ಛತ್ತೀಸಗಡನಲ್ಲಿ ಮತಾಂತರ ಪ್ರಕರಣದಲ್ಲಿ ಪೊಲೀಸ್ ಠಾಣೆಗೆ ನುಗ್ಗಿ ಪಾದ್ರಿ ಸಹಿತ ಅವರ ಜೊತೆಯಲ್ಲಿದ್ದರನ್ನು ಹಿಗ್ಗಾಮುಗ್ಗಾ ಥಳಿಸಿದ ಗುಂಪು!

ಛತ್ತಿಸಗಢದಲ್ಲಿ ಮತಾಂತರದ ಮೇಲೆ ಹಿಡಿತ ಸಾಧಿಸಲು ಅಸಾಧ್ಯವಾದುದರಿಂದ ಗುಂಪುಗಳು ಕಾನೂನನ್ನು ಕೈಗೆತ್ತಿಕೊಳ್ಳುತ್ತಿವೆ. ಅದಕ್ಕೆ ಕಾಂಗ್ರೆಸ್ಸಿನ ಕ್ರೈಸ್ತರ ಓಲೈಕೆಯ ಧೋರಣೆಯೇ ಕಾರಣವಾಗಿದೆ.

ಪ್ರತ್ಯೇಕತಾವಾದಿ ಮುಖಂಡ ಸಯ್ಯದ್ ಗಿಲಾನಿಯವರ ಮೃತದೇಹಕ್ಕೆ ಪಾಕಿಸ್ತಾನಿ ರಾಷ್ಟ್ರಧ್ವಜವನ್ನು ಹೊದಿಸಿದ ಪ್ರಕರಣದಲ್ಲಿ ಅಪರಾಧ ದಾಖಲು!

ಕೇವಲ ಅಪರಾಧವನ್ನು ದಾಖಲಿಸಿ ಸುಮ್ಮನಾಗಬಾರದು, ಇಂತಹವರನ್ನು ತಕ್ಷಣ ಬಂಧಿಸಿ ಗಲ್ಲು ಶಿಕ್ಷೆ ವಿಧಿಸಲು ಸರಕಾರವು ಪ್ರಯತ್ನಿಸಬೇಕಿದೆ ಎಂದು ರಾಷ್ಟ್ರ ಪ್ರೇಮಿಗಳಿಗೆ ಅನಿಸುತ್ತದೆ !

ಮದರಸಾಗಳಿಗೆ ದುಡ್ಡನ್ನು ಸಂಗ್ರಹಿಸುವ ನೆಪದಿಂದ ಕಳ್ಳತನ ಮಾಡುತ್ತಿದ್ದ ಮುಸಲ್ಮಾನನ ಬಂಧನ

ದೇಶದಲ್ಲಿ ಅಲ್ಪಸಂಖ್ಯಾತರು, ಆದರೆ ಅಪರಾಧ ಕ್ಷೇತ್ರದಲ್ಲಿ ಬಹುಸಂಖ್ಯಾತರಾಗಿರುವ ಮುಸಲ್ಮಾನರು !

ಭಗವಾನ ಶ್ರೀಕೃಷ್ಣ ಜಯಂತಿಯ ನಿಮಿತ್ತ ಉಪವಾಸ ಮಾಡಿದ ಛತ್ತೀಸಗಡದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಹೊಡೆದ ಶಿಕ್ಷಕ

ಇಂತಹ ಶಿಕ್ಷಕನನ್ನು ಅಮಾನತುಗೊಳಿಸುವುದಲ್ಲ, ವಜಾಗೊಳಿಸಿ ಅವನನ್ನು ಬಂಧಿಸಿ ಜೈಲಿಗೆ ಕಳಿಸಬೇಕು, ಆಗಲೇ ಇತರರು ಇಂತಹ ಕೃತಿಗಳನ್ನು ಮಾಡಲು ಯಾರಿಗೂ ಧೈರ್ಯ ಬರುವುದಿಲ್ಲ !

ದುಡ್ಡಿನ ಆಮಿಷವೊಡ್ಡಿ ಹಿಂದೂಗಳನ್ನು ಮತಾಂತರಿಸುತ್ತಿದ್ದ ಮತಾಂತರಿತ ಕ್ರೈಸ್ತನ ಬಂಧನ !

ಮತಾಂತರಿತ ಕ್ರೈಸ್ತನು 500 ರೂಪಾಯಿಗಳಿಗೆ ಬದಲಾಗಿ ಹಿಂದೂಗಳ ದೇವತೆಯನ್ನು ಬಯ್ಶಲು ದಲಿತ ಮಹಿಳೆಯರಿಗೆ ಹೇಳುತ್ತಿದ್ದನು.

ಮಥುರಾ (ಉತ್ತರಪ್ರದೇಶ) ಇಲ್ಲಿ ದೋಸೆ ಮಾರಾಟ ಕೇಂದ್ರಕ್ಕೆ ಹಿಂದೂ ಹೆಸರಿಟ್ಟಿರುವ ಮುಸಲ್ಮಾನ ಮಾರಾಟಗಾರನಿಗೆ ವಿರೋಧ

ಇಲ್ಲಿನ ಇರ್ಫಾನ ಹೆಸರಿನ ಯುವಕನು ‘ಶ್ರೀನಾಥ’ ದೋಸೆ ಮಾರಾಟ ಕೇಂದ್ರ ನಡೆಸುತ್ತಿದ್ದನು. ಈ ಪ್ರಕರಣದಲ್ಲಿ ಹಿಂದೂಗಳಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಕೆಲವರು ಮಾರಾಟ ಕೇಂದ್ರದ ಹತ್ತಿರ ಹೋಗಿ ಕೇಂದ್ರಕ್ಕೆ ‘ಶ್ರೀನಾಥ’ ಎಂಬ ಹೆಸರು ಏಕೆ ಇಟ್ಟಿರುವುದು ?’ ಹೀಗೆಂದು ವಿಚಾರಣೆ ನಡೆಸಿದ್ದಾರೆ.

ಆಸ್ಸಾಂನಲ್ಲಿ ಭಯೋತ್ಪಾದಕರಿಂದ 7 ಟ್ರಕ್‍ಗಳಿಗೆ ಬೆಂಕಿ !

ದೇಶದ ಒಂದಾದರೂ ರಾಜ್ಯವು ಭಯೋತ್ಪಾದಕರಿಂದ ಅಥವಾ ನಕ್ಸಲರಿಂದ ಮುಕ್ತವಾಗಿದೆಯೇ ?

ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಭಾರತದ ಮೂಲಕ ಅಫಘಾನಿಸ್ತಾನಕ್ಕೆ ಹೋಗುವ ಪ್ರಯತ್ನದಲ್ಲಿರುವ ಬಾಂಗ್ಲಾದೇಶೀ ಮತಾಂಧರು !

ಅಫಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಪಡೆದುಕೊಂಡ ಬಳಿಕ ಕೆಲವು ಬಾಂಗ್ಲಾ ದೇಶೀಮತಾಂಧರು ಭಾರತದ ಮಾರ್ಗವಾಗಿ ಅಫಘಾನಿಸ್ತಾನಕ್ಕೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಇವರೆಲ್ಲರೂ ತಾಲಿಬಾನ್‌ನಲ್ಲಿ ಸೇರ್ಪಡೆಯಾಗಲು ಹೋಗುತ್ತಿದ್ದಾರೆಂದು ಹೇಳಲಾಗುತ್ತಿದೆ.

ತಾಲಿಬಾನ್ ಉಗ್ರರು ಮಹಿಳೆಯರ ಶವದ ಮೇಲೆಯೂ ಅತ್ಯಾಚಾರ ಮಾಡುತ್ತಾರೆ ! – ಅಫ್ಘಾನಿಸ್ತಾನದಿಂದ ಬಂದಿರುವ ಮಹಿಳಾ ಪೊಲೀಸ್ ಅಧಿಕಾರಿ ನೀಡಿದ ಮಾಹಿತಿ

ತಾಲಿಬಾನರಿಗೆ ಮಹಿಳೆಯರು ಮನೆಯಿಂದ ಹೊರಗೆ ಬರುವುದೇ ಒಪ್ಪಿಗೆ ಇಲ್ಲದ ಕಾರಣ ಮಹಿಳೆಯರು ಯಾವುದೇ ಕೆಲಸ ಮಾಡುವುದು ಅವರಿಗೆ ಸಹನೆಯಾಗುವುದಿಲ್ಲ. ಮಹಿಳೆಯರು ಎಂದರೆ ತಾಲಿಬಾನಿಗಳಿಗೆ ಕೇವಲ ಭೋಗದ ವಸ್ತುವಾಗಿದ್ದಾರೆ.

ಅಸ್ಸಾಂನಲ್ಲಿ ಸಾಮಾಜಿಕ ಜಾಲತಾಣದಿಂದ ತಾಲಿಬಾನ್‍ಅನ್ನು ಬೆಂಬಲಿಸಿದ 14 ಜನರ ಬಂಧನ !

ತಾಲಿಬಾನ್‍ಗೆ ಬೆಂಬಲಿಸಿದವರ ವಿರುದ್ಧ ಮಾಹಿತಿ ತಂತ್ರಜ್ಞಾನದ ನಿಯಮಗಳ ಉಲ್ಲಂಘನೆ ಮತ್ತು ಸಿ.ಆರ್.ಪಿ.ಸಿ.ಯ ವಿವಿಧ ಸೆಕ್ಷನ್ ಅಡಿಯಲ್ಲಿ ಅಪರಾಧವನ್ನು ದಾಖಲಿಸಲಾಗಿದೆ.