ಭಯೋತ್ಪಾದಕ ದಾಳಿಯಿಂದಾಗಿ ಪಾಕಿಸ್ತಾನದಲ್ಲಿನ ೩ ವಿದ್ಯುತ್ ಯೋಜನೆಗಳ ಕಾರ್ಯ ನಿಲ್ಲಿಸಿದ ಚೀನಾ !
ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಚೀನಾಗೆ ತಕ್ಕ ಶಿಕ್ಷೆಯಾಗಿದೆ !
ವಿಶ್ವ ಸಂಸ್ಥೆಯಲ್ಲಿ ಪಾಕಿಸ್ತಾನದ ಭಯೋತ್ಪಾದಕರ ಬೆಂಬಲಕ್ಕೆ ನಿಲ್ಲುವ ಚೀನಾಗೆ ತಕ್ಕ ಶಿಕ್ಷೆಯಾಗಿದೆ !
೨೧ ಗಂಟೆಗಳ ಕಾರ್ಯಾಚರಣೆಯ ನಂತರ ಕಡಲ್ಗಳ್ಳರು ಭಾರತೀಯ ನೌಕಾಪಡೆಗೆ ಶರಣಾದರು.
ರಾಜಕಿಯ ಇಚ್ಛಾಶಕ್ತಿ ಇದ್ದರೆ, ಶತ್ರುಗಳ ಗಡಿಯೊಳಗೆ ನುಗ್ಗಿ ವಾಯುಪಡೆಯ ಶಕ್ತಿ ತೋರಿಸಬಹುದು
ಪಾಕಿಸ್ತಾನದ ಗುಪ್ತಚರ ಸಂಸ್ಥೆ ‘ಐ.ಎಸ್.ಐ.’ ನ್ಯಾಯಾಂಗ ಕಲಾಪಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಇಸ್ಲಾಮಾಬಾದ್ ಉಚ್ಛನ್ಯಾಯಾಲಯದ ೬ ನ್ಯಾಯಾಧೀಶರು ಆರೋಪಿಸಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್ ಡಾರ ಇವರು ಪಾಕಿಸ್ತಾನವು ಬಲವಂತವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಹಿಡಿತ ಸಾಧಿಸಿದೆ ಎಂದು ಲಂಡನ್ ಪತ್ರಿಕಾಗೋಷ್ಠಿಯಲ್ಲಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಸದಸ್ಯರು ಪಾಕಿಸ್ತಾನ ಸೇನೆಯ ಎರಡನೇ ಅತಿ ದೊಡ್ಡ ವಾಯುನೆಲೆಯ ಮೇಲೆ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿ ಮತ್ತು ಬಾಂಬ್ ಸ್ಫೋಟಿಸುವ ಮೂಲಕ ದಾಳಿ ಈ ನಡೆಸಲಾಯಿತು.
ಪಾಕಿಸ್ತಾನಕ್ಕೆ ಮಾತಿನಲ್ಲಿ ಎಷ್ಟೇ ಹೇಳಿದರು, ಅದರ ಉಪಯೋಗವಾಗುತ್ತಿಲ್ಲ. ಆದ್ದರಿಂದ ಅದಕ್ಕೆ ತಿಳಿಯುವ ಭಾಷೆಯಲ್ಲಿಯೇ ಉತ್ತರ ನೀಡುವುದು ಅವಶ್ಯಕವಾಗಿದೆ !
ಸದ್ಯ ಚೀನಾದಿಂದ ಭಾರತಕ್ಕೆ ಯಾವುದೇ ಅಪಾಯವಿದ್ದರೂ ಅದನ್ನು ನಾವು ಎದುರಿಸುತ್ತೇವೆ. ಭಾರತ ಈಗ ದುರ್ಬಲವಾಗಿಲ್ಲ, ಭಾರತ ವಿಶ್ವದಲ್ಲಿಯೇ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ.
ಅಮೇರಿಕಾದಿಂದ ತಾಲಿಬಾನಗೆ ‘ಅಪಘಾನಿಸ್ತಾನದ ಭೂಮಿಯಿಂದ ಭಯೋತ್ಪಾದಕ ದಾಳಿ ಮಾಡದಂತೆ ಕಾಳಜಿ ವಹಿಸುವುದು ಮತ್ತು ಪಾಕಿಸ್ತಾನವು ಸಹನೆಯಿಂದ ಇರಲು ಕರೆ ನೀಡಿದೆ.