ಪಾಕಿಸ್ತಾನದಲ್ಲಿ ಏಪ್ರಿಲ್ ನಿಂದ ಜೂನ್ 2024 ರ ಕಾಲದಲ್ಲಿ ಉಗ್ರರ ದಾಳಿಯಿಂದ 380 ಜನರ ಹತ್ಯೆ

‘ಸೇಂಟರ್ ಫಾರ್ ರಿಸರ್ಚ್ ಅಂಡ್ ಸೆಕ್ಯೂರಿಟಿ ಸ್ಟಡೀಸ್’ನ ವರದಿಯ ಪ್ರಕಾರ 2024 ರ ಎರಡನೇ ತ್ರೈಮಾಸಿಕದಲ್ಲಿ ಪಾಕಿಸ್ತಾನದಲ್ಲಿ 240 ಭಯೋತ್ಪಾದಕ ಘಟನೆಗಳು ಮತ್ತು ಉಗ್ರ ವಿರೋಧಿ ಕಾರ್ಯಾಚರಣೆಗಳು ನಡೆದಿವೆ.

ಪ್ರಪಂಚದ ಯಾವುದೇ ದೇಶವು ಎಲ್ಲ ರೀತಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ; ನಾವು ನಂಬಿದ್ದೇವೆ ! – ಅಮೇರಿಕಾ

ಭಯೋತ್ಪಾದನೆಯಿಂದಾಗಿ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿಲ್ಲ ಎಂಬುದು ಭಾರತದ ಆಗ್ರಹವಾಗಿದೆ. ಇದನ್ನು ಗಮನಿಸಿದರೆ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಅಮೇರಿಕಾದ ಸಂಬಂಧ ಯಾವ ಮಟ್ಟದಲ್ಲಿದೆ?’, ಎಂದು ಅಮೇರಿಕಾ

Terrorist Break Prison in Pakistan: ಭಾರತಕ್ಕೆ ಬೇಕಾಗಿದ್ದ ಭಯೋತ್ಪಾದಕ ಪಾಕಿಸ್ತಾನದ ಜೈಲಿನಿಂದ ಪರಾರಿ !

ಭಾರತಕ್ಕೆ ಬೇಕಾಗಿರುವ ಭಯೋತ್ಪಾದಕರಲ್ಲಿ ಒಬ್ಬನಾದ ಗಾಜಿ ಶಹಜಾದ್ ಎಂಬ ಭಯೋತ್ಪಾದಕ ಪಾಕ್ ಆಕ್ರಮಿತ ಕಾಶ್ಮೀರದ ರಾವಲ್‌ಕೋಟ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿದ್ದಾನೆ.

Death Sentence: ಪಾಕಿಸ್ತಾನದಲ್ಲಿ ಧರ್ಮನಿಂದನೆ; ಕ್ರೈಸ್ತ ವ್ಯಕ್ತಿಗೆ ನ್ಯಾಯಾಲಯದಿಂದ ಗಲ್ಲು ಶಿಕ್ಷೆ !

ಪಾಕಿಸ್ತಾನದ ಭಯೋತ್ಪಾದನಾ ವಿರೋಧಿ ಪ್ರಕರಣಗಳ ವಿಶೇಷ ನ್ಯಾಯಮೂರ್ತಿ ಜೈನುಲ್ಲಾಹ ಖಾನ ಅವರು ಅಹಸಾನ ರಾಜಾ ಮಸಿಹ ಈ ಕ್ರೈಸ್ತ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ.

ಚೀನಾ ವಿರುದ್ಧದ ನಮ್ಮ ಹೋರಾಟಕ್ಕೆ ಭಾರತಕ್ಕೆ ಯಾವುದೇ ಸಂಬಂಧವಿಲ್ಲ

ಪಾಕಿಸ್ತಾನದಲ್ಲಿ ಚೀನಾದ ಇಂಜಿನಿಯರಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂದು ಹೇಳುವ ಪಾಕಿಸ್ತಾನ ಈಗ ಈ ಹೇಳಿಕೆಯ ಹಿಂದೆಯೂ ಭಾರತವೇ ಇದೆಯೆಂದು ಹೇಳಿದರೆ ಆಶ್ಚರ್ಯ ಪಡಬಾರದು.

ಭಾರತಕ್ಕೆ ಕ್ರಿಕೆಟ್ ಧರ್ಮವಾದರೂ ಪಾಕಿಸ್ತಾನಕ್ಕೆ ಅದು ‘ಕ್ರಿಕೆಟ್ ಜಿಹಾದ್’ ಆಗಿದೆ ! – ವಕೀಲ ವಿನೀತ್ ಜಿಂದಾಲ್, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್

ಭಾರತದಲ್ಲಿ ಕ್ರಿಕೆಟ್ ಅನ್ನು ಆಟ ಎಂದು ಆಡಲಾಗುತ್ತದೆ; ಆದರೆ ಪಾಕಿಸ್ತಾನ-ಭಾರತ ಪಂದ್ಯವು ಪಾಕಿಸ್ತಾನಿಯರಿಗೆ ಯುದ್ಧವಿದ್ದಂತೆ ಇರುತ್ತದೆ.

India Received 10 Lakh Crore: ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿ ಕಳುಹಿಸಿದ ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು !

ವಿದೇಶದಲ್ಲಿ ಕೆಲಸ ಮಾಡುವ ಭಾರತೀಯರು 2023 ರಲ್ಲಿ ಭಾರತಕ್ಕೆ 10 ಲಕ್ಷ ಕೋಟಿ ರೂಪಾಯಿಗಳನ್ನು ಕಳುಹಿಸಿದರು. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ವಿಶ್ವಬ್ಯಾಂಕ್ ಮಾಹಿತಿ ನೀಡಿದೆ.

Pakistan’s Minorities Condition: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ – ಪಾಕ್ ಮಾನವ ಹಕ್ಕುಗಳ ಆಯೋಗ

ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರ ಬಲವಂತದ ಮತಾಂತರದ ಘಟನೆಗಳು, ಅಹ್ಮದೀಯ ಮುಸ್ಲಿಮರ ಮಸೀದಿಗಳ ಮೇಲಿನ ದಾಳಿಗಳು ಮತ್ತು ಆನ್‌ಲೈನ್ ಧರ್ಮನಿಂದೆಯ

Pakistan’s Minorities Not Safe: ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅಸುರಕ್ಷಿತರಾಗಿದ್ದಾರೆ !

ಪಾಕಿಸ್ತಾನದಲ್ಲಿ ಯಾವುದೇ ಧಾರ್ಮಿಕ ಅಲ್ಪಸಂಖ್ಯಾತರು ಸುರಕ್ಷಿತವಾಗಿಲ್ಲ. ಮುಸಲ್ಮಾನರ ಸಣ್ಣ ಪಂಗಡಗಳೂ ಸುರಕ್ಷಿತವಾಗಿಲ್ಲ’ ಎಂಬುದನ್ನು ಪಾಕಿಸ್ತಾನದ ರಕ್ಷಣಾಮಂತ್ರಿ ಖ್ವಾಜಾ ಆಸಿಫರವರು ಒಪ್ಪಿಕೊಂಡಿದ್ದಾರೆ.

Chinese Devices with Pak Terrorist: ಕಾಶ್ಮೀರದಲ್ಲಿರುವ ಪಾಕಿಸ್ತಾನಿ ಭಯೋತ್ಪಾದಕರ ಬಳಿಯಿತ್ತು ಚೀನಾದ ದೂರಸಂಪರ್ಕ ಉಪಕರಣಗಳು !

ನಡೆದ ಚಕಮಕಿಯಲ್ಲಿ ಭದ್ರತಾ ಪಡೆಗಳು ಜಿಹಾದಿ ಭಯೋತ್ಪಾದಕರಿಂದ ಚೀನಾ ನಿರ್ಮಿತ ದೂರಸಂಪರ್ಕ ಉಪಕರಣಗಳನ್ನು ವಶಪಡಿಸಿಕೊಂಡಿವೆ.