ಹಿಂದೂ ದೇವತೆಗಳನ್ನು ಅವಮಾನಿಸುವುದು ಅಪರಾಧವೇ ಆಗಿದೆ ! – ಮದ್ರಾಸ ಉಚ್ಚ ನ್ಯಾಯಾಲಯ
ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ.
ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ.
ಕ್ರೈಸ್ತ ಪ್ರೇಮಿ ಹಾಗೂ ಹಿಂದೂದ್ವೇಷಿ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಘಮ್ – ದ್ರಾವಿಡ್ ಪ್ರಗತಿ ಸಂಘ) ಸರಕಾರ ಎಂದಾದರೂ ಹಿಂದೂಗಳಿಗೆ ಸಹಾಯ ಮಾಡಿ ಕ್ರೈಸ್ತ ಮಿಶನರಿಗಳನ್ನು ವಿರೋಧಿಸುವುದೇ ?
ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ಓರ್ವ ಹುಡುಗಿಯ ಸೇಡು ತೀರಿಸಿಕೊಳ್ಳಲು ಆಕೆಯನ್ನು ಮೂವರು ವ್ಯಕ್ತಿಗಳು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ, ನಂತರ ಇತರ ಮಹಿಳೆಯರು ಆಕೆಯ ಕೇಶಮುಂಡನ ಮಾಡಿ ಬೀದಿಯಲ್ಲಿ ಓಡಾಡಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು, ಎಂದು ಹಿಂದೂಗಳಿಗೆ ಅನಿಸುತ್ತದೆ ! ಈಗ ಸರಕಾರ ಇಂತಹ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಅವರಿಗೆ ಸಹಾಯ ಮಾಡುವ ಪೊಲೀಸ್ ಅಧಿಕಾರಿಯನ್ನು ಅಮಾನತ್ತುಗೊಳಿಸಿ ಸೆರೆಮನೆಗೆ ಹಾಕಬೇಕು !
ಅನೇಕ ಮದರಸಾಗಳಲ್ಲಿ ಇಂತಹ ಖೇದಕರ ಕೃತ್ಯಗಳು ನಡೆಯುತ್ತಿರುವುದು ಆಗಾಗ ಬಹಿರಂಗವಾಗುತ್ತಿದ್ದರೂ ಸರಕಾರಿ ವ್ಯವಸ್ಥೆಗಳು ಇಂತಹ ಮದರಸಾಗಳನ್ನು ಮುಚ್ಚಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಂಡಿರುವುದನ್ನು ಎಂದೂ ಕೇಳಿಲ್ಲ ! ಸರಕಾರಿ ವ್ಯವಸ್ಥೆ ಈಗಲಾದರೂ ಇಂತಹ ಮದರಸಾಗಳಿಗೆ ಬೀಗ ಹಾಕುವ ಧೈರ್ಯವನ್ನು ತೋರಿಸುವುದೇ ?
ಮಧ್ಯಪ್ರದೇಶದ ಪೊಲಿಸರು ಉರ್ದು, ಪಾರಸಿ ಮುಂತಾದ ಭಾಷೆಗಳಲ್ಲಿರುವ ಅಹಿಂದಿ ಶಬ್ದಗಳನ್ನು ಉಪಯೋಗಿಸದಿರಲು ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ.
ಉತ್ತರಪ್ರದೇಶದ ಮೇರಠ ಜಿಲ್ಲೆಯ ನೌಚಂದಿಯಲ್ಲಿ ಜನೇವರಿ ೧೭ ರಂದು ಮತಾಂಧರು ಪೊಲಿಸ ಠಾಣೆಯ ಮೇಲೆ ದಾಳಿ ನಡೆಸಿದರು. ಈ ಸಮಯದಲ್ಲಿ ಮತಾಂಧರು ಪೊಲಿಸರನ್ನು ಥಳಿಸಿದರು.
ಜಾಮಿಯಾ ಮಸೀದಿಯನ್ನು ಕೆಡವಿ ಅಲ್ಲಿ ಪುನಃ ಶ್ರೀ ಹನುಮಂತನ ದೇವಸ್ಥಾನವನ್ನು ನಿರ್ಮಿಸುವಂತೆ ಕರೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನ ಕಾಳಿ ಮಠದ ಋಷಿ ಕುಮಾರ ಸ್ವಾಮೀಜಿಯವರನ್ನು ಜನವರಿ ೧೮ ರಂದು ಬಂಧಿಸಲಾಯಿತು.
ಜಗತ್ತಿನಾದ್ಯಂತ ಮತಾಂದರು ಎಲ್ಲೇ ಅಲ್ಪಸಂಖ್ಯಾತರಾಗಿದ್ದರೂ, ಅವರು ಅಪರಾಧದಲ್ಲಿ ಮಾತ್ರ ಬಹುಸಂಖ್ಯಾತರಾಗಿರುತ್ತಾರೆ, ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ !
ದೇಶದ ೭೨ ನೇ ಗಣರಾಜ್ಯ ದಿನಾಚರಣೆ ಕೇವಲ ಕೆಲವೇ ದಿನಗಳು ಇರುವಾಗ ರಾಜಧಾನಿ ದೆಹಲಿಯಲ್ಲಿ ಗಾಜಿಪೂರ ಇಲ್ಲಿಯ ಹೂವಿನ ಮಾರುಕಟ್ಟೆಯಲ್ಲಿ ‘ಐಇಡಿ’ (ಇಂಪ್ರೋವೈಸ್ಡ ಎಕ್ಸಪ್ಲೊಸಿವ ಡಿವೈಸ್) ಸ್ಪೋಟಕದಿಂದ ತುಂಬಿರುವ ಒಂದು ಬ್ಯಾಗ ಪತ್ತೆಯಾಗಿದೆ.