ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧದ ಆಂದೋಲನಕ್ಕೆ ಅನುಮತಿ ನಿರಾಕರಿಸಿದರು

ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಇವರ ಭಾರತ ಭೇಟಿ !

ನವ ದೆಹಲಿ – ಬಾಂಗ್ಲಾದೇಶದ ಪ್ರಧಾನಿ ಶೇಖ ಹಸೀನಾ ಭಾರತ ಪ್ರವಾಸದಲ್ಲಿರುವಾಗ ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಅವರ ಗಮನಸೆಳೆಯುವುದಕ್ಕಾಗಿ ಇಲ್ಲಿಯ ಜಂತರಮಂತರದಲ್ಲಿ ಸಪ್ಟೆಂಬರ ೬, ೨೦೨೨ ರಂದು ಪತಿಭಟನೆಯ ಆಯೋಜನೆ ಮಾಡಲಾಗಿತ್ತು; ಆದರೆ ದೆಹಲಿ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದರು. ಈ ಆಂದೋಲನದಲ್ಲಿ ‘ಪ್ರಭಾಷಿ ಬಾಂಗಿಯೋ ಸಮಾಜ(ಪಿ.ಬಿ.ಎಸ್.) ‘ಆಲ್ ಇಂಡಿಯಾ ರೆಫ್ಯೂಜಿ ಫ್ರಂಟ್’ (ಎ.ಐ.ಆರ್.ಎಫ್.) ಮತ್ತು ಇತರ ಬಂಗಾಲಿ ಮತ್ತು ನಿರಾಶ್ರಿತ ಸಂಘಟನೆಗಳು ಸಹಭಾಗಿ ಆಗುವವರಿದ್ದರು.