ಹಲಾಲ್ ಮಾಂಸವನ್ನು ಬಹಿಷ್ಕರಿಸಲು ಕರೆ ನೀಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ! – ಗೃಹ ಸಚಿವ ಜ್ಞಾನೇಂದ್ರ
ಹಲಾಲ್ ಮಾಂಸ’ ಇದು ಭಾರತೀಯ ಸಂಸ್ಕೃತಿಗೆ ಹೊಂದುತ್ತದೆಯೇ? ಅದನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿಚಾರವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಜನರ ಅಪೇಕ್ಷೆ ಇದೆ !
ಹಲಾಲ್ ಮಾಂಸ’ ಇದು ಭಾರತೀಯ ಸಂಸ್ಕೃತಿಗೆ ಹೊಂದುತ್ತದೆಯೇ? ಅದನ್ನು ಬಹಿಷ್ಕರಿಸುವಂತೆ ಒತ್ತಾಯಿಸುವವರ ವಿಚಾರವನ್ನು ಸರಕಾರ ಅರ್ಥಮಾಡಿಕೊಳ್ಳಬೇಕೆಂದು ಜನರ ಅಪೇಕ್ಷೆ ಇದೆ !
ಭಯೋತ್ಪಾದಕರು ಬುರ್ಖಾ ಉಪಯೋಗಿಸುತ್ತಿರುವುದರಿಂದ ಕಾಶ್ಮೀರ ಒಳಗೊಂಡಂತೆ ಸಂಪೂರ್ಣ ದೇಶದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬುರ್ಖಾ ಧರಿಸುವುದನ್ನು ನಿರ್ಬಂಧಿಸುವಂತೆ ಈಗ ಸಾರ್ವಜನಿಕರು ಮತ್ತು ರಕ್ಷಣಾ ಇಲಾಖೆಯವರು ಒತ್ತಾಯಿಸಬೇಕು !
ಕಾಶ್ಮೀರದಲ್ಲಿ ಎಷ್ಟೇ ಭಯೋತ್ಪಾದಕರ ಹತ್ಯೆಯಾದರೂ, ಪಾಕಿಸ್ತಾನವನ್ನು ನಾಶಗೊಳಿಸದೇ ಇದ್ದರೆ ಅಲ್ಲಿಯ ಭಯೋತ್ಪಾದನೆ ನಷ್ಟವಾಗುವುದಿಲ್ಲ !
ರಾಜ್ಯದಲ್ಲಿನ ಕೂಡಲಮಣಿಕ್ಯಮ್ ದೇವಸ್ಥಾನದಲ್ಲಿ ಪೂಜೆಯನ್ನು ಸಾದರಪಡಿಸುವ ಅಥವಾ ಕಾರ್ಯಕ್ರಮವನ್ನು ಸಾದರ ಪಡಿಸುವ ಕಲಾವಿದರು ಹಿಂದೂಗಳಾಗಿರುವುದು ಅನಿವಾರ್ಯ !
ಕೇಂದ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಿಗಳಾದ ನಿತೀನ ಗಡ್ಕರಿಯವರು ಮಾರ್ಚ ೩೦ರಂದು ‘ಗ್ರೀನ್ ಹಾಯಡ್ರೋಜನ’ನಲ್ಲಿ ಓಡುವ ಚತುಶ್ಚಕ್ರ ವಾಹನದಲ್ಲಿ ಸಂಸತ್ತನ್ನು ತಲುಪಿದರು.
ಹಿಂದೂಗಳ ಬಗ್ಗೆ ಜಾಗೃತ ಮತ್ತು ಸಕ್ರಿಯವಿರುವ ಸರಮಾರಂತಹ ನಾಯಕತ್ವ ಎಲ್ಲೆಡೆ ಅಗತ್ಯವಿದೆ !
`ತನಿಖಾ ವ್ಯವಸ್ಥೆಯಿಂದ ಪಕ್ಷ ಮಾಡಿರುವ ಭ್ರಷ್ಟಾಚಾರ ಮತ್ತು ರಾಷ್ಟ್ರದ್ರೋಹಿ ಕಾರ್ಯಾಚರಣೆಗಳು ಬೆಳಕಿಗೆ ಬರುವುದು’, ಈ ಭಯದಿಂದ ಬ್ಯಾನರ್ಜಿ ತನಿಖಾ ವ್ಯವಸ್ಥೆಯನ್ನು ವಿರೋಧಿಸುತ್ತಿದ್ದಾರೆ, ಎಂಬುದನ್ನು ಅರಿಯರಿ !
ಆಶ್ರಮದಲ್ಲಿ ನಮಾಜಗಾಗಿ ಅನುಮತಿ ನೀಡಿದ ಚಿದಾನಂದ ಮುನಿಯವರು `ಮಸೀದಿ ಅಥವಾ ಮದರಸಾದಲ್ಲಿ ಹಿಂದೂಗಳಿಗೆ ಆರತಿ ಮಾಡಲು ಅವಕಾಶ ನೀಡುತ್ತಾರೆಯೇ ? ಎಂಬುದು ಅವರು ಯೋಚನೆ ಮಾಡಬೇಕು !
ಲೋಕಸಭೆಯಲ್ಲಿ `ಕ್ರಿಮಿನಲ್ ಪ್ರೊಸೀಜರ್ (ಗುರುತಿನ) ಮಸೂದೆ 2022′ ಮಂಡನೆ
ದೇವಸ್ಥಾನದ ನಿರ್ಮಾಣದೊಂದಿಗೆ ಅದರ ಶಾಶ್ವತ ರಕ್ಷಣೆಗಾಗಿ ಜಿಹಾದಿ ಭಯೋತ್ಪಾದಕರ ವಿರುದ್ಧ ಪ್ರಭಾವಿ ಉಪಾಯಯೋಜನೆಗಳನ್ನು ರಚಿಸುವುದು ಆವಶ್ಯಕವಾಗಿದೆ. ಇದಕ್ಕಾಗಿ ಕೇಂದ್ರ ಸರಕಾರವು ಪ್ರಯತ್ನಿಸಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ !