ಗುಜರಾತ್ ನಲ್ಲಿ ಗೋಮಾಂಸಯುಕ್ತ ಸಾಮೋಸ ಮಾರುತ್ತಿದ್ದ ಇಸ್ಮಾಯಿಲ್ ಯುಸೂಫನ ಬಂಧನ

ಇಸ್ಮಾಯಿಲ್ ಯುಸೂಫನ (ಬಲದಲ್ಲಿ)

ಸೂರತ (ಗುಜರಾತ) – ಗ್ರಾಹಕರಿಗೆ ಗೋಮಾಂಸ ತುಂಬಿರುವ ಸಾಮೋಸ ತಿನ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ ಪೊಲೀಸರು ಇಸ್ಮಾಯಿಲ್ ಯುಸೂಫನನ್ನು ಬಂಧಿಸಿದ್ದಾರೆ. ಸೂರತ ಜಿಲ್ಲೆಯ ಕೋಸಾಡಿ ಗ್ರಾಮದಲ್ಲಿ ಖಾದ್ಯಪದಾರ್ಥಗಳ ಮಾರಾಟ ಮಾಡುತ್ತಿದ್ದ ಇಸ್ಮಾಯಿಲ್ ಯುಸೂಫ ಗೋಮಾಂಸ ತುಂಬಿದ್ದ ಸಾಮೋಸ ಮಾರುತ್ತಿದ್ದನು. ಅವನ ಅಂಗಡಿಯಲ್ಲಿ ನಿರ್ಬಂಧಿಸಿರುವ ಗೋಮಾಂಸದ ಮಾರಾಟವಾಗುತ್ತಿರುವ ಮಾಹಿತಿ ಸಿಗುತ್ತಲೇ ಪೊಲೀಸರು ಕ್ರಮ ಕೈಕೊಂಡರು.

1. ಗೋಮಾಂಸ ತುಂಬಿದ ಸಾಮೋಸ ಮಾರುತ್ತಿದ್ದ ಯುಸೂಫನನ್ನು ಬಂಧಿಸಲು ಪೊಲೀಸರು ಬಲೆ ಬೀಸಿದರು. ಪೊಲೀಸ ಪಡೆಯು ಸಾಮೋಸ ತೆಗೆದುಕೊಂಡು ಹೋಗುತ್ತಿದ್ದ ಅವನ ವಾಹನವನ್ನು ನಿಲ್ಲಿಸಿ ತಪಾಸಣೆ ಪ್ರಾರಂಭಿಸಿದರು. ಈ ಸಮಯದಲ್ಲಿ ಪೊಲೀಸರು ವಾಹನದಲ್ಲಿದ್ದ ಸಾಮೋಸಗಳನ್ನು ವಶಪಡಿಸಿಕೊಂಡರು ಮತ್ತು ಇಸ್ಮಾಯಿಲ್ ಯುಸೂಫನನ್ನು ಬಂಧಿಸಿದರು.

2. ಬಂಧನದ ಬಳಿಕ ಪೊಲೀಸರ ತನಿಖೆಯಲ್ಲಿ ಆರೋಪಿಯು ಗೋಮಾಂಸವಿದ್ದ ಸಾಮೋಸಗಳನ್ನು ತಯಾರಿಸಲು ಸುಲೇಮಾನ ಮತ್ತು ನಗೀನ ವಸಾವಾ ಇವರಿಂದ ಗೋಮಾಂಸವನ್ನು ಖರೀದಿಸುತ್ತಿದ್ದನೆಂದು ಒಪ್ಪಿಕೊಂಡಿದ್ದಾನೆ. (ಗುಜರಾತ ರಾಜ್ಯದಲ್ಲಿ ಗೋಹತ್ಯೆ ನಿರ್ಬಂಧ ಕಾನೂನು ಜಾರಿಗೊಂಡಿರುವಾಗ ಗೋಹತ್ಯೆಯಾಗುವುದು ಪೊಲೀಸರಿಗೆ ಲಜ್ಜಾಸ್ಪದವಾಗಿದೆ ! – ಸಂಪಾದಕರು)

3. ಫೋರೆನ್ಸಿಕ್ ವಿಜ್ಞಾನ ಪ್ರಯೋಗಶಾಲೆಯ ಅಧಿಕಾರಿಗಳು ನೀಡಿರುವ ಪ್ರಮಾಣಪತ್ರದಲ್ಲಿ ವಶಪಡಿಸಿಕೊಂಡಿರುವ ಸಾಮೋಸಗಳಲ್ಲಿ ಗೋಮಾಂಸವಿರುವುದು ದೃಢಪಟ್ಟಿದೆ. ತದನಂತರ ಗುಜರಾತ ಪೊಲೀಸರು ಆರೋಪಿಯ ವಿರುದ್ಧ ದೂರನ್ನು ದಾಖಲಿಸಿ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಸಂಪಾದಕರ ನಿಲುವು

* ಇಂತಹ ಮತಾಂಧ ಮುಸಲ್ಮಾನರ ಅಂಗಡಿಯಿಂದ ಹಿಂದೂಗಳು ಖಾದ್ಯಪದಾರ್ಥಗಳನ್ನು ಖರೀದಿಸುವುದನ್ನು ನಿಲ್ಲಿಸದರೆ ಆಶ್ಚರ್ಯವೇನಿಲ್ಲ !