ಹತ್ಯೆಯ ನಂತರ ಅಫತಾಬ್ ಇಡಿ ರಾತ್ರಿ ಶ್ರದ್ಧಾಳ ಮೃತ ದೇಹದ ಪಕ್ಕದಲ್ಲಿ ಕುಳಿತು ಗಾಂಜಾ ಸೆದಿದ !
ಶ್ರದ್ಧಾ ವಾಲಕರ್ ಹತ್ಯೆಯ ಪ್ರಕರಣದಲ್ಲಿ ಬಂಧಿಸಲಾಗಿರುವ ಆಫತಾಬ ಪೂನಾವಾಲಾ ಈ ನಾರಾಧಮನ ವಿಚಾರಣೆಯಲ್ಲಿ ಪೊಲೀಸರಿಗೆ ಪ್ರತಿದಿನ ಹೊಸ ಹೊಸ ವಿಷಯ ಹೊರಬರುತ್ತಿದೆ. ದೆಹಲಿ ಪೋಲಿಸರ ಮೂಲಗಳಿಂದ ಸಿಕ್ಕಿದ ಮಾಹಿತಿಯ ಪ್ರಕಾರ ಆಫತಾಬ್ ಮೆ ೧೮ ರ ರಾತ್ರಿ ೯ ರಿಂದ ೧೦ ಗಂಟೆಯ ಸಮಯದಲ್ಲಿ ಶ್ರದ್ಧಾಳನ್ನು ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ.