`ನಮಗೆ ಎರಡು ಕಡೆಯ ಜನರ ಸುರಕ್ಷತೆಯ ಚಿಂತೆ ಇರುವುದರಿಂದ ಯುದ್ಧವಿರಾಮ !’ (ಅಂತೆ) – ಪಾಕಿಸ್ತಾನ
ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ
ಪ್ರಬಲ ಪರಿಸ್ಥಿತಿಯಿಂದಾಗಿ ಭಾರತೀಯ ಸೇನೆಯ ಕದನ ವಿರಾಮದ ಹೇಳಿಕೆಯು ದಾರಿ ತಪ್ಪಿಸುವಂತೆ ಆಗಿದೆ ಪಾಕಿಸ್ತಾನ ಸೇನೆಯ ಆರೋಪ
ಅಪಘಾನಿಸ್ತಾನಕ್ಕೆ ಪಾಕಿಸ್ತಾನ ಮತ್ತು ಭಾರತ ಇವೆರಡು ದೇಶದ ಜೊತೆಗೆ ಒಳ್ಳೆಯ ಸಂಬಂಧ ನಿರ್ಮಾಣ ಮಾಡುವುದಿದೆ. ಪಾಕಿಸ್ತಾನದ ವಿನಂತಿಯ ಮೇರೆಗೆ ತಾಲಿಬಾನ್ ಭಾರತದ ಜೊತೆಗೆ ಎಂದಿಗೂ ಕೆಟ್ಟದಾಗಿ ವರ್ತಿಸುವುದಿಲ್ಲ, ಎಂದು ತಾಲಿಬಾನ್ ಸರಕಾರದ ವಕ್ತಾರ ಹಾಗೂ ಉಪ ಮಾಹಿತಿ ಮತ್ತು ಸಾಂಸ್ಕೃತಿಕ ಸಚಿವ ಜಬಿವುಲ್ಲಾ ಮುಜಾಹಿದ್ ಅವರು ಮಾಹಿತಿ ನೀಡಿದರು.
ಮುಂಬಯಿಯಲ್ಲಿ 1993 ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಪರಾರಿಯಾಗಿದ್ದ ಭಯೋತ್ಪಾದಕ ಅಬೂಬಕರ್ ನನ್ನು ಯು.ಎ.ಇ.ಯಿಂದ ಬಂಧಿಸಲಾಗಿದೆ. ಕಳೆದ 29 ವರ್ಷಗಳಿಂದ ತನಿಖಾ ದಳ ಅವನನ್ನು ಹುಡುಕುತ್ತಿದ್ದರು. ಆತನ ವಿರುದ್ಧ 1997 ರಲ್ಲಿ `ರೆಡ್ ಕಾರ್ನರ್’ ನೋಟಿಸ್ ಜಾರಿ ಮಾಡಲಾಗಿತ್ತು.
ಪಾಕಿಸ್ತಾನ ಮತ್ತು ಚೀನಾ ಪರಸ್ಪರ ಹತ್ತಿರವಾಗಲು ಭಾಜಪ ಸರಕಾರವೇ ಹೊಣೆ ಎಂದು ನಿರ್ಧರಿಸಿ ರಾಹುಲ ಗಾಂಧಿ ನಗೆಪಾಟಲಿಗೀಡಾಗಿದ್ದರೆ, ಇದು ಗಾಂಧಿಯವರ ರಾಜಕೀಯ ಅಪ್ರಬುದ್ಧತೆಯನ್ನು ತೋರಿಸುತ್ತದೆ.
ಪಾಕಿಸ್ತಾಬದಲ್ಲಿನ ಅಸುರಕ್ಷಿತ ಹಿಂದೂಗಳು ! ಭಾರತವು ಪಾಕಿಸ್ತಾನದಲ್ಲಿನ ಹಿಂದೂಗಳ ರಕ್ಷಣೆಗಾಗಿ ಯಾವಾಗ ಹೆಜ್ಜೆ ಇಡಲಿದೆ ?
ಒಬ್ಬ ಪಾದ್ರಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಹಾಗೂ ಇನ್ನೊಬ್ಬ ಪಾದ್ರಿ ಗಾಯಗೊಂಡಿದ್ದಾನೆ. ಹತನಾಗಿರುವ ಪಾದ್ರಿಯ ಹೆಸರು ವಿಲಿಯಮ್ ಸಿರಾಜ್ ಎಂದಾಗಿದೆ, ಹಾಗೂ ಗಾಯಗೊಂಡಿರುವ ಪಾದ್ರಿಯ ಹೆಸರು ಪ್ಯಾಟ್ರಿಕ್ ನಯೀಮ್ ಆಗಿದೆ.
ಗುಜರಾತನ ಧುಂಧಕಾ ನಗರದಲ್ಲಿ ಕೀಶನ ಬೋಲಿಯಾ ಈ ಯುವಕನ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ಒಬ್ಬ ಮೌಲ್ವಿ ಮತ್ತು ಇತರ ಇಬ್ಬರನ್ನು ಬಂಧಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಥಾರಪಾರಕರ್ ಜಿಲ್ಲೆಯ ಖತ್ರಿ ಮೊಹಲ್ಲಾದಲ್ಲಿರುವ ಪ್ರಸಿದ್ಧ ಹಿಂಗಲಾಜ ಮಾತಾ ದೇವಾಲಯದ ಮೇಲೆ ಮತಾಂಧರು ದಾಳಿ ಮಾಡಿ ಧ್ವಂಸಗೊಳಿಸಿದ್ದಾರೆ.
ಕೇವಲ ಸ್ವಾರ್ಥಕ್ಕಾಗಿ ಪಾಕಿಸ್ತಾನದ ಭಾರತವಿರೋಧಿ ಕೃತ್ಯದೆಡೆಗೆ ನಿರ್ಲಕ್ಷಿಸುವ ಸಮಾಜವಾದಿ ಪಕ್ಷಕ್ಕೆ ಚುನಾವಣೆಯಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಮತದಾನದ ಮೂಲಕ ಅವರ ಸ್ಥಾನವನ್ನು ತೋರಿಸಿದಲ್ಲಿ ಆಶ್ಚರ್ಯವೆನಿಸುವುದಿಲ್ಲ !
ದಾರಾದಲ್ಲಿ ಪ್ರತಿವರ್ಷ ಸರಾಸರಿ ೧೮ ಸಾವಿರ ಬಂದೂಕು, ಪಿಸ್ತೂಲುಗಳ ಮಾರಾಟ ಮಾಡಲಾಗುತ್ತದೆ. ಇದರೊಂದಿಗೆ ‘ಹೆರಾಯಿನ್’ ಈ ಅಮಲು ಪದಾರ್ಥದ ಕಳ್ಳ ಸಾಗಣೆಯೂ ನಡೆಯುತ್ತದೆ.