ಬುದ್ಧಿಜೀವಿಗಳು ಕೇವಲ ಹಿಂದೂಗಳಿಗೆ ಉಪದೇಶ ನೀಡುತ್ತಾರೆ ! – ಕರ್ನಾಟಕದ ಗೃಹ ಸಚಿವ
ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !
ಕರ್ನಾಟಕದಲ್ಲಿ ಹಿಜಾಬ್ ಮತ್ತು ಹಲಾಲ್ ವಾದವಿವಾದ !
ತಮಿಳುನಾಡಿನ ಕ್ರೈಸ್ತರನ್ನು ಓಲೈಸುವ ಸ್ಟಾಲಿನ ಸರಕಾರವು ಸಂಬಂಧಿತ ಆಸ್ಪತ್ರೆಯ ಮೇಲೆ ಯಾವುದೇ ಕಾರ್ಯಾಚರಣೆಯನ್ನು ಮಾಡುವುದಿಲ್ಲ, ಎಂಬುದನ್ನು ಅರಿಯಿರಿ ! ಇದಕ್ಕಾಗಿ ಈಗ ಹಿಂದೂಗಳೇ ಸಂಘಟಿತರಾಗಿ ಸರಕಾರಕ್ಕೆ ಕಾರ್ಯಾಚರಣೆ ಮಾಡಲು ಬೆಂಬತ್ತಬೇಕು !
ಅಯೋಧ್ಯೆಯಲ್ಲಿ ಶ್ರೀ ರಾಮ ಜನ್ಮಭೂಮಿ ದೇವಸ್ಥಾನದ ಅಡಿಪಾಯದ ಕಾಮಗಾರಿ ಪೂರ್ಣವಾಗುತ್ತಿದೆ. ದೇವಸ್ಥಾನ ಸಮಿತಿಯಿಂದ ಇದರ ಛಾಯಾಚಿತ್ರಗಳನ್ನು ಪ್ರಸಾರ ಮಾಡಲಾಗಿದೆ.
ಹಿಂದೂಗಳು ಯುಗಾದಿಯ ಮರುದಿನ ನಡೆಯುವ ‘ಹೊಸತೊಡಕು’ ಹಬ್ಬದಲ್ಲಿ ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು. ಹಲಾಲ್ ಮಾಂಸದ ಮೂಲಕ ಆಗಲೇ ಅವರು ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ್ದನ್ನು, ಅಂದರೆ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮದ ವಿರುದ್ಧವಾಗಿದೆ.
ತಮಿಳುನಾಡು ಸರಕಾರವು ರಾಜ್ಯದ ವಾನಿಯಾರ ಸಮಾಜಕ್ಕೆ ಓಬಿಸಿ ಮೀಸಲಾತಿ ಕೋಟಾದಡಿಯಲ್ಲಿ ಶೇ. ೧೦.೫ ರಷ್ಟು ಮೀಸಲಾತಿಯನ್ನು ನಿಗದಿಪಡಿಸಿತ್ತು. ಈ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ರದ್ದು ಪಡಿಸಿದೆ.
ಮತಾಂಧರು ಎಷ್ಟೇ ಉನ್ನತ ಶಿಕ್ಷಣ ಪಡೆದು ಎಷ್ಟೇ ಉನ್ನತ ಪದವಿಯಲ್ಲಿದ್ದರೂ ಅವರಲ್ಲಿನ ವಾಸನಾಂಧತೆ ಮತ್ತು ಅಪರಾಧಿ ವೃತ್ತಿಯು ನಾಶವಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ!
ಈಗ ಈ ಕ್ರಮದ ವಿರುದ್ಧ ಧ್ವನಿಯೆತ್ತುವವರು ಈ ಮತಾಂಧ ವಿದ್ಯಾರ್ಥಿನಿಯರು ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ ಹಾಕದಿರುವ ವಿಷಯದಲ್ಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿರುವ ಬಗ್ಗೆ ಚಕಾರವನ್ನೂ ಎತ್ತುವುದಿಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು !
ಯಾವ ಕೆಲಸವನ್ನು ಇಲ್ಲಿಯವರೆಗಿನ ಎಲ್ಲಾ ಪಕ್ಷದ ಆಡಳಿತಗಾರರು ರಾಜಕಾರಣಿಗಳು ಮಾಡಬೇಕಾಗಿದ್ದ ಕಾರ್ಯವನ್ನು ಒಂದು ಚಲನಚಿತ್ರವು ಮಾಡಿ ತೋರಿಸಿರುವುದು ದೇಶಕ್ಕೆ ನಾಚಿಕೆಗೇಡಿನದ್ದಾಗಿದೆ !
ಕರ್ನಾಟಕದಲ್ಲಿನ ಹಿಂದೂಗಳ ದೇವಸ್ಥಾನದ ಪರಿಸರದಲ್ಲಿ ಮುಸಲ್ಮಾನ ವ್ಯಾಪಾರಿಗಳ ಮೇಲಿನ ನಿರ್ಬಂಧದ ಪ್ರಕರಣ