ಗುಜರಾತ್ ನಲ್ಲಿ ಗೋಮಾಂಸಯುಕ್ತ ಸಾಮೋಸ ಮಾರುತ್ತಿದ್ದ ಇಸ್ಮಾಯಿಲ್ ಯುಸೂಫನ ಬಂಧನ

ಇಂತಹ ಮತಾಂಧ ಮುಸಲ್ಮಾನರ ಅಂಗಡಿಯಿಂದ ಹಿಂದೂಗಳು ಖಾದ್ಯಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸದರೆ ಆಶ್ಚರ್ಯವೇನಿಲ್ಲ !

ಮಾದಕ ಪದಾರ್ಥಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಕುಖ್ಯಾತ ಅಲಿ ಶಿರಾಝಿಯ ಬಂಧನ

ಮಾದಕ ಪದಾರ್ಥಗಳ ಜಾಲ ನಾಶ ಮಾಡದೇ ಇರುವ ಪೊಲೀಸರಿಗೆ ಮತ್ತು ಸರಕಾರಕ್ಕೆ ನಾಚಿಕೆಗೇಡು ! ಇಂತಹ ಪೊಲೀಸ ಇಲಾಖೆ ಸಮಾಜಹಿತ ಹೇಗೆ ಕಾಪಾಡುವರು ?

ಚಂಡೀಗಡ ಸರಕಾರಿ ಶಾಲೆಯಲ್ಲಿ 13 ವರ್ಷದ ವಿದ್ಯಾರ್ಥಿನಿಯ ಮೇಲೆ 5 ವಿದ್ಯಾರ್ಥಿಗಳಿಂದ ಅನೇಕ ಸಲ ಬಲಾತ್ಕಾರ

ಕಳ್ಳತನದ ಆರೋಪ ಹೊರಿಸಿ ಸುಮ್ಮನಿರುವಂತೆ ಬೆದರಿಕೆ !

ಇರಾನ್ ನಲ್ಲಿ ಹಿಜಾಬ ವಿರೋಧಿ ಆಂದೋಲನದಿಂದ 9 ಸಾವಿರ ಮಹಿಳೆಯರ ಬಂಧನ !

ಇರಾನ್ ನಲ್ಲಿ ಹಿಜಾಬ ವಿರುದ್ಧ ಕಳೆದ 9 ತಿಂಗಳುಗಳಿಂದ ಆಂದೋಲನಗಳು ನಡೆಯುತ್ತಿದೆ. ಆಂದೋಲನದ ಪ್ರಕರಣದಲ್ಲಿ 9 ಸಾವಿರ ಮಹಿಳೆಯರನ್ನು ಬಂಧಿಸಲಾಗಿದೆ. ಹಾಗೂ ಇದುವರೆಗೆ 500 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.

‘ಪೊಲೀಸ್ ಇಲಾಖೆಯನ್ನು ಕೇಸರಿಕರಣಗೊಳಿಸಲು ಬಿಡುವುದಿಲ್ಲ(ಅಂತೆ) !’ – ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗ ಪೊಲೀಸ್ ಪಡೆ ಕೇಸರಿಕರಣವಾಗುವುದಿಲ್ಲ; ಆದರೆ ಅದು ಹಸಿರುಕರಣವಾಗುವುದು ಖಚಿತ !

ಇಂದೋರ್‌ನಲ್ಲಿ ಹಿಂದೂ ಹುಡುಗಿಯಿಂದ ಲವ್ ಜಿಹಾದ್ ವಿರುದ್ಧ ಪೊಲೀಸ್‌ರಲ್ಲಿ ದೂರು !

ಫೈಜಾನ್ ಯುವತಿಯನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿದ್ದ. ಕಳೆದ ಕೆಲವು ಸಮಯಗಳಿಂದ ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದರು. ಅವಳೊಬ್ಬಳು ಕೆಲಸ ಮಾಡುತ್ತಾಳೆ ಆದರೆ ಅವನು ನಿರುದ್ಯೋಗಿಯಾಗಿದ್ದ. ಕಳೆದ ಹಲವು ತಿಂಗಳಿಂದ ಫೈಜಾನ್ ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದ.

೧೧ ವರ್ಷಗಳ ಬಳಿಕವೂ ಸಿಗದ ಗಲಭೆಯ ಪರಿಹಾರಧನ

ಗಲಭೆಯ ೧೧ ರ‍್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮರ‍್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವರ‍್ಯವಾಗಿದೆ.

ಉತ್ತರಪ್ರದೇಶದಲ್ಲಿ ಹಿಂದೂ ಯುವತಿಯನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರು ಮತಾಂಧರ ಬಂಧನ !

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ತಂದೆ ಮತ್ತು ಮಗ !

ಅಮೃತಸರದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರಿಂದ ಚರ್ಚ್ ಮೇಲೆ ದಾಳಿ !

ಮೇ 21 ರಂದು, ಕ್ರೈಸ್ತರು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ನಿಹಾಂಗ್ ಸಿಖ್ಖರು ರಾಜೇವಾಲ ಗ್ರಾಮದ ಚರ್ಚ್ ವೊಂದರ ಮೇಲೆ ದಾಳಿ ಮಾಡಿದರು. ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅದನ್ನು ವಿರೋಧಿಸಿದ ಚರ್ಚ್‌ಗೆ ಬಂದವರನ್ನು ಥಳಿಸಲಾಯಿತು.

`ಹಿಂದೂಗಳಲ್ಲಿ ಎತ್ತರವನ್ನು ಹೆಚ್ಚಿಸುವ ಒಂದೇ ಒಂದು ದೇವರಿಲ್ಲ(ಅಂತೆ )!’-ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ

ಭಾರತೀಯ ಮೂಲದ ಅಮೇರಿಕಾದ ಹಾಸ್ಯ ಕಲಾವಿದೆ ಜರನಾ ಗರ್ಗ ಇವರ ಹಿಂದೂದ್ರೋಹಿ ಹೇಳಿಕೆ