
ತಿರುವನಂತಪುರಂ (ಕೇರಳಮ್) – ಕೊಲ್ಲಂ ಜಿಲ್ಲೆಯಲ್ಲಿ ಶಾಲಾ ಆವರಣವನ್ನು ಸೌಂದರ್ಯವರ್ಧಕಗಳಿಂದ ಮುಕ್ತವಾಗಿಡುವ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಇದರ ಪ್ರಾರಂಭ ಜಿಲ್ಲಾ ಮಟ್ಟದಲ್ಲಿ ಮಯ್ಯಾನಾಡ್ ಪ್ರೌಢಶಾಲೆಯಿಂದ ಆಯಿತು, ಇದನ್ನು ಈಗ ಜಿಲ್ಲೆಯ ಮೊದಲ ‘ಲಿಪ್‌ಸ್ಟಿಕ್-ಫ್ರೀ ಕ್ಯಾಂಪಸ್’ ಎಂದು ಘೋಷಿಸಲಾಗಿದೆ. ಕೇರಳಮ್‌ದ ಬಾಲಕಲ್ಯಾಣ ಸಮಿತಿಯು ಪ್ರಾರಂಭಿಸಿದ ಈ ಅಭಿಯಾನದ ಉದ್ದೇಶವು ವಿದ್ಯಾರ್ಥಿನಿಯರನ್ನು ಸೌಂದರ್ಯವರ್ಧಕಗಳಲ್ಲಿ ಬಳಸುವ ರಾಸಾಯನಿಕ ಅಂಶಗಳಿಂದ ರಕ್ಷಿಸುವುದು ಮತ್ತು ಹುಡುಗಿಯರಲ್ಲಿ ಅದರ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಈ ಅಭಿಯಾನದ ಉದ್ದೇಶ ಹುಡುಗಿಯರನ್ನು ಚರ್ಮರೋಗಗಳ ಅಪಾಯದಿಂದ ರಕ್ಷಿಸುವುದಾಗಿದೆ.
ಪರಿಸರಕ್ಕೆ ಹಾನಿ ಮಾಡುವ ಅತಿ ಅಪಾಯಕಾರಿ ವಸ್ತು !
‘ಲಿಪ್‌ಸ್ಟಿಕ್-ಫ್ರೀ ಕ್ಯಾಂಪಸ್’ ಅಭಿಯಾನವನ್ನು ಉದ್ಘಾಟಿಸಿದ ಕವಿ ಕುರಿಪುಳ ಶ್ರೀಕುಮಾರ್ ಅವರು, ಪ್ರತಿಯೊಬ್ಬ ಮನುಷ್ಯನು ಹುಟ್ಟಿನಿಂದಲೇ ಸುಂದರನಾಗಿರುತ್ತಾನೆ; ಹಾಗಾದರೆ ನಮಗೆ ಸೌಂದರ್ಯವರ್ಧಕಗಳ (ಕಾಸ್ಮೆಟಿಕ್) ಅಗತ್ಯವೇನು? ಎಂದು ಹೇಳಿದರು. ಬಾಹ್ಯ ಪ್ರದರ್ಶನಕ್ಕಿಂತ ಆಂತರಿಕ ಸೌಂದರ್ಯವೇ ಹೆಚ್ಚು ಮುಖ್ಯ. ಪರಿಸರಕ್ಕೆ ಹಾನಿ ಮಾಡುವ ವಸ್ತುಗಳಲ್ಲಿ ಸುಗಂಧ ದ್ರವ್ಯಗಳೊಂದಿಗೆ ಸೌಂದರ್ಯವರ್ಧಕಗಳು ಅತಿ ಹೆಚ್ಚು ಅಪಾಯಕಾರಿಯಾಗಿದೆ.
ರಾಸಾಯನಿಕಯುಕ್ತ ಕಾಸ್ಮೆಟಿಕ್ ಉತ್ಪನ್ನಗಳಿಂದ ಕ್ಯಾನ್ಸರ್ ಅಪಾಯ
ರಾಜ್ಯ ಆರೋಗ್ಯ ಇಲಾಖೆಯ ಎಚ್ಚರಿಕೆಯ ಪ್ರಕಾರ, ಮಾರುಕಟ್ಟೆಯಲ್ಲಿ ದೊರೆಯುವ ಅಗ್ಗದ ಕಾಸ್ಮೆಟಿಕ್ ಉತ್ಪನ್ನಗಳಲ್ಲಿ ವಿಷಕಾರಿ ಭಾರೀ ಲೋಹಗಳು ಇರುತ್ತವೆ, ಇವು ಮಕ್ಕಳಲ್ಲಿ ಕರುಳಿನ ಕ್ಯಾನ್ಸರ್‌ಗೆ ಕಾರಣವಾಗಬಹುದು. ಈ ವಿಷಕಾರಿ ರಾಸಾಯನಿಕಗಳು ವಿದ್ಯಾರ್ಥಿನಿಯರು ಬಳಸುವ ಸಾಮಾನ್ಯ ಲಿಪ್‌ಸ್ಟಿಕ್‌ನಲ್ಲಿ ಕಂಡುಬರುತ್ತವೆ, ಆದರೆ ಮೇಕ್ಅಪ್ ಕಿಟ್‌ಗಳಲ್ಲಿ ಪಾದರಸ ಮತ್ತು ಕ್ಯಾಡ್ಮಿಯಂನಂತಹ ಅಪಾಯಕಾರಿ ಅಂಶಗಳು ಕಂಡುಬಂದಿವೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”