ಪಾಕಿಸ್ತಾನದಲ್ಲಿ ಹಿಂದೂ ಅಂಗಡಿಕಾರನನ್ನು ಥಳಿಸಿದ ಪೊಲೀಸ ಅಧಿಕಾರಿ ಅಮಾನತು

ಈ ವಿಡಿಯೋ  ಆಧಾರದಲ್ಲಿ ಸಿಂಧ್ ಮಾನವಾಧಿಕಾರ  ಆಯೋಗವು ಹಿರಿಯ ಪೊಲೀಸ ಅಧಿಕಾರಿಗಳಿಗೆ ಪತ್ರ ಬರೆದು ಸಂಬಂಧಿಸಿದ ಪೊಲೀಸರ ಮೇಲೆ ಕ್ರಮ ಕೈಕೊಳ್ಳುವಂತೆ  ಮನವಿ ಮಾಡಿದೆ.

ಪಾಕಿಸ್ತಾನದಲ್ಲಿ ಉಚಿತ ಧಾನ್ಯ ಪಡೆಯಲು ನಡೆದ ಕಾಲ್ತುಳಿತದಲ್ಲಿ ೪ ವೃದ್ಧರ ಸಾವು !

ದಿವಾಳಿಯತ್ತ ಸಾಗುತ್ತಿರುವ ಪಾಕಿಸ್ತಾನದಲ್ಲಿ ಆಹಾರದ ಕೊರತೆ ಎದುರಾಗಿದೆ. ಇದರಿಂದಾಗಿ ಸರಕಾರದಿಂದ ಉಚಿತ ಧಾನ್ಯ ನೀಡಲಾಗುತ್ತಿದೆ.

ಪಾಕಿಸ್ತಾನದಲ್ಲಿ ಸೇನೆಯ ಅಧಿಕಾರ ಹಿಡಿಯುವ ಸಾಧ್ಯತೆ !

ಪಾಕಿಸ್ತಾನ ಸೇನೆಯು ಹಿರಿಯ ಸೇನಾ ಅಧಿಕಾರಿಗಳ ಪರಿಷತ್ತನ್ನು ಆಯೋಜಿಸಿದೆ. ಇದರಲ್ಲಿ ದೇಶದ ಕುಸಿಯುತ್ತಿರುವ ಆರ್ಥಿಕತೆ ಮತ್ತು ಅಸ್ಥಿರ ರಾಜಕೀಯ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಯಲಿದೆ.

ಅಮೃತಪಾಲ್ ಸಿಂಗ್ ಖಲಿಸ್ತಾನಗಾಗಿ ಸ್ವತಂತ್ರ ಕರೆನ್ಸಿ ಮತ್ತು ಸೈನ್ಯವನ್ನು ನಿರ್ಮಿಸಲು ಷಡ್ಯಂತ್ರ ರಚಿಸಿದ್ದ !

‘ಇಷ್ಟೊಂದು ಆಗುವ ತನಕ ಭಾರತೀಯ ಭದ್ರತಾ ವ್ಯವಸ್ಥೆಯು ಏನು ಮಾಡುತಿತ್ತು ?’ ಇಂತಹ ಪ್ರಶ್ನೆ ಜನಸಾಮಾನ್ಯರಲ್ಲಿ ಬರುವುದು ಸಹಜ !

ಕಾಶ್ಮೀರಿಗಳಿಗೆ ಭಾರತದಲ್ಲಿಯೇ ಇರಲು ಬಿಡಿ ! – ಪಾಕಿಸ್ತಾನಿ ತಜ್ಞ ಸೈಯದ್ ಶಬ್ಬರ್ ಜೈದಿ

ಪಾಕಿಸ್ತಾನ ಮತ್ತು ಕಾಶ್ಮೀರಿ ಜನರಿಗೆ ಇದಲ್ಲದೇ ಬೇರೆ ಪರ್ಯಾಯ ಇಲ್ಲದ್ದರಿಂದ ಅವರು ಹೀಗೆ ಮಾತನಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಬೇಕು !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ವಿದ್ಯಾರ್ಥಿನಿ ಮತ್ತು ಶಿಕ್ಷಕಿಯರಿಗೆ ಹಿಜಾಬ್ ಅನಿವಾರ್ಯ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಪತ್ರಕರ್ತರಿಂದ ವಿರೋಧ

ಪಾಕಿಸ್ತಾನ ಜಮ್ಮು-ಕಾಶ್ಮೀರವನ್ನು ತನ್ನ ನಕ್ಷೆಯಲ್ಲಿ ತೋರಿಸಿದ್ದರಿಂದ ಭಾರತ ಪಾಕಿಸ್ತಾನವನ್ನು ಸಭೆಯಿಂದ ಹೊರಗಟ್ಟಿತು !

ಸಭೆಗಾಗಿ ಭಾರತಕ್ಕೆ ಬರುವಾಗ ಕೂಡ ಈ ರೀತಿಯ ಧೈರ್ಯ ಮಾಡುವ ಪಾಕಿಸ್ತಾನವನ್ನು ಕೇವಲ ಸಭೆಯಿಂದ ಅಷ್ಟೇ ಅಲ್ಲದೆ ಅದನ್ನು ಮಹಾಮಂಡಳದ ಸದಸ್ಯಸ್ಥಾನದಿಂದ ಕೂಡ ಹೊರಹಾಕಬೇಕು !

ಅಪಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಭೂಕಂಪ ೧೯ ಜನರ ಸಾವು

ಅಫ್ಘಾನಿಸ್ತಾನದಲ್ಲಿ ಹಿಂದೂಕುಶ ಪ್ರದೇಶದಲ್ಲಿ ಮಾರ್ಚ್ ೨೧ ರ ಸಂಜೆ ೬.೫ ರೆಕ್ಟರ್ ಸ್ಕೇಲ್ ತೀವ್ರತೆಯ ಭೂಕಂಪನವಾಗಿದೆ. ಇದರ ಪರಿಣಾಮ ಪಾಕಿಸ್ತಾನ ಮತ್ತು ಭಾರತದಲ್ಲಿನ ದೆಹಲಿ ಸಹಿತ ಕೆಲವು ನಗರಗಳಲ್ಲಿ ಕಂಡು ಬಂದಿದೆ.

ಭಾರತೀಯ ಸೈನ್ಯವು ಉತ್ತರದಲ್ಲಿ ವ್ಯಸ್ತವಾಗಿರುವಾಗ ದಕ್ಷಿಣ ಭಾರತವನ್ನು ಕಬಳಿಸುವುದು ಪಿ.ಎಫ್.ಐ ನ ಗುರಿಯಾಗಿತ್ತು !

ಎನ್ . ಐ. ಎ. ನ ಆರೋಪಪತ್ರದಲ್ಲಿನ ಮಾಹಿತಿ !

ಖಲಿನ್ತಾನಿ ಅಮೃತಪಾಲ ಸಿಂಗ್ ಆತ್ಮಾಹುತಿ ದಾಳಿಗಾಗಿ ಯುವಕರಿಗೆ ಸಿದ್ಧಪಡಿಸುತ್ತಿದ್ದ ! – ಗುಪ್ತಚರವರ ವರದಿ

ಹೀಗಿದ್ದರೆ, ಮೊದಲೇ ಗುಪ್ತಚರರು ಪೋಲಿಸರಿಗೆ ಮಾಹಿತಿಯನ್ನು ನೀಡಿದ್ದರೇ ? ಮತ್ತು ಪೋಲಿಸರು ಅದರ ಮೇಲೆ ಯಾವ ಕ್ರಮ ಕೈಗೊಂಡಿದ್ದಾರೆ ? ಪೋಲಿಸರು ಏಕೆ ಅಮೃತಪಾಲ ಪರಾರಿಯಾಗುವ ಮುನ್ನವೆ ಅವನನ್ನು ಕಟ್ಟಿಹಾಕಲಿಲ್ಲ ? ಈ ಪ್ರಶ್ನೆಗಳ ಉತ್ತರ ಜನರಿಗೆ ಕೊಡಲೆಬೇಕು !