
ಪ್ಯಾರಿಸ್ (ಫ್ರಾನ್ಸ್) – ‘ಆಪರೇಷನ್ ಸಿಂದೂರ್’ ಸಮಯದಲ್ಲಿ ಭಾರತದ 3 ರಫೇಲ್ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದೇವೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ರಫೇಲ್ ನಿರ್ಮಿಸುವ ಫ್ರಾನ್ಸ್‌ನ ‘ಡಸಾಲ್ಟ್ ಏವಿಯೇಷನ್’ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಟ್ರಾಪಿಯರ್ ತಳ್ಳಿಹಾಕಿದ್ದಾರೆ.
Pakistan’s claim of shooting down India’s Rafale jets dismissed by Dassault
📌Despite repeated clarifications, deceitful Pakistan continues to spread false propaganda. It is necessary to respond to it in its own language!
PC: @news24tvchannel pic.twitter.com/zLR6XUnhZh
— Sanatan Prabhat (@SanatanPrabhat) June 15, 2025
ಈ ಪ್ರಕರಣದಲ್ಲಿ ಭಾರತವು ಇದುವರೆಗೂ ನಮ್ಮನ್ನು ಸಂಪರ್ಕಿಸಿಲ್ಲ, ಹಾಗಾಗಿ ನಿಖರವಾಗಿ ನಡೆದಿದ್ದೇನು?, ಎಂಬುದು ನಮಗೆ ತಿಳಿದಿಲ್ಲ; ಆದರೆ ಪಾಕಿಸ್ತಾನ ಹೇಳುತ್ತಿರುವುದು ತಪ್ಪು ಎಂದು ಅವರು ಸ್ಪಷ್ಟಪಡಿಸಿದ್ದಾರೆ. “ನಾವೇ ಅತ್ಯುತ್ತಮರು” ಎಂದು ಹೇಳುವುದು ಯಾವಾಗಲೂ ಕಠಿಣವಾಗಿರುತ್ತದೆ.; ಆದರೆ ನಾವು ನಮ್ಮನ್ನು ಅತ್ಯುತ್ತಮವಾಗಿಸಲು ಪ್ರಯತ್ನಿಸುತ್ತೇವೆ. ಒಂದು ವೇಳೆ ನಿಮಗೆ ವಾಯುವಿನಿಂದ-ವಾಯುವಿನಲ್ಲಿ ಯುದ್ಧ, ನೆಲದ ಮೇಲಿನ ದಾಳಿಗಳು, ಪರಮಾಣು ಪ್ರತಿಬಂಧ ಮತ್ತು ವಿಮಾನವಾಹಕ ನೌಕೆಗಳನ್ನು ನಿಯೋಜಿಸುವ ಸಾಮರ್ಥ್ಯವಿರುವ ಒಂದೇ ಒಂದು ವಿಮಾನ ಬೇಕಿದ್ದರೆ, ರಫೇಲ್‌ನೊಂದಿಗೆ ಯಾರೂ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಸುಳ್ಳು ಹೇಳುವ ಪಾಕಿಸ್ತಾನಕ್ಕೆ ಎಷ್ಟೇ ಸ್ಪಷ್ಟೀಕರಣ ನೀಡಿದರೂ, ಅದು ಉದ್ದೇಶಪೂರ್ವಕವಾಗಿ ಸುಳ್ಳು ಪ್ರಚಾರ ಮಾಡುತ್ತಲೇ ಇರುತ್ತದೆ. ಅದಕ್ಕೆ ಅದರದೇ ಭಾಷೆಯಲ್ಲಿ ತಿಳಿಸಿ ಹೇಳುವುದು ಅವಶ್ಯಕ! |
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು