
ಠಾಣೆ – ಇಲ್ಲಿನ ಶೀಳ-ಡಾಯಘರ ಪೊಲೀಸ ಠಾಣೆಯ ಪರಿಸರದಲ್ಲಿ ಮಹಿಳಾ ಪೊಲೀಸ ಕಾನ್ಸ್ಟೆಬಲ್ ಜ್ಯೋತಿ ಮುಂಢೆಯವರಿಗೆ ಶಬನಮ್ ಖಾನ ಹಾಗೂ ಹಸೀನಾ ಖಾನ ಅವಾಚ್ಯ ಪದಗಳಿಂದ ನಿಂದಿಸಿ ಥಳಿಸಿದರು. ಈ ಪ್ರಕರಣದಲ್ಲಿ ಶೀಳ-ಡಾಯಘರ ಪೊಲೀಸ ಠಾಣೆಯಲ್ಲಿ ದೂರನ್ನು ನೋಂದಾಯಿಸಲಾಗಿದ್ದು ಪೊಲೀಸರು ಅವರ ಹುಡುಕಾಟದಲ್ಲಿದ್ದಾರೆ. ಈ ಮಹಿಳೆಯರು ಮನೆ ಜಗಳದಿಂದಾಗಿ ಶೀಳ-ಡಾಯಘರ ಠಾಣೆಗೆ ದೂರು ದಾಖಲಿಸಲು ಬಂದಿದ್ದರು. ಪೊಲೀಸ ಠಾಣೆಯ ಪರಿಸರದಲ್ಲಿ ಪೊಲೀಸರ ಎದುರು ಅವರು ಜೋರಾಗಿ ಕೂಗಾಡುತ್ತಿದ್ದರು. ಅದುದರಿಂದ ಮಹಿಳಾ ಪೊಲೀಸ ಕಾನ್ಸ್ಟೆಬಲ್ ಜ್ಯೋತಿ ಮುಂಢೆಯವರು ಅವರಿಗೆ ತಿಳಿಸಿ ಹೇಳಲು ಹೋದಾಗ ಈ ಮಹಿಳೆಯರು ಅವಾಚ್ಯ ಪದಗಳಲ್ಲಿ ನಿಂದಿಸುತ್ತ ಥಳಿಸಿದರು. ಇದರಲ್ಲಿ ಜ್ಯೋತಿಯವರ ಕುತ್ತಿಗೆಗೆ ನೋವಾಗಿದೆ. ಅನಂತರ ಇಬ್ಬರೂ ಮಹಿಳೆಯರು ಪೊಲೀಸ ಠಾಣೆಯಯಿಂದ ಓಡಿಹೋದರು.
Maharashtra: Two booked in Thane for beating up woman cop at police station#Maharashtra #Mumbai #Thane #MumbaiCrimeNews #MumbaiNews #News #NewsUpdates #MumbaiPolicehttps://t.co/TV60SdcKrb
— Mid Day (@mid_day) August 16, 2023
ಸಂಪಾದಕರ ನಿಲುವು* ಇದು ಮುಸಲ್ಮಾನ ಮಹಿಳೆಯರಿಗೆ ಕಾನೂನಿನ ಭಯವಿಲ್ಲದಿರುವುದರ ಪರಿಣಾಮ ! |
ಜರ್ಮನಿ: ‘ಎಲ್ಜಿಬಿಟಿಕ್ಯೂ’ ಸಮುದಾಯದ ಮೆರವಣಿಗೆಗೆ ವ್ಯಾನ್ ನಿಂದ ಡಿಕ್ಕಿ ಹೊಡೆದ ಜಿಹಾದಿ – ಓರ್ವ ವ್ಯಕ್ತಿ ಸಾವು, ೧೬ ಮಂದಿಗೆ ಗಾಯ
ಬಾಗಲಕೋಟೆ : ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಆಂಬ್ಯುಲೆನ್ಸ್ ಚಾಲಕ ಜಲೀಲ್ ಬಾಬಾ !
ಮಾಲ್ದಾ (ಬಂಗಾಳ): ಆದಿನಾಥ ದೇವಾಲಯವನ್ನು ಮರಳಿ ಪಡೆಯಲು ಹಿಂದೂ ಸಂಘಟನೆಗಳ ಯತ್ನ
ಲಕ್ಷ್ಮಣಪುರಿ (ಉತ್ತರ ಪ್ರದೇಶ) : ಮತಾಂತರ ಮಾಡುವ ಗ್ಯಾಂಗ್ನ 7 ಜನರ ಬಂಧನ !
ಅಪಹರಣ, ಬಲಾತ್ಕಾರ ಮತ್ತು ಮತಾಂತರಕ್ಕೆ ಯತ್ನಿಸಿದ ಪ್ರಕರಣದಲ್ಲಿ ಶಾಕಿರ ಹುಸೇನಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ
ಅಂದಿನ ಶಿಕ್ಷಣಾಧಿಕಾರಿಯಿಂದ ೨೫೯ ನಕಲಿ ಆದೇಶಗಳನ್ನು ಹೊರಡಿಸಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ