Pakistan Hindu Teacher Acquitted : ಧರ್ಮನಿಂದನೆಯ ಪ್ರಕರಣದಲ್ಲಿ ಹಿಂದೂ ಶಿಕ್ಷಕನ ನಿರಪರಾಧಿ ಎಂದು ಬಿಡುಗಡೆ !
ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು.
ಪಾಕಿಸ್ತಾನದ ಸಿಂಧ ಪ್ರಾಂತ್ಯದಲ್ಲಿನ ಸಖ್ಖರ ಉಚ್ಚ ನ್ಯಾಯಾಲಯವು ಓರ್ವ ಹಿಂದೂ ಶಿಕ್ಷಕನ ಮೇಲೆ ಹೊರಿಸಲಾಗಿದ್ದ ಈಶ ನಿಂದೆಯ ಪ್ರಕರಣದಲ್ಲಿ ಆತನನ್ನು ನಿರಪರಾಧಿ ಎಂದು ಮುಕ್ತಗೊಳಿಸಿತು.
ಯಾವುದೇ ದೇಶವು ಪಾಕಿಸ್ತಾನಕ್ಕೆ ಆದೇಶ ನೀಡಲು ಸಾಧ್ಯವಿಲ್ಲ. ಪಾಕಿಸ್ತಾನ ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದೆ.
ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ 33 ಸಂಸದರ ಒಂದು ಗುಂಪು ರಾಷ್ಟ್ರಾಧ್ಯಕ್ಷರಾದ ಜೋಬೈಡನ್ ಮತ್ತು ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕೆನ್ ಅವರಿಗೆ ಪತ್ರ
ದಕ್ಷಿಣ ಏಷ್ಯಾದ ‘ಅತಿದೊಡ್ಡ’ ರಕ್ಷಣಾ ಕಾರ್ಖಾನೆ !
ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದಾರೆ. ತಮ್ಮ ಗೆಲುವಿನ ಸಂಭ್ರಮಾಚರಣೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸಭೆಯಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದರು ಎಂದು ಬಿಜೆಪಿ ಆರೋಪಿಸಿತ್ತು.
ಸಂಯುಕ್ತ ರಾಷ್ಟ್ರ ಮಾನವಾಧಿಕಾರ ಪರಿಷತ್ತಿನ ೫೫ನೇ ಅವಧಿಯ ಉಚ್ಚಮಟ್ಟದ ವಿಭಾಗದಲ್ಲಿ ಭಾರತವು ಪಾಕಿಸ್ತಾನಕ್ಕೆ ಕಾಶ್ಮೀರದ ವಿಷಯ ಎತ್ತಿದ್ದರಿಂದ ತರಾಟೆಗೆ ತೆಗೆದುಕೊಂಡಿತು.
ಯಾವ ಬಾಬರ್ ಅಯೋಧ್ಯೆ ಶ್ರೀರಾಮ ಮಂದಿರವನ್ನು ಕೆಡವಿದನೋ, ಅದೇ ಹೆಸರಿನ ಕುಶಲಕರ್ಮಿ ಪಾಕಿಸ್ತಾನದಲ್ಲಿ ಮಂದಿರ ಕಟ್ಟುತ್ತಿದ್ದಾನೆ.
ಮಥುರಾದ ಶ್ರೀಕೃಷ್ಣ ಜನ್ಮಭೂಮಿ ಪ್ರಕರಣದ ಅರ್ಜಿದಾರ ಅಶುತೋಷ ಪಾಂಡೆ ಅವರಿಗೆ ‘ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ಬಾಂಬ್‌ನಿಂದ ಸ್ಫೋಟಿಸಲಾಗುವುದು‘, ಎಂದು ಬೆದರಿಕೆ ಬಂದಿದೆ. ಪಾಕಿಸ್ತಾನದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ.
ಭಾರತ ಸ್ವತಂತ್ರವಾಗುವ ಮೊದಲು ನೊವಾಖಾಲಿ, ಮೋಪ್ಲಾ ಮುಂತಾದ ಸ್ಥಳಗಳಲ್ಲಿ ಹಿಂದೂಗಳ ದೊಡ್ಡ ಪ್ರಮಾಣದಲ್ಲಿ ಹತ್ಯಾಕಾಂಡ ನಡೆದಿರುವುದು ನಮಗೆ ತಿಳಿದಿದೆ. ಆದರೆ 1939 ರಲ್ಲಿ ಸಿಂಧ್ ಪ್ರಾಂತ್ಯದ ಸುಕ್ಕೂರ್‌ನಲ್ಲಿ ನಡೆದ ಹಿಂದೂಗಳ ಹತ್ಯಾಕಾಂಡವು ಇನ್ನೂ ಭಯಾನಕವಾಗಿತ್ತು.
ಪಾಕಿಸ್ತಾನ ಮಾತ್ರವಲ್ಲ, ಭಾರತದಲ್ಲಿರುವ ತಥಾಕಥಿತ ಜಾತ್ಯಾತೀತವಾದಿ ರಾಜಕೀಯ ಪಕ್ಷಗಳೂ ಇದನ್ನೇ ಮಾಡುತ್ತಿವೆ !