೨ ಕಳ್ಳಸಾಗಣೆದಾರರ ಬಂಧನ

ಶ್ರೀನಗರ (ಜಮ್ಮು-ಕಾಶ್ಮೀರ) – ಕಾಶ್ಮೀರ ಪೊಲೀಸರು ಇಬ್ಬರು ಮಾದಕ ವಸ್ತು ಕಳ್ಳಸಾಗಾಣಿಕೆ ಮಾಡುವವರನ್ನು ಬಂಧಿಸಿದ್ದು, ಅವರಿಂದ ೭೦ ಕೋಟಿ ರೂಪಾಯಿಗಳ ೧೧ ಕೆಜಿ ಹೆರಾಯಿನ್ ಮತ್ತು ೧೧ ಲಕ್ಷ ೮೨ ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ. ಇವರಿಬ್ಬರ ವಿಚಾರಣೆಯಿಂದ ಈ ಮಾದಕ ವಸ್ತು ಪಾಕಿಸ್ತಾನದಿಂದ ಕಳುಹಿಸಿರುವುದು ದೃಢಪಟ್ಟಿದೆ. ಸಜ್ಜದ್ ಬಡಾನಾ ಮತ್ತು ಜಹೀರ್ ತಾಂಚ್ ಎಂದು ಅವರ ಹೆಸರುಗಳಾಗಿವೆ.
-जम्मू-कश्मीर पुलिस ने ड्रग्स रैकेट का किया भंड़ाफोड़
-छापेमारी के दौरान 70 करोड़ की हेरोइन बरामद#NationalNews | #JammuKashmir | @avasthiaditi | @priyasi90 pic.twitter.com/K35zKbpO6h
— Zee News (@ZeeNews) April 7, 2023
ಖೋಪೋಲಿಯ ಶ್ರೀ ಭಗವಾನ ವೀರೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ ನಾಲ್ವರ ಬಂಧನ!
ಅಸ್ಸಾಂ: ನೆರೆಗೆ ೪೧ ಜನರ ಸಾವು !
ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಸಹಕಾರದ ಆಧಾರವೇ ಮುಗಿದಿದೆ!
‘ಉಪವಾಸ ಎಂದರೆ ಅರಾಜಕತೆ’, ಇದು ಡಾ. ಅಂಬೇಡ್ಕರ್ ಅವರ ಹೇಳಿಕೆ ! — ಸೋನಮ್ ವಾಂಗ್ಚುಕ್ ಅವರಿಗೆ ತಿರುಗೇಟು!
ಕಾಂಗ್ರೆಸ್ ನಾಯಕರಿಂದಲೇ ರಾಜ್ಯದ ದೇವಾಲಯಗಳ 18 ಲಕ್ಷ ರೂಪಾಯಿಗಳ ಲೂಟಿ ! – ಭಾಜಪ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts