ಟರ್ಕಿಯು ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದ ನಂತರ ಭಾರತೀಯರು ಬಹಿಷ್ಕಾರಕ್ಕೆ ಕರೆ ನೀಡಿದ ಪರಿಣಾಮ

ನವದೆಹಲಿ – ಟರ್ಕಿಯು ‘ಆಪರೇಷನ್ ಸಿಂದೂರ್’ದ ಸಮಯದಲ್ಲಿ ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದ್ದರಿಂದ, ಭಾರತೀಯರಿಂದ ಟರ್ಕಿಯ ಮೇಲೆ ಬಹಿಷ್ಕಾರ ಹಾಕುವ ಅಭಿಯಾನವು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಾರಂಭವಾಯಿತು. ಇದರಿಂದಾಗಿ, ಮೇ ತಿಂಗಳಲ್ಲಿ ಟರ್ಕಿಗೆ ಪ್ರವಾಸಕ್ಕಾಗಿ ಭೇಟಿ ನೀಡುವ ಭಾರತೀಯರ ಸಂಖ್ಯೆಯಲ್ಲಿ 24% ಇಳಿಕೆಯಾಗಿದೆ.
ಪ್ರತಿ ವರ್ಷ ಭಾರತದಿಂದ ಟರ್ಕಿಯಲ್ಲಿನ ಇಸ್ತಾMಬುಲ್, ಕ್ಯಾಪಡೋಸಿಯಾ ಮತ್ತು ಅಂಟಲ್ಯದಂತಹ ಸ್ಥಳಗಳಿಗೆ ಪ್ರವಾಸ ಹೋಗುವುದು ಭಾರತೀಯರ ದೊಡ್ಡ ಆದ್ಯತೆಯಾಗಿದೆ; ಆದರೆ ಭಾರತೀಯರು ಬಹಿಷ್ಕಾರ ಘೋಷಿಸಿದ ನಂತರ, ‘ಭಾರತೀಯ ಟ್ರಾವೆಲ್ ಏಜೆನ್ಸಿಗಳು’ ಮತ್ತು ‘ಟೂರ್ ಆಪರೇಟರ್‌ಗಳು’ ಟರ್ಕಿಗೆ ಪ್ರವಾಸಗಳನ್ನು ಕಡಿಮೆ ಮಾಡಲು ಪ್ರಾರಂಭಿಸಿದ್ದಾರೆ.
ಸಂಪಾದಕೀಯ ನಿಲುವುಈ ಇಳಿಕೆ 100% ಆಗುವುದು ಅವಶ್ಯಕವಾಗಿದೆ. ಇದು ಆಗಲಿಲ್ಲ ಅಂದರೆ, ಇನ್ನೂ ಭಾರತೀಯರಲ್ಲಿ ರಾಷ್ಟ್ರಪ್ರೇಮ ಜಾಗೃತವಾಗಿಲ್ಲ ಎಂದೇ ಹೇಳಬೇಕಾಗುತ್ತದೆ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು