ಮೇಘಾಲಯದಲ್ಲಿ ಸಮೂಹದಿಂದ ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ

ಮೇಘಾಲಯದ ಪೂರ್ವಕ್ಕೆ ಖಾಸಿ ಹಿಲ್ಸ್ ಜಿಲ್ಲೆಯ ಉಮಸಿಎಮ್ ಗ್ರಾಮದಲ್ಲಿನ ನಾಗರಿಕರು ಗಡಿ ಭದ್ರತಾ ಪಡೆಯ ಠಾಣೆಯ ಮೇಲೆ ದಾಳಿ ನಡೆಸಿದ್ದಾರೆ. ಇದರಲ್ಲಿ ೨ ಸೈನಿಕರ ಜೊತೆಗೆ ೫ ಜನರು ಗಾಯಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಗಡಿ ಭದ್ರತಾ ಪಡೆಯಿಂದ ಕೆಲವು ಕಳ್ಳ ಸಾಗಾಣಿಕೆದಾರರನ್ನು ಬಂಧಿಸಿದ್ದರು. ಆದ್ದರಿಂದ ಈ ದಾಳಿ ನಡೆದಿದೆ ಎಂದು ಸೈನಿಕರ ಹೇಳಿಕೆಯಾಗಿದೆ.

ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಮತಾಂಧ ಪೊಲೀಸ್ ಅಧಿಕಾರಿಗೆ 9 ವರ್ಷಗಳ ನಂತರ ಜೀವಾವಧಿ ಶಿಕ್ಷೆ

ಮತಾಂಧರು ಎಷ್ಟೇ ಉನ್ನತ ಶಿಕ್ಷಣ ಪಡೆದು ಎಷ್ಟೇ ಉನ್ನತ ಪದವಿಯಲ್ಲಿದ್ದರೂ ಅವರಲ್ಲಿನ ವಾಸನಾಂಧತೆ ಮತ್ತು ಅಪರಾಧಿ ವೃತ್ತಿಯು ನಾಶವಾಗುವುದಿಲ್ಲ ಎಂಬುದನ್ನು ಗಮನದಲ್ಲಿಡಿ!

ಕರ್ನಾಟಕದಲ್ಲಿನ ಕ್ರೈಸ್ತರನ್ನು ರಕ್ಷಿಸಿ !

ಮೇಘಾಲಯ ಸರಕಾರದಲ್ಲಿನ ಭಾಜಪದ ಏಕೈಕ ಶ್ರಮ ಮಂತ್ರಿ ಸನಬೊರ ಶುಲಾಯಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಕರ್ನಾಟಕದಲ್ಲಿರುವ ಕ್ರೈಸ್ತರನ್ನು ರಕ್ಷಿಸಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿದ್ದಾರೆ.

ಮೇಘಾಲಯದ ಮುಖ್ಯಮಂತ್ರಿಗಳ ಮನೆಯ ಮೇಲೆ ಪೆಟ್ರೋಲ್ ಬಾಂಬ್‌ನಿಂದ ದಾಳಿ !

ಮೇಘಾಲಯದ ಮುಖ್ಯಮಂತ್ರಿ ಹಾಗೂ ನ್ಯಾಶನಲ್ ಪೀಪಲ್ಸ್ ಪಾರ್ಟಿಯ ಮುಖಂಡರಾದ ಕೊನರಾಡ ಸಂಗಮಾರವರ ನಿವಾಸದ ಮೇಲೆ ಪೆಟ್ರೋಲ್ ಬಾಂಬಿನಿಂದ ದಾಳಿ ನಡೆದಿರುವ ಘಟನೆ ಆಗಸ್ಟ್ ೧೫ರ ರಾತ್ರಿ ನಡೆಯಿತು.

 ‘ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸಿದರೆ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು!'(ಅಂತೆ)

ನಾನು ಜನರಿಗೆ ಚಿಕನ್, ಮಟನ್ ಅಥವಾ ಮಾಂಸದ ಬದಲು ಗೋ ಮಾಂಸವನ್ನು ಹೆಚ್ಚು ತಿನ್ನಲು ಪ್ರೋತ್ಸಾಹಿಸುತ್ತೇನೆ. ಜನರಿಗೆ ಗೋಮಾಂಸ ತಿನ್ನಲು ಪ್ರೋತ್ಸಾಹಿಸುವುದರಿಂದ ‘ಭಾಜಪವು ಗೋಹತ್ಯೆ ಮೇಲೆ ನಿರ್ಬಂಧ ಹೇರಲಿದೆ’ ಎಂಬ ತಪ್ಪು ತಿಳುವಳಿಕೆಯು ದೂರವಾಗುವುದು.