ಬಂಗಾಲದಲ್ಲಿ ಅಲ್ ಕಾಯ್ದಾ ದ ಜಿಹಾದಿ ಭಯೋತ್ಪಾದಕನ ಬಂಧನ

ಕೊಲ್ಕತ್ತಾ (ಬಂಗಾಲ) – ಕೊಲ್ಕತ್ತಾ ಪೋಲೀಸರ ವಿಶೇಷ ಕೃತಿ ದಳದಿಂದ ದಕ್ಷಿಣ ೨೪ ಪರಗಣಾ ಜಿಲ್ಲೆಯಿಂದ ಅಲ್ ಕಾಯ್ದಾ ಭಾರತೀಯ ಉಪಖಂಡ, ಎಂಬ ಭಯೋತ್ಪಾದಕ ಸಂಘಟನೆಯ ಮುನಿರುದ್ದೀನ್ ಖಾನ್ ಎಂಬ ೨೦ ವರ್ಷದ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಈ ಭಯೋತ್ಪಾದಕನು ಮುಸಲ್ಮಾನ ಯುವಕರನ್ನು ಈ ಸಂಘಟನೆಯಲ್ಲಿ ಸೇರಿಸಿಕೊಳ್ಳಲು ನಕಲ್ಳಿ ಭಾರತಿಯ ಗುರುತಿನ ಚೀಟಿ ತಯಾರಿಸುವ ಕೆಲಸ ಮಾಡುತ್ತಿದ್ದನು.