ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕೆ ಆನಂದ ನಾಸಿರನ ಕೆನ್ನೆಗೆ ಬಾರಿಸಿದ ಕಾರಣ ಸಿಟ್ಟಿನಿಂದ ಕೊಲೆ

ಸಂತ ಕಬೀರ ನಗರ (ಉತ್ತರ ಪ್ರದೇಶ) – ಇಲ್ಲಿ ಜೂನ್ 18 ರಂದು ನಾಸಿರ್ ಅಲಿ ಹೆಸರಿನ ವ್ಯಕ್ತಿಯು ಜನನಿಬಿಡ ಮಾರುಕಟ್ಟೆಯಲ್ಲೇ ಆನಂದ ಎಂಬ ಹಿಂದೂ ದಲಿತ ಯುವಕನ ಕತ್ತನ್ನು ಸೀಳಿ ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾನೆ. ನಾಸಿರ್ ಆನಂದನ ಸೋದರ ಸೊಸೆಯನ್ನು ಚುಡಾಯಿಸಿದ್ದಕ್ಕಾಗಿ, ಆನಂದ್ ನಾಸಿರನ ಕೆನ್ನೆಗೆ ಬಾರಿಸಿದ್ದನು. ಇದರ ಸೇಡು ತೀರಿಸಿಕೊಳ್ಳಲು, ತಡರಾತ್ರಿ ಆನಂದ ಮಾರುಕಟ್ಟೆಯಿಂದ ಹಿಂದಿರುಗುತ್ತಿದ್ದಾಗ ನಾಸಿರ್ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಅವನನ್ನು ಸುತ್ತುವರೆದು ತೀಕ್ಷ್ಣವಾದ ಆಯುಧದಿಂದ ಅವನ ಕುತ್ತಿಗೆಯನ್ನು ಸೀಳಿದ್ದಾನೆ.
ಈ ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ಈ ಸಮಯದಲ್ಲಿ ಗ್ರಾಮಸ್ಥರು ನಾಸಿರ್ ನ ಬಂಧನ ಮತ್ತು ಪೊಲೀಸ್ ಎನ್ ಕೌಂಟರ್‌ನಲ್ಲಿ ಅವನನ್ನು ಕೊಲ್ಲಬೇಕು ಎಂಬ ಬೇಡಿಕೆಗೆ ಪಟ್ಟು ಹಿಡಿದಿದ್ದರು. ಈ ಘಟನೆಯ ನಂತರ ಸಂತ ಕಬೀರನಗರದಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಉಪ ಮಹಾನಿರೀಕ್ಷಕರು, ಅಧೀಕ್ಷಕರು ಸೇರಿದಂತೆ ಇಡೀ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದ್ದು, ನಾಸಿರ್ ಮತ್ತು ಅವನ ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”