ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ದೇವಾಲಯಗಳ ತೆರವಿಗೆ ತಡೆಯಾಜ್ಞೆ ನೀಡುವಂತೆ ಕೋರಿದ್ದ ಬೇಡಿಕೆಯನ್ನು ತಳ್ಳಿಹಾಕಿದ ಮದ್ರಾಸ್ ಉಚ್ಚ ನ್ಯಾಯಾಲಯ !

‘ಭೂಮಿಯು ದೇವಸ್ಥಾನದ ಟ್ರಸ್ಟನವರಿಗೆ ಸೇರಿದೆ’, ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ವಿಶ್ವಸ್ಥ ಮಂಡಳಿ ವಿಫಲ !

ಆಂಧ್ರಪ್ರದೇಶ ರಾಜ್ಯದಲ್ಲಿ, ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ `ಶ್ರೀ ಬಾಲಾಜಿ’ ಮತ್ತು ಶ್ರೀ ಸತ್ಯ ಸಾಯಿಬಾಬಾ ಇವರಿಗೆ ಸಂಬಂಧಿಸಿದಂತೆ `ಶ್ರೀ ಸತ್ಯ ಸಾಯಿ’ ಎಂಬ ಹೆಸರಿನ ಹೊಸ ಜಿಲ್ಲೆಗಳು !

ಆಂಧ್ರಪ್ರದೇಶ ರಾಜ್ಯ ಸರಕಾರವು ಅಧಿಸೂಚನೆ ಹೊರಡಿಸಿದ್ದು, ರಾಜ್ಯದಲ್ಲಿನ 13 ಜಿಲ್ಲೆಗಳ ಸಂಖ್ಯೆ ಈಗ 26 ಕ್ಕೆ ಏರಿಸಲಾಗಿದೆ ಎಂದು ಘೋಷಿಸಿದೆ. ಇದರಲ್ಲಿ ಬಾಲಾಜಿ ದೇವಸ್ಥಾನಕ್ಕೆ ಸಂಬಂಧಿಸಿದಂತೆ `ಶ್ರೀ ಬಾಲಾಜಿ’ ಹಾಗೂ ಶ್ರೀ ಸತ್ಯ ಸಾಯಿಬಾಬಾ ಇವರಿಗೆ ಸಂಬಂಧಿಸಿದಂತೆ `ಶ್ರೀ ಸತ್ಯ ಸಾಯಿ’ ಎಂಬ ಹೊಸ ಜಿಲ್ಲೆಗಳಿಗೆ ಹೆಸರಿಸಲಾಗಿದೆ.

ಮತಾಂತರದ ವಿರುದ್ಧ ಕಾನೂನು ಮಾಡುವುದು ಅತ್ಯಗತ್ಯ ! – ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್

ಹಿಂದೂಗಳಲ್ಲಿ ಹಿಂದುತ್ವದ ಬಗ್ಗೆ ಆಗುತ್ತಿರುವ ಜಾಗೃತಿಯಿಂದಲೇ ಕೇಜ್ರಿವಾಲ್ ಇವರಿಗೆ ಮತಾಂತರ ನಿಷೇಧ ಕಾನೂನಿನ ಮಹತ್ವವನ್ನು ಗಮನಕ್ಕೆ ಬಂದಿದೆ, ಎಂಬುದು ಗಮನದಲ್ಲಿಟ್ಟುಕೊಳ್ಳಿ

ಸ್ವಾಮಿ ವಿವೇಕಾನಂದರ ಬಗ್ಗೆ ಅವಹೇಳನಕಾರಿ ಬರಹಗಳನ್ನು ಪ್ರಸಾರ ಮಾಡಿದ ಪ್ರಕರಣದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿ ಸನಾವುಲ್ಲಾ ಅಮಾನತು !

ಸ್ವಾಮಿ ವಿವೇಕಾನಂದರನ್ನು ಅವಮಾನಿಸಿದ ಮತಾಂಧ ಸನಾವುಲ್ಲಾರನ್ನು ಅಮಾನತುಗೊಳಿಸುವುದು ಮಾತ್ರವಲ್ಲದೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ !

ಹರಿಯಾಣಾದ ಮುಸ್ಲಿಂಬಹುಸಂಖ್ಯಾತ ಪ್ರದೇಶಗಳಲ್ಲಿ ಮತಾಂಧ ಕಳ್ಳರನ್ನು ಹಿಡಿಯಲು ಹೋದ ಪೊಲೀಸರ ಮೇಲೆ ಮತಾಂಧರಿಂದ ದಾಳಿ

ದೇಶದ ಬಹುತೇಕ ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳು, ಜಿಹಾದಿ ಭಯೋತ್ಪಾದಕರು ಮುಂತಾದವರು ಅಡಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಿ !-

ಹಿಂದೂ ದೇವತೆಗಳನ್ನು ಅವಮಾನಿಸುವುದು ಅಪರಾಧವೇ ಆಗಿದೆ ! – ಮದ್ರಾಸ ಉಚ್ಚ ನ್ಯಾಯಾಲಯ

ಹಿಂದೂಗಳ ದೇವತೆಗಳನ್ನು ಅಪಹಾಸ್ಯ ಮಾಡುವುದು ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವುದು, ಇದು ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕ್ರಿಮಿನಲ್ ಅಪರಾಧವಾಗಿದೆ, ಎಂದು ಮದ್ರಾಸ್ ಉಚ್ಚ ನ್ಯಾಯಾಲಯವು ಹೇಳಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಆತ್ಮಹತ್ಯೆಯ ವಿಚಾರಣೆಗೆ ಸಹಕರಿಸಲು ನಿರಾಕರಿಸಿದ ತಮಿಳುನಾಡಿನ ಡಿಎಂಕೆ ಸರಕಾರ !

ಕ್ರೈಸ್ತ ಪ್ರೇಮಿ ಹಾಗೂ ಹಿಂದೂದ್ವೇಷಿ ಡಿಎಂಕೆ (ದ್ರಾವಿಡ ಮುನ್ನೇತ್ರ ಕಳಘಮ್ – ದ್ರಾವಿಡ್ ಪ್ರಗತಿ ಸಂಘ) ಸರಕಾರ ಎಂದಾದರೂ ಹಿಂದೂಗಳಿಗೆ ಸಹಾಯ ಮಾಡಿ ಕ್ರೈಸ್ತ ಮಿಶನರಿಗಳನ್ನು ವಿರೋಧಿಸುವುದೇ ?

ಆಕ್ಷೇಪಾರ್ಹ ಹೇಳಿಕೆಗಾಗಿ ಶ್ವೇತಾ ತಿವಾರಿ ಅವರಿಂದ ಕ್ಷಮೆಯಾಚನೆ

‘ನನ್ನ ಒಳಉಡುಪಿನ ಅಳತೆಯನ್ನು ದೇವರೇ ತೆಗೆದುಕೊಳ್ಳುತ್ತಾನೆ’, ಎಂದು ಹೇಳಿಕೆ ನೀಡಿದ್ದ ನಟಿ ಶ್ವೇತಾ ತಿವಾರಿ ವಿರುದ್ಧ ಅಪರಾಧವು ದಾಖಲಾದ ನಂತರ ಅವರು ಕ್ಷಮೆ ಯಾಚಿಸಿದ್ದಾರೆ.

ಮುರ್ಷಿದಾಬಾದ್‌ನಿಂದ (ಬಂಗಾಲ) ೬ ನಾಡಬಾಂಬ್ ವಶಕ್ಕೆ

ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯ ಕಾಂದಿ ಪ್ರದೇಶದಲ್ಲಿ ೬ ಜೀವಂತ ನಾಡ ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಿದ್ದಾರೆ.

ಕರ್ಣಾವತಿಯಲ್ಲಿ ಹಿಂದುತ್ವನಿಷ್ಠ ಯುವಕನ ಹತ್ಯೆಯ ಹಿಂದೆ ಇಬ್ಬರು ಮೌಲ್ವಿಗಳ ಕೈವಾಡ !

ಜನವರಿ ೨೫ ರಂದು ನಡೆದ ಹಿಂದುತ್ವನಿಷ್ಠ ಕಿಶನ್ ಬೊಲಿಯಾ ಅವರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರನ್ನು ಬಂಧಿಸಿದ್ದಾರೆ. ಅದರಲ್ಲಿ ಓರ್ವ ಮೌಲ್ವಿ ಭಾಗಿಯಾಗಿದ್ದಾರೆ. ಈ ಹತ್ಯೆಯ ಹಿಂದೆ ಒಟ್ಟು ಇಬ್ಬರು ಮೌಲ್ವಿಗಳ ಹೆಸರು ಬೆಳಕಿಗೆ ಬಂದಿದೆ.