ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಸ್ಥಳದಲ್ಲಿ ಗೆಲುವು

ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೂ, ಇಮ್ರಾನ್ ಖಾನ್ ಅವರನ್ನು ಬೆಂಬಲಿಸುವ ಪಕ್ಷೇತರ ಅಭ್ಯರ್ಥಿಗಳು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಮುಂದಿದ್ದಾರೆ

ಮತ ಎಣಿಕೆಯಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಪಾಕಿಸ್ತಾನದ ಮಾಧ್ಯಮಗಳಿಂದ ವರದಿ

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಫೆಬ್ರವರಿ 8 ರಂದು ಮತದಾನದ ನಂತರ ಫೆಬ್ರವರಿ 9 ರಂದು ಬೆಳಿಗ್ಗೆ ಮತ ಎಣಿಕೆ ಪ್ರಾರಂಭವಾಗಿದೆ; ಆದರೆ ಮತ ಏಣಿಕೆಯಲ್ಲಿ ದೊಡ್ಡ ಮಟ್ಟದ ಹಗರಣ ನಡೆಯುತ್ತಿದೆ ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನದಲ್ಲಿ 8 ಫೆಬ್ರವರಿ ಈ ದಿನ ಚುನಾವಣೆ, 7 ಫೆಬ್ರವರಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 12 ಮಂದಿ ಸಾವು !

ಪಾಕಿಸ್ತಾನದಲ್ಲಿ ಫೆಬ್ರವರಿ 8 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆಗೆ ಒಂದು ದಿನ ಮುಂಚೆ, ಫೆಬ್ರವರಿ 7 ರಂದು, ಬಲೂಚಿಸ್ತಾನ್ ಪ್ರಾಂತದ ಪಿಶೀನ್ ನಗರದಲ್ಲಿ ಭಯೋತ್ಪಾದಕ ದಾಳಿ ನಡೆದಿದೆ.

ಪಾಕಿಸ್ತಾನದಲ್ಲಿಯೂ ಮಹಿಳೆಯರ ಸುರಕ್ಷೆಗಾಗಿ ಯೋಗಿ ಆದಿತ್ಯನಾಥರಂತಹ ನಾಯಕರು ಅವಶ್ಯಕ !

ಕೇವಲ ಪಾಕಿಸ್ತಾನಕ್ಕೆ ಮಾತ್ರವಲ್ಲ, ಭಾರತದ ಎಲ್ಲ ರಾಜ್ಯಗಳಲ್ಲಿ ಯೋಗಿ ಆದಿತ್ಯನಾಥ ರಂತಹ ಮುಖ್ಯಮಂತ್ರಿಗಳ ಅವಶ್ಯಕತೆ ಇದೆ ಎಂದು ಜನತೆ ಹೇಳುವುದು !

’ಭಾರತವು ನಮ್ಮ ದೇಶದೊಳಗೆ ನುಗ್ಗಿ ನಾಗರಿಕರನ್ನು ಕೊಲ್ಲುತ್ತಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ

ಕಳ್ಳ ಪೊಲೀಸನನನ್ನೇ ‘ಕಳ್ಳ’ ಎಂದು ಕರೆದಂತೆ ಹಾಸ್ಯಾಸ್ಪದವಾಗಿದೆ, ಅದಕ್ಕಿಂತ ಅಧಿಕ ಹಾಸ್ಯಾಸ್ಪದವೆಂದರೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನ ಭಯೋತ್ಪಾದನೆಯನ್ನು ನಾಶ ಮಾಡಲು ಸಜ್ಜಾಗಿರುವ ಭಾರತವನ್ನೇ ಆರೋಪಿಸುತ್ತಿರುವುದಾಗಿದೆ !

‘ಮಾಲೆಗಾಂವ್ ಅನ್ನು ‘ಮಿನಿ ಪಾಕಿಸ್ತಾನ’ ಎಂದು ಕರೆದಿದ್ದರಿಂದ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ!’ (ಅಂತೆ)- ಮಾಜಿ ಶಾಸಕ ಆಸಿಫ್ ಶೇಖ್

ನಿತೇಶ್ ರಾಣೆ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಆಸಿಫ್ ಶೇಖ್ ಇವರ ಹೇಳಿಕೆ

ಪಾಕಿಸ್ತಾನದದಲ್ಲಿ ಪೋಲೀಸ ಠಾಣೆಯ ಮೇಲೆ ಉಗ್ರರ ದಾಳಿ; ೧೦ ಪೋಲೀಸರು ಹತ !

ಏನು ಬಿತ್ತಿದ್ದೇವೆಯೋ ಅದು ಬೆಳೆಯುತ್ತದೆ ಅದೇ ಕಂಠಪ್ರಾಯವಾಗುತ್ತಿದೆ. ಇದರ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿನ ಸೃಸ್ಟಿಕರ್ತ ಪಾಕಿಸ್ತಾನ !

ಪಾಕಿಸ್ತಾನಿ ಗಾಯಕ ಅತಿಫ ಅಸ್ಲಂ ಪುನಃ ಬಾಲಿವುಡನಲ್ಲಿ ಕೆಲಸ ಮಾಡುವವನಿದ್ದಾನೆ !

ಹಿಂದಿ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಗಾಯಕನಿಗೆ ಹಾಡಲು ಅವಕಾಶ ನೀಡುವ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕರು ರಾಷ್ಟ್ರಘಾತುಕರೇ ಆಗಿದ್ದಾರೆ. ಇಂತಹವರ ಚಲನಚಿತ್ರವನ್ನು ಬಹಿಷ್ಕಾರ ಹಾಕುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಯ ರಾಷ್ಟ್ರಕರ್ತವ್ಯವೇ ಆಗಿದೆ !

ಮೇರಠ (ಉತ್ತರಪ್ರದೇಶ)ದಲ್ಲಿ ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡುತ್ತಿದ್ದ ಭದ್ರತಾ ಅಧಿಕಾರಿಯ ಬಂಧನ !

ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ಗೆ ಗೌಪ್ಯ ಮಾಹಿತಿ ನೀಡಿದ ಆರೋಪದ ಮೇಲೆ ಉತ್ತರಪ್ರದೇಶದ ಭಯೋತ್ಪಾದನಾ ನಿಗ್ರಹ ದಳವು ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತ್ಯೇಂದ್ರ ಸಿವಾಲ ಎಂಬ ನೌಕರನನ್ನು ಮೇರಠನಲ್ಲಿ ಬಂಧಿಸಿದೆ.

Pakistan Ask Proof To Indian Navy : ಪಾಕಿಸ್ತಾನಿ ನಾವಿಕರ ಪ್ರಾಣ ಉಳಿಸಿದ ಭಾರತೀಯ ನೌಕಾದಳ; ಸಾಕ್ಷಿ ಕೇಳಿದ ಪಾಕಿಸ್ತಾನ !

ಅರಬ್ಬಿ ಸಮುದ್ರದಲ್ಲಿ ಸೊಮಾಲಿಯಾದ ಕಡಲ್ಗಳ್ಳರ ವಶದಿಂದ ಪಾಕಿಸ್ತಾನಿ ಮತ್ತು ಇರಾನ್ ನಾವಿಕರ ಪ್ರಾಣವನ್ನು ಉಳಿಸಿದ್ದಕ್ಕಾಗಿ ಭಾರತೀಯ ನೌಕಾಪಡೆಯು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ