ಕರ್ನಾಟಕ ಸರಕಾರ ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಯನ್ನು ನೋಯಿಸುವಂತಹ ಲೇಖನವನ್ನು ತೆಗೆದು ಹಾಕಲಿದೆ !

ಪಠ್ಯಕ್ರಮದಲ್ಲಿರುವ ಬ್ರಾಹ್ಮಣ ಸಮಾಜದ ಭಾವನೆಗಳನ್ನು ನೋಯಿಸುವ ಲೇಖನವನ್ನು ತೆಗೆದುಹಾಕಬೇಕು ಮತ್ತು ಅಲ್ಲಿ ಸನಾತನ ಧರ್ಮದ ಮಾಹಿತಿಯನ್ನು ಸೇರಿಸಬೇಕು ಎಂದು ಕರ್ನಾಟಕ ಸರಕಾರ ಸ್ಥಾಪಿಸಿರುವ ಶಾಲೆಗಳ ಪಠ್ಯಕ್ರಮದ ಪುನರ್‌ವಿಚಾರ ಸಮಿತಿ ತಿಳಿಸಿದೆ.

ಕರ್ನಾಟಕದ ಕಾಂಗ್ರೆಸ್‌ನ ಮುಸಲ್ಮಾನ ಶಾಸಕರಿಂದ ಮುಖ್ಯಮಂತ್ರಿಗಳಲ್ಲಿ ಮನವಿ

ರಾಜ್ಯದ ಕಾಂಗ್ರೆಸ್‌ನ ವಿಧಾನಸಭೆಯಲ್ಲಿ ಮುಸಲ್ಮಾನ ಶಾಸಕರು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ‘ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ’(ಎಸ್.ಡಿ.ಪಿ.ಐ.) ಮತ್ತು ‘ಪಾಪ್ಯುಲರ ಫ್ರಂಟ ಆಫ್ ಇಂಡಿಯಾ’(ಪಿ.ಎಫ್.ಐ.) ಇವುಗಳನ್ನು ನಿಷೇಧಿಸುವಂತೆ ಒಂದು ಮನವಿಯ ಮೂಲಕ ಒತ್ತಾಯಿಸಿದ್ದಾರೆ.

ಸಿಬಿಐ ತನ್ನ ಕಳೆದುಕೊಂಡಿರುವ ವಿಶ್ವಾಸವನ್ನು ಪುನಃ ಗಳಿಸಲು ರಾಜಕಾರಣಿಗಳ ಜೊತೆಗಿನ ಸಂಬಂಧ ಮುರಿಯಬೇಕು !

ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ವಿಶ್ವಾಸ ಕಳೆದುಕೊಂಡಿದೆ. ನಿಮಗೆ ವಿಶ್ವಾಸ ಮತ್ತೆ ಗಳಿಸಬೇಕಿದ್ದರೆ, ಮೊದಲು ನೀವು ರಾಜಕಾರಣಿಗಳ ಜೊತೆಗಿರುವ ಸಂಬಂಧ ಕಳೆದುಕೊಳ್ಳಬೇಕು ಮತ್ತು ವಿಶ್ವಾಸ ಪುನಃ ಗಳಿಸಲು ಮತ್ತೆ ಕೆಲಸ ಮಾಡಬೇಕು, ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ. ರಮಣ ಇವರು ಹೇಳಿದರು.

ಸಂಯುಕ್ತ ಅರಬ್ ಅಮೀರತ್‌ನಲ್ಲಿ ‘ದ ಕಶ್ಮೀರಿ ಫೈಲ್ಸ್’ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು !

ಈಗ ಸಂಯುಕ್ತ ಅರಬ್ ಅಮೀರತ್ ಈ ಇಸ್ಲಾಮಿ ದೇಶದಲ್ಲಿ ಏಪ್ರಿಲ್ ೭ ರಿಂದ ‘ದ ಕಶ್ಮೀರಿ ಫೈಲ್ಸ್’ ಈ ಚಲನಚಿತ್ರವನ್ನು ಯಾವುದೇ ದೃಶ್ಯ ತೆಗೆಯದೆ ಪ್ರದರ್ಶಿಸಲಾಗುವುದು.

ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಸಂಪೂರ್ಣ ಹಕ್ಕಿದೆ ! – ಆಂಧ್ರಪ್ರದೇಶ ಉಚ್ಚ ನ್ಯಾಯಾಲಯ

ದೇವಸ್ಥಾನದ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನೆಯ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಲು ಸಂಪೂರ್ಣ ಹಕ್ಕಿದೆ. ಎಂದು ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ ಒಂದು ಅರ್ಜಿಯ ಮೇಲಿನ ತೀರ್ಪು ನೀಡುವಾಗ ಅಭಿಪ್ರಾಯ ವ್ಯಕ್ತಪಡಿಸಿತು.

ಅಯೋಧ್ಯೆಯಲ್ಲಿರುವ ದೇವಸ್ಥಾನ, ಮಠಗಳು ಹಾಗೂ ಧಾರ್ಮಿಕ ಸ್ಥಳಗಳು ಭರಿಸಬೇಕಾದ ಕರ ರದ್ದು !

ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಆದೇಶ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ನೇಪಾಳದಲ್ಲಿ ‘ರುಪೆ ಕಾರ್ಡ’ ಮತ್ತು ಭಾರತ-ನೇಪಾಳ ರೈಲು ಸೇವೆಯ ಉದ್ಘಾಟನೆ

ಚೈತ್ರ ನವರಾತ್ರಿಯ 9 ದಿನಗಳ ಕಾಲ ಮಾಂಸದಂಗಡಿಗಳು ಮುಚ್ಚಬೇಕು !

ಉತ್ತರಪ್ರದೇಶ ಸರಕಾರದ ಈ ರೀತಿಯ ಆದೇಶ ನೀಡುತ್ತದೆಯಾದರೆ, ಭಾಜಪ ಸರಕಾರ ಇರುವ ಬೇರೆ ರಾಜ್ಯಗಳು ಹೀಗೆ ಏಕೆ ನೀಡಲು ಸಾಧ್ಯವಾಗುವುದಿಲ್ಲ ?, ಎಂಬ ಪ್ರಶ್ನೆ ಹಿಂದೂ ಭಕ್ತರ ಮನಸ್ಸಿನಲ್ಲಿ ಮೂಡುತ್ತದೆ !

ಓರ್ವ ರೈತ ಮಹಿಳೆಯ ಸಮಯಪ್ರಜ್ಞೆಯಿಂದ ದೊಡ್ಡ ರೈಲು ಅಪಘಾತ ತಪ್ಪಿತ್ತು !

ಇಂದಿನ ಕಾಲದಲ್ಲಿ ಸಮಾಜದ ಬಗ್ಗೆ ವಿಚಾರ ಮಾಡುವ ಜನರು ಅಪರೂಪದಲ್ಲಿ ಕಂಡುಬರುತ್ತಾರೆ. ಆದುದರಿಂದ ಈ ಧೈರ್ಯಶಾಲಿ ಮಹಿಳೆಗೆ ಅಭಿನಂದನೆ ಸಲ್ಲಿಸಿದಷ್ಟು ಕಡಿಮೆಯೇ !

‘ಕಶ್ಮೀರ ಫಾಯಿಲ್ಸ್‌’ ಚಲನಚಿತ್ರದ ಪ್ರದರ್ಶನಕ್ಕೆ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ !’(ಅಂತೆ) – ಶರದ ಪವಾರ

ಕಾಶ್ಮೀರಿ ಪಂಡಿತರಿಗೆ ಕಾಶ್ಮೀರದ ಕಣಿವೆಯನ್ನು ಬಿಡಬೇಕಾಯಿತು, ಆದರೆ ಅಲ್ಲಿ ಮುಸಲ್ಮಾನರನ್ನೂ ಗುರಿಯಾಗಿಸಲಾಗಿತ್ತು. ‘ಕಶ್ಮೀರ ಫಾಯಿಲ್ಸ್’ನ ಮಾಧ್ಯಮದಿಂದ ಭಾಜಪವು ಧಾರ್ಮಿಕ ಮತ್ತು ಸಾಮಾಜಿಕ ವಾತಾವರಣವನ್ನು ಕೆಡಿಸುತ್ತಿದೆ. ಈ ಚಲನಚಿತ್ರದ ಪ್ರದರ್ಶನಕ್ಕೂ ಅನುಮತಿ ನೀಡುವ ಆವಶ್ಯಕತೆ ಇರಲಿಲ್ಲ.