ಹದಗೆಟ್ಟ ಯುವತಿಯ ಆರೋಗ್ಯ !

ಉಲ್ಲಾಸನಗರ – ಚೈನೀಸ್ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ‘ಮೋರೆ ಚೈನೀಸ್ ಭೇಳ್’ ಅಂಗಡಿಯಿಂದ ತಂದಿದ್ದ ‘ಮಂಚೂರಿಯನ್’ ಸೇವಿಸುವಾಗ ಯುವತಿಯೊಬ್ಬಳಿಗೆ ಅದರಲ್ಲಿ ಮೃತ ಹಲ್ಲಿ ಪತ್ತೆಯಾಗಿದೆ. ಈ ವಿಷಯ ತಿಳಿಯುವ ಮುನ್ನವೇ ಅವಳು ಆ ಆಹಾರವನ್ನು ಸೇವಿಸಿದ್ದರಿಂದ, ತೀವ್ರ ವಾಂತಿ ಮತ್ತು ವಾಕರಿಕೆಯಂತಹ ತೊಂದರೆಗಳು ಕಾಣಿಸಿಕೊಂಡಿವೆ. ಆರೋಗ್ಯ ಹದಗೆಟ್ಟಿದ್ದರಿಂದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಬಂಧಪಟ್ಟ ಅಂಗಡಿಯ ಮಾಲೀಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಕೇಳಿಬರುತ್ತಿದೆ.
ಯುವತಿ ಅಂಗಡಿಯ ಮಾಲೀಕನಿಗೆ ಹಲ್ಲಿಯ ಬಗ್ಗೆ ತಿಳಿಸಿದಾಗ ಅವನು, ‘‘ಈ ಆಹಾರವನ್ನು ನಾನು ತಪಾಸಣೆಗೆ ಕಳುಹಿಸುತ್ತೇನೆ; ಆದರೆ ಈ ವಿಷಯವನ್ನು ಯಾರಿಗೂ ಹೇಳಬೇಡ,’’ಎಂದು ದುರ್ವರ್ತನೆ ತೋರಿದ್ದಾನೆ.
೬೩ ವರ್ಷದ ಮೌಲ್ವಿಯಿಂದ ೮ ವರ್ಷದ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ದೌರ್ಜನ್ಯ
ಕೊಲ್ಹಾಪುರ ಮತ್ತು ಪುಣೆಯಲ್ಲಿ ಎರಡು ಮಹತ್ವಾಕಾಂಕ್ಷಿ ಯೋಜನೆಗಳನ್ನು ಘೋಷಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ !
Yoga Day : ಯೋಗವು ದೇಹವನ್ನು 40 ನೇ ವಯಸ್ಸಿನಲ್ಲಿ 20 ನೇ ವಯಸ್ಸಿಗಿಂತ ಹೆಚ್ಚು ಮೃದುವಾಗಿಸಲು (ಫ್ಲೆಕ್ಸಿಬಲ್) ಸಹಕಾರಿ! – ಪ್ರಧಾನಮಂತ್ರಿ
ಕೇಂದ್ರ ಸರಕಾರದಿಂದ 16 ರೀತಿಯ ಮಿಶ್ರ ಔಷಧಗಳ ಮೇಲೆ ನಿಷೇಧ !
ಸಂತ ಕಬೀರನಗರ (ಉತ್ತರ ಪ್ರದೇಶ) ಇಲ್ಲಿ ನಾಸಿರನಿಂದ ಆನಂದನ ಶಿರಚ್ಛೇದ
ದೇವಸ್ಥಾನಗಳ ಹಣದಿಂದ ನಿರ್ಮಿಸಲಾಗುತ್ತಿದ್ದ ವಾಣಿಜ್ಯ ಸಂಕೀರ್ಣಗಳ ಯೋಜನೆಗಳು ರದ್ದು !