ್ಟು ಓರ್ವ ಹಿಂದೂ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ವಿವಾಹವಾದನು.