ಇರಾನ್-ಇಸ್ರೇಲ್ ಯುದ್ಧದ ಕುರಿತು ರಕ್ಷಣಾತಜ್ಞರಾದ ಬ್ರಹಮಾ ಚೆಲಾನಿಯವರ ಅಭಿಪ್ರಾಯ

ನವದೆಹಲಿ – ವಾಯು ಯುದ್ಧದ ಮೊದಲ ಸಿದ್ಧಾಂತದ ಪ್ರಕಾರ, ಇಸ್ರೇಲ ತನ್ನ ಆರಂಭಿಕ ದಾಳಿಯಲ್ಲಿ ಇರಾನಿನ ವಾಯು ರಕ್ಷಣಾ ವ್ಯವಸ್ಥೆ ಮತ್ತು ‘ಬ್ಯಾಲಿಸ್ಟಿಕ್ ಮಿಸೈಲ್ ಲಾಂಚರ್’ಗಳನ್ನು ನಾಶಪಡಿಸಿತು. ಇದರಿಂದ ಇರಾನಿನ ಪ್ರತಿದಾಳಿಯು ಸಾಮರ್ಥ್ಯವು ದುರ್ಬಲವಾಯಿತು ಹಾಗೂ ಇಸ್ರೇಲಿಗೆ ಒಳಗೆ ಮೂಲದಲ್ಲಿ ದಾಳಿ ಮಾಡಲು ದಾರಿ ಸುಗಮವಾಯಿತು.
💥”India should have first destroyed Pakistan’s Air Defence System like Israel did” – Brahma Chellaney
⚔️ Defence expert Brahma Chellaney expresses his opinion on the Iran-Israel war.#IndiaPakistanWar #IsraeliranWar pic.twitter.com/m6Z2Vl3XG0
— Sanatan Prabhat (@SanatanPrabhat) June 14, 2025
ಆದರೆ, ಭಾರತದ ರಾಜಕೀಯ ನಾಯಕತ್ವವು ಈ ಮೂಲಭೂತ ಸಿದ್ಧಾಂತವನ್ನು ನಿರ್ಲಕ್ಷಿಸಿತು. ಅವರು ಆರಂಭದಲ್ಲಿ ಸಶಸ್ತ್ರ ಪಡೆಗಳಿಗೆ ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಮಾತ್ರ ದಾಳಿ ಮಾಡಲು ಹೇಳಿದ್ದರು. ಇದು ಕೆಲವು ಭಾರತೀಯ ಯುದ್ಧ ವಿಮಾನಗಳ ನಷ್ಟಕ್ಕೆ ಕಾರಣವಾಯಿತು ಎಂದು ರಕ್ಷಣಾ ಕ್ಷೇತ್ರದ ತಜ್ಞ ಬ್ರಹಮಾ ಚೆಲಾನಿಯವರು ಅಭಿಪ್ರಾಯಪಟ್ಟಿದ್ದಾರೆ.
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು