ಪಾಕಿಸ್ತಾನದಲ್ಲಿ ಪೊಲಿಯೋ ವಿರುದ್ಧ ಲಸಿಕೆಗಳನ್ನು ನೀಡುವ ತಂಡದ ಮೇಲೆ ನಡೆದ ಹಲ್ಲೆಯಲ್ಲಿ ೪ ಪೊಲೀಸರ ಸಾವು
ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.
ಪಾಕಿಸ್ತಾನದ ಅನೇಕ ಭಾಗದಲ್ಲಿ ಜನರು ಪೊಲಿಯೊ ವಿರೋಧಿ ಲಸಿಕೆಯನ್ನು ವಿರೋಧಿಸುತ್ತಾರೆ. ‘ಪೊಲಿಯೋದ ಲಸಿಕೆಯಿಂದ ಜನರಲ್ಲಿ ಬಂಜೆತನ ಬರುತ್ತದೆ’, ಎಂಬುದು ಅವರ ಅಭಿಪ್ರಾಯವಾಗಿದೆ.
ಹಿಂದೂಗಳ ಮೆರವಣಿಗೆಯ ಮೇಲೆ ಮಸೀದಿಯಿಂದ ನಡೆಯುವ ಕಲ್ಲುತೂರಾಟವನ್ನು ಶಾಶ್ವತವಾಗಿ ನಿಲ್ಲಿಸುವುದಕ್ಕೆ ಹಿಂದೂ ರಾಷ್ಟ್ರವೇ ಬೇಕು !
ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿನ ಜರಿಯಾಗಢ ಪ್ರದೇಶದಲ್ಲಿನ ಒಬ್ಬ ಮತಾಂಧನು ಹಿಂದೂ ಆದಿವಾಸಿ ಸಮಾಜದ ೧೫ ವರ್ಷ ವಯಸ್ಸಿನ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದ್ದಾನೆ. ಆರೋಪಿ ಕೂಡ ಅಪ್ರಾಪ್ತ ವಯಸ್ಸಿನವನು ಎಂದು ಹೇಳಲಾಗುತ್ತಿದೆ.
ಉತ್ತರಪ್ರದೇಶದಲ್ಲಿ ಭಾಜಪದ ಸರಕಾರವಿರುವಾಗ ಇಂತಹ ಘಟನೆ ನಡೆಯಲೇ ಬಾರದೆಂದು ಹಿಂದೂಗಳಿಗನಿಸುತ್ತದೆ ! ಹಿಂದೂಗಳಿಗೆ ಸಹಕರಿಸದಿರುವ ಪೊಲೀಸರ ವಿರುದ್ಧ ಸರಕಾರ ಕ್ರಮತೆಗೆದುಕೊಳ್ಳಬೇಕು !
೧೯೯೩ ರಲ್ಲಿ ನಡೆದಿರುವ ಸರಣಿ ಬಾಂಬ್ ಸ್ಫೋಟದಲ್ಲಿ ೨೫೭ ಜನರು ಸಾವನ್ನಪ್ಪಿದ್ದರು. ಈ ಪ್ರಕರಣದ ಪ್ರಮುಖ ಭಯೋತ್ಪಾದಕ ಯಾಕುಬ್ ಮೆನನ್ ಇವನಿಗೆ ೨೦೧೫ ರಲ್ಲಿ ನಾಗಪುರದಲ್ಲಿ ಗಲ್ಲು ಶಿಕ್ಷೆ ನೀಡಿದ ನಂತರ ಅವನನ್ನು ಮುಂಬಯಿಯಲ್ಲಿ ಹೂಳಲಾಗಿತ್ತು. ಅವನ ಘೋರಿಯನ್ನು ಅಲಂಕರಿಸಿ ಮಜಾರ ಆಗಿ ರೂಪಾಂತರ ಗೊಳಿಸುವ ಕಾರಾಸ್ಥಾನ ‘ಎಬಿಪಿ ಮಾಝಾ’ ಈ ವಾರ್ತಾ ವಾಹಿನಿ ಬಹಿರಂಗಗೊಳಿಸಿದೆ.
ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !
ಪರಸ್ಪರರಲ್ಲಿ ಜಗಳವಾಡುವ ಪೊಲೀಸರು ಸಮಾಜದಲ್ಲಿ ಕಾನೂನು ವ್ಯವಸ್ಥೆಯನ್ನು ಹೇಗೆ ಕಾಪಾಡುವರು ?
ದೆಹಲಿ ಪೊಲೀಸರು ಸೆಪ್ಟೆಂಬರ್ ೫ ರಂದು ದೇಶದ ಅತಿದೊಡ್ಡ ಚತುಷ್ಚಕ್ರ ಕದ್ದಿದ್ದ ಅನಿಲ ಚೌಹಾಣ್ ಎಂಬಾತನನ್ನು ಬಂಧಿಸಿದ್ದಾರೆ. ಆತ ೫ ಲಕ್ಷ ಚತುಷ್ಚಕ್ರ ವಾಹನಗಳನ್ನು ಕಳ್ಳತನ ಮಾಡಿರುವ ಆರೋಪ ಮೇಲಿದೆ. ಕಳೆದ ೨೭ ವರ್ಷಗಳಲ್ಲಿ ಆತ ಹಲವು ಟ್ಯಾಕ್ಸಿ ಚಾಲಕರನ್ನೂ ಕೊಂದಿದ್ದಾನೆ.
ಇಲ್ಲಿಯ ಶಾಸಕ ಟಿ. ರಾಜಾ ಸಿಂಹರನ್ನು ಮಹಮ್ಮದ ಪೈಗಂಬರರ ತಥಾಕಥಿತ ಅಪಮಾನ ಮಾಡಿರುವ ಬಗ್ಗೆ ‘ಪ್ರಿವ್ಹೆಂಟಿವ್ ಡಿಟೆನ್ಷನ್ ಆಕ್ಟ’ ಕಾನೂನಿನ ಅಡಿಯಲ್ಲಿ ಬಂಧಿಸಲಾಗಿದೆ. ಅವರ ಮೇಲಿನ ಆರೋಪಗಳ ಮೇಲೆ ಶೀಘ್ರ ಆಲಿಕೆ ನಡೆಸಬೇಕು, ಇದಕ್ಕಾಗಿ ಅವರ ಪತ್ನಿಯು ರಾಜ್ಯದ ಉಚ್ಚ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ದಳವು ಇಬ್ಬರು ಅಫಘಾನಿಸ್ತಾನಿ ನಾಗರಿಕರನ್ನು ಬಂಧಿಸಿ ಅವರಿಂದ ೩೧೨.೫ ಕಿಲೋಗ್ರಾಮ್ ಮೆಥಾಮಫೆಟಾಮಾಯಿನ ಮತ್ತು ೧೦ ಕಿಲೋಗ್ರಾಮ ಹೆರಾಯಿನ ಈ ಮಾದಕ ಪದಾರ್ಥವನ್ನು ಜಪ್ತಿ ಮಾಡಿದ್ದಾರೆ.