ಪಾಕಿಸ್ತಾನ ಜಿಹಾದಿ ಭಯೋತ್ಪಾದಕರ ವಿರುದ್ಧ ಬಲವಾದ ಕ್ರಮ ಕೈಗೊಳ್ಳಲಿದೆ !
ಜಿಹಾದಿ ಭಯೋತ್ಪಾದಕರನ್ನು ನಿರ್ಮಿಸಿರುವ ಪಾಕಿಸ್ತಾನ ಈ ರೀತಿಯ ಕ್ರಮ ಕೈಗೊಳ್ಳಲು ಪ್ರಾರಂಭ ಮಾಡುವುದು, ಇದೊಂದು ತಮಾಷೆ ಎನ್ನಬಹುದು !
ಜಿಹಾದಿ ಭಯೋತ್ಪಾದಕರನ್ನು ನಿರ್ಮಿಸಿರುವ ಪಾಕಿಸ್ತಾನ ಈ ರೀತಿಯ ಕ್ರಮ ಕೈಗೊಳ್ಳಲು ಪ್ರಾರಂಭ ಮಾಡುವುದು, ಇದೊಂದು ತಮಾಷೆ ಎನ್ನಬಹುದು !
ಕಾಶ್ಮೀರ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸಿದ್ದು, ಅವರಿಂದ ೭೦ ಕೋಟಿ ರೂಪಾಯಿಗಳ ೧೧ ಕೆಜಿ ಹೆರಾಯಿನ್ ಮತ್ತು ೧೧ ಲಕ್ಷ ೮೨ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.
ಪಾಕಿಸ್ತಾನದ ಮನಸೇಹರಾ ಗ್ರಾಮದಲ್ಲಿ ಜನರಿಗೆ ಉಚಿತ ದಿನಸಿ ಹಂಚಿಕೆಯ ಬಗ್ಗೆ ಸರಕಾರದ ಮೇಲೆ ಮೋಸದ ಆರೋಪ ಮಾಡಲಾಗಿದೆ. ಗ್ರಾಮಸ್ಥರ ಅಭಿಪ್ರಾಯದ ಪ್ರಕಾರ, ಸರಕಾರ ಅಗತ್ಯ ಇರುವವರಿಗೆ ಉಚಿತ ದಿನಸಿ ಹಂಚುತ್ತದೆ ; ಆದರೆ ಕೆಲವು ಜನರು ತಪ್ಪಾದ ಪದ್ಧತಿಯಲ್ಲಿ ಇದನ್ನು ಹಂಚುತ್ತಿದ್ದಾರೆ.
ಬಲೂಚಿಸ್ತಾನದಲ್ಲಿನ ಹಿಂದೂ ಸಂಸದ ದಾನಿಶ ಕುಮಾರ ಇವರು ಪಾಕಿಸ್ತಾನಿ ಸಂಸತ್ತಿನಲ್ಲಿ ಮಾತನಾಡುವಾಗ, ಅವರ ಮೇಲೆ ಬಲವಂತವಾಗಿ ಮತಾಂತರವಾಗುವುದಕ್ಕೆ ಸಹೋದ್ಯೋಗಿಗಳು ಒತ್ತಡ ತರುತ್ತಿದ್ದಾರೆ, ಎಂದು ಹೇಳಿದರು.
೧೯೬೦ ರ ಸಿಂಧೂ ಜಲ ಒಪ್ಪಂದದ ತಿದ್ದುಪಡಿಯ ಬೇಡಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನವು ನೋಟಿಸ್‌ಗೆ ಉತ್ತರವನ್ನು ಕಳುಹಿಸಿದೆ. ಹಾಲೆಂಡ್‌ನ ಹೇಗ್‌ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಆಲಿಕೆಯ ಸಂದರ್ಭದಲ್ಲಿ ಭಾರತವು ಈ ವರ್ಷದ ಜನವರಿ ೨೮ ರಂದು ಪಾಕಿಸ್ತಾನಕ್ಕೆ ನೋಟಿಸ್ ಕಳುಹಿಸಿತ್ತು.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು.
ಸರ್ವೋಚ್ಚ ನ್ಯಾಯಾಲಯವು ಇತ್ತೀಚೆಗೆ, `ಪಂಜಾಬ ಮತ್ತು ಖೈಬರ ಪಖ್ತೂನಖ್ವಾ ಪ್ರಾಂತ್ಯದ ವಿಧಾನಸಭೆಯ ಚುನಾವಣೆಯ ದಿನಾಂಕಗಳ ವಿಷಯದಲ್ಲಿ ಮುಂದುವರೆದಿರುವ ವಿವಾದದ ಬಗ್ಗೆ ನ್ಯಾಯಾಲಯ ತೀರ್ಪು ನೀಡಲಿದೆ;’ ಎಂದು ಹೇಳಿತ್ತು; ಆದರೆ ಈ ವಿಷಯದ ಕುರಿತು ತೀರ್ಪು ಬರುವ ಮೊದಲೇ ಶಹಬಾಜ ಶರೀಫ ಸರಕಾರ ಸರ್ವೋಚ್ಚ ನ್ಯಾಯ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಭಾರತದಲ್ಲಿ ವಾಸಿಸುವ ಪಾಕಿಸ್ತಾನ ಪ್ರೇಮಿ ಮುಸಲ್ಮಾನರು ಇದರ ಬಗ್ಗೆ ಏನು ಹೇಳುವರು ? ಭಾರತದಲ್ಲಿನ ಪಾಕಿಸ್ತಾನ ಪ್ರೇಮಿ ಅವರ ಪಾಕಿಸ್ತಾನದಲ್ಲಿನ ಧರ್ಮ ಬಾಂಧವರ ಸಹಾಯಕ್ಕಾಗಿ ಪಾಕಿಸ್ತಾನಕ್ಕೆ ಹೋದರೆ ಪಾಕಿಸ್ತಾನದಲ್ಲಿನ ಸಮಸ್ಯೆಗಳಿಗೆ ಪರಿಹಾರ ಸಿಗುವುದು ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಮಸ್ಯೆ ಕೂಡ ಪರಿಹಾರವಾಗುವುದು !
ಭಾರತ ಮತ್ತು ಪಾಕಿಸ್ತಾನದ ವಿಭಜನೆಯು ಕೃತಕವಾಗಿತ್ತು. ಪಾಕಿಸ್ತಾನದಲ್ಲಿನ ಜನರಿಗೂ ಈಗ ವಿಭಜನೆಯು ಒಂದು ತಪ್ಪಾಗಿತ್ತು ಎಂದು ಅನಿಸುತ್ತದೆ, ಎಂದು ಪ.ಪೂ. ಸರಸಂಘಚಾಲಕರಾದ ಡಾ. ಮೋಹನಜಿ ಭಾಗವತ ರವರು ಹೇಳಿಕೆ ನೀಡಿದ್ದಾರೆ. ಅವರು ಇಲ್ಲಿನ ಸಿಂಧಿ ಸಮಾಜದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಯಾರಾದರೂ ಇಸ್ಲಾಂ ವಿರುದ್ಧ ಮಾತನಾಡಿದರೆ ಅಥವಾ ಬರೆದರೆ ಅಥವಾ ವಿಮರ್ಶೆ ಮಾಡಿದರೆ, ಸಂಬಂಧಿತರ ವಿರುದ್ಧ ಫತ್ವಾಗಳನ್ನು ನೀಡಲಾಗುತ್ತದೆ ಅಥವಾ ಅವರನ್ನು ಕೊಲ್ಲಲಾಗುತ್ತದೆ. ವಿಲ್ಡರ್ಸ್ ವಿಷಯದಲ್ಲಿಯೂ ಅದೇ ರೀತಿ ಆಗುತ್ತಿದೆ !