ಪ್ರಯಾಗರಾಜನ ಮದರಸಾದಲ್ಲಿ ರಾಷ್ಟ್ರ ಧ್ವಜದ ಮೇಲೆ ಉಪಹಾರ ಸೇವನೆ !

ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಪಾಕಿಸ್ತಾನದ ರಾಷ್ಟ್ರಧ್ವಜಕ್ಕೆ ಈ ರೀತಿ ಅವಮಾನ ಮಾಡಿದ್ದರೆ ಅವರನ್ನು ಅಲ್ಲಿಯೇ ಗುಂಡಿಕ್ಕಿ ಕೊಲ್ಲುತ್ತಿದ್ದರು ! ಭಾರತದಲ್ಲಿ ಅಲ್ಪಸಂಖ್ಯಾತರ ಇಂತಹ ಕೃತ್ಯಗಳಿಂದ ಅವರ ದೇಶ ಪ್ರೇಮದ ಬಗ್ಗೆ ಸಂಶಯ ಮೂಡುತ್ತದೆ, ಇದು ಸೆಕ್ಯುಲರ್ ಗಳಿಗೆ ಯಾವಾಗ ತಿಳಿಯುವುದು ?

ಶೀಳ-ಡಾಯಘರ (ಠಾಣೆ) ಯಲ್ಲಿನ ಮಹಿಳಾ ಪೊಲೀಸ್ ಗೆ ಮುಸಲ್ಮಾನ ಮಹಿಳೆಯರಿಂದ ಅವಾಚ್ಯಪದಗಳಲ್ಲಿ ನಿಂದಿಸುತ್ತಾ ಥಳಿತ !

ಇದು ಮುಸಲ್ಮಾನ ಮಹಿಳೆಯರಿಗೆ ಕಾನೂನಿನ ಭಯವಿಲ್ಲದಿರುವುದರ ಪರಿಣಾಮ !

ಹರಿಯಾಣ ಪೊಲೀಸರ ಹಿಂದೂ ದ್ವೇಷ : ‘ತ್ರಿಶೂಲ’ವನ್ನು ‘ಮಾರಕಾಸ್ತ್ರ’ ಎಂದು ಹೇಳಿದರು !

ಹಿಂದೂಗಳಿಗೆ ಪವಿತ್ರವಾಗಿರುವ ತ್ರಿಶೂಲವನ್ನು ಅವಮಾನಿಸಿದ ಹರಿಯಾಣ ಪೊಲೀಸರಿಂದ ಹಿಂದೂಗಳಿಗೆ ಎಂದಾದರೂ ನ್ಯಾಯ ಸಿಗುವುದೇ ?

ಆಗಸ್ಟ್ ೨೮ ರಂದು ನೂಹದಲ್ಲಿ ಪುನಃ ಭ್ರಜಮಂಡಲ ಜಲಾಭಿಷೇಕ ಯಾತ್ರೆ !

ಯಾವಾಗಲು ಸಾಮಾನ್ಯ ಜನರಿಗೆ ‘ದೂರು ಬಂದ ನಂತರ ಅಪರಾಧ ದಾಖಲಿಸುವೆವು’ ಎಂದು ಹೇಳುವ ಪೊಲೀಸರು ಹಿಂದುಗಳ ವಿರೋಧದಲ್ಲಿ ಮಾತ್ರ ಸ್ವಯಂ ಪ್ರೇರಿತವಾಗಿ ತಕ್ಷಣ ದೂರು ದಾಖಲಿಸುತ್ತಾರೆ, ಇದನ್ನು ಅರಿಯರಿ ! ಹರಿಯಾಣದಲ್ಲಿ ಭಾಜಪದ ಸರಕಾರ ಇರುವಾಗ ಹಿಂದುಗಳಿಗೆ ಇದು ಅಪೇಕ್ಷಿತವಿಲ್ಲ !

ನೂಹ್ (ಹರಿಯಾಣ) ದ ಹಿಂಸಾಚಾರದ ಪ್ರಕರಣದಲ್ಲಿ ಬಂಧಿತ ಬಿಟ್ಟು ಬಜರಂಗಿ ಬಜರಂಗದಳದ ಸದಸ್ಯನಲ್ಲ ! – ವಿಹಿಂಪನ ಸ್ಪಷ್ಟೀಕರಣ

ಕಳೆದ ತಿಂಗಳು ನಡೆದ ಹಿಂದೂಗಳ ಜಲಾಭಿಷೇಕ ಯಾತ್ರೆಯ ಮೇಲೆ ಮುಸ್ಲಿಂ ಮತಾಂಧರು ನಡೆಸಿದ ದಾಳಿ ಮತ್ತು ಹಿಂಸಾಚಾರದ ಹಿಂದೆ ರಾಜಕುಮಾರ್ ಅಲಿಯಾಸ್ ಬಿಟ್ಟು ಬಜರಂಗಿ ಹಿಂದುತ್ವನಿಷ್ಠನ ಕೈವಾಡವಿದೆ ಎಂದು ತಥಾಕಥಿತ ಜಾತ್ಯತೀತವಾದಿಗಳು ಮತ್ತು ಮತಾಂಧ ಮುಸ್ಲಿಮರಿಂದ ಸುದ್ದಿ ಹಬ್ಬಿಸಲಾಗಿತ್ತು.

ಪಶ್ಚಿಮ ಚಂಪಾರಣ್ (ಬಿಹಾರ) ‘ಸೀತಾರಾಮ್ ಶಾಲೆ’ಯಲ್ಲಿ ಮುಸ್ಲಿಂ ಯುವಕರಿಂದ ಇಸ್ಲಾಂನ ಧ್ವಜಾರೋಹಣ !

ರಾಜ್ಯದ ಪಶ್ಚಿಮ ಚಂಪಾರಣ ಜಿಲ್ಲೆಯ ಮಜೌಲಿಯಾ ಪ್ರದೇಶದ ‘ಸೀತಾರಾಮ ಶಾಲೆಯಲ್ಲಿ’ ಭಾರತದ ರಾಷ್ಟ್ರಧ್ವಜವನ್ನು ಹಾರಿಸಿದ ನಂತರ ಕೆಲವು ಮುಸ್ಲಿಂ ಯುವಕರು ಇಸ್ಲಾಂ ಧ್ವಜವನ್ನು ಕೂಡ ಹಾರಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಹಿಂದೂ ಎಂದು ನಂಬಿಸಿ ಹಿಂದೂ ಮಹಿಳೆಯನ್ನು ಮದುವೆಯಾದ ಶಹನವಾಜ್ ನ ಬಂಧನ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಪ್ರಕರಣ ಬೆಳಕಿಗೆ !

ನಗರದ ಭುಯಿಕೋಟ ಕೋಟೆಯಲ್ಲಿ ದೇಶವಿರೋಧಿ ಘೋಷಣೆಗಳನ್ನು ನೀಡಿದ ೫ ಜನರ ಬಂಧನ !

ಸ್ವಾತಂತ್ಯ್ರ ದಿನದಂದು ದೇಶವಿರೋಧಿ ಘೋಷಣೆಗಳನ್ನು ನೀಡುವವರನ್ನು ಭಾರತದಿಂದ ಶಾಶ್ವತವಾಗಿ ಗಡಿಪಾರು ಮಾಡಿ !

ಇರ್ಫಾನ್ ಹೈದರ್ ತಾನು ಹಿಂದೂ ಎಂದು ನಂಬಿಸಿ ವಿವಾಹಿತ ಹಿಂದೂ ಮಹಿಳೆಗೆ ಕರೆದುಕೊಂಡು ಪರಾರಿ !

ವಿವಾಹಿತ, ೨ ಮಕ್ಕಳ ತಾಯಿಯಾಗಿರುವ ಮಹಿಳೆ ಮುಸಲ್ಮಾನನ ಜೊತೆ ಓಡಿ ಹೋಗಿರುವುದು ಹಿಂದೂ ಮಹಿಳೆಯ ನೈತಿಕ ಅಧಃಪತನದ ಸೂಚನೆ !

ರಾಜಸ್ಥಾನದಲ್ಲಿ ಸಂತ ಮೋಹನ್ ದಾಸರಿಗೆ ಚಾಕು ಇರಿದು ಹತ್ಯೆ !

ಇಲ್ಲಿನ ರಸಾಳ್ ಗ್ರಾಮದಲ್ಲಿ 70 ವರ್ಷದ ಸಂತ ಮೋಹನ್ ದಾಸ್ ಅವರನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. ಆವರ ದೇಹ ಆಶ್ರಮದ ನೆಲದ ಮೇಲೆ ಬಿದ್ದಿತ್ತು. ಅವರ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಲಾಗಿತ್ತು. ಅವರ ಬಾಯಿ ಮತ್ತು ಕಣ್ಣುಗಳನ್ನು ಪಟ್ಟಿಯಿಂದ ಕಟ್ಟಲಾಗಿತ್ತು.